ಶ್ರೀರಾಮ ಮಂದಿರಕ್ಕೆ ದರ್ಶನಕ್ಕೆ ಬಂದಿದ್ದ 22 ಕೊಲೆ ಮಾಡಿದ ಆರೋಪಿಯ ಬಂಧನ
ಶ್ರೀರಾಮ ಮಂದಿರಕ್ಕೆ ದರ್ಶನಕ್ಕಾಗಿ ಬಂದಿದ್ದ ಕಿಶೋರ್ ತಿವಾರಿ ಅಲಿಯಾಸ್ ಕಿಸ್ಸು ತಿವಾರಿಯನ್ನು ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶ ಪೊಲೀಸರು ಬಂಧಿಸಿದ್ದಾರೆ.
ಶ್ರೀರಾಮ ಮಂದಿರಕ್ಕೆ ದರ್ಶನಕ್ಕಾಗಿ ಬಂದಿದ್ದ ಕಿಶೋರ್ ತಿವಾರಿ ಅಲಿಯಾಸ್ ಕಿಸ್ಸು ತಿವಾರಿಯನ್ನು ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶ ಪೊಲೀಸರು ಬಂಧಿಸಿದ್ದಾರೆ.
ದುಷ್ಕರ್ಮಿಗಳು ಇಲ್ಲಿಯ ಪಂಚತಾರಾ ಒಟೆರ ಹೋಟೆಲ್ ಸಹಿತ ಒಟ್ಟು ೩ ಹೋಟೆಲ್ ಗಳಿಗೆ ಇಮೇಲ್ ಮೂಲಕ ಬಾಂಬ್ ದಾಳಿಯ ಬೆದರಿಕೆ ನೀಡಿದೆ.
ಅಪ್ರಾಪ್ತೆಯ ಮೇಲೆ ಸಾಮೂಹಿಕ ಬಲಾತ್ಕಾರ ಎಸಗಿದ ಮೊಹಮ್ಮದ್ ಜಫರ ಅನ್ಸಾರಿ, ಮೊಹಮ್ಮದ ಜಿಬ್ರಿಲ, ಮಹಮ್ಮದ ಅಹ್ಮದ ಮತ್ತು ಅಖ್ತರ್ ಅನ್ಸಾರಿ ಈ ನಾಲ್ವರು ಆರೋಪಿಗಳಿಗೆ ಇಲ್ಲಿನ ಜಿಲ್ಲಾ ನ್ಯಾಯಾಲಯವು ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ.
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ ಅಂಕಿತ್ ಗೋಯಲ್ ಎಂಬ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.
ಕೇವಲ 130 ರೂಪಾಯಿಗಳಿಗಾಗಿ ಸಾಜಿದನು ನಿತೀನ ಹೆಸರಿನ ಹಿಂದೂ ಸ್ನೇಹಿತನ ಹತ್ಯೆ ಮಾಡಿದ್ದಾನೆ. ನಿತಿನ ಶವ ಮೇ 4 ರಂದು ಇಲ್ಲಿನ ಒಂದು ಸೇತುವೆಯ ಕೆಳಗೆ ಸಿಕ್ಕಿತ್ತು.
ಅಕ್ರಮವಾಗಿ ಪಿಸ್ತೂಲ್ ಇಟ್ಟುಕೊಂಡಿದ್ದ ಇಬ್ಬರು ಆರೋಪಿಗಳನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
ಈ ಮೊದಲು ಹುಬ್ಬಳ್ಳಿಯ ನೇಹಾ ಹಿರೇಮಠ್ ಇವಳ ಕೊಲೆಯಾಗಿತ್ತು. ಹಾಗಾಗಿ ನಗರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲರಾಗಿರುವ ಆರೋಪದ ಮೇಲೆ ಉಪ ಪೊಲೀಸ್ ಆಯುಕ್ತ ರಾಜೀವ್ ಅವರನ್ನು ಅಮಾನತುಗೊಳಿಸಲಾಗಿದೆ.
ಕಾನ್ಪುರ ನಗರವು ಧಾರ್ಮಿಕ ಮತಾಂತರದ ಕೇಂದ್ರವಾಗಿದೆ ! ಅಲ್ಪಸಂಖ್ಯಾತರೆಂದು ಹೇಳುವ ಕ್ರೈಸ್ತರು ಮತ್ತು ಮುಸ್ಲಿಮರು ಅಸಹಾಯಕ ಹಿಂದೂಗಳನ್ನು ವಿವಿಧ ಆಮಿಷಗಳನ್ನು ತೋರಿಸಿ ಅವರನ್ನು ಮತಾಂತರಗೊಳಿಸುತ್ತಿದ್ದಾರೆ.
ಕಾಮಿಲ್ ಎಂಬ ಮುಸ್ಲಿಂ ಹುಡುಗ ತನ್ನ ಹೆಸರು ಮತ್ತು ಧರ್ಮವನ್ನು ಮರೆಮಾಚಿಕೊಂಡು ಇನ್‌ಸ್ಟಾಗ್ರಾಮ್‌ನಲ್ಲಿ ಹಿಂದೂ ಹುಡುಗಿಯೊಂದಿಗೆ ಸ್ನೇಹ ಬೆಳೆಸಿದನು. ಬಳಿಕ ಯುವತಿಯನ್ನು ಪ್ರೀತಿಯ ಬಲೆಗೆ ಸಿಲುಕಿಸಿದ.
ಎ.ಪಿ.ಎಂ.ಸಿ. ಯಾರ್ಡ್ ನ ಕುರಿ, ಮೇಕೆ ಮಾರುಕಟ್ಟೆಯ ಬಳಿ ಯುವಕನನ್ನು ಖಾಲಿದ್ ಇನಾಮದಾರ ಬರ್ಬರವಾಗಿ ಹತ್ಯೆ ಮಾಡಿದ್ದಾನೆ.