Bomb Threat: ಬೆಂಗಳೂರಿನ ೩ ಹೋಟೆಲ್ ಗಳಿಗೆ ಬಾಂಬ್ ಬೆದರಿಕೆ 

ಬೆಂಗಳೂರು – ದುಷ್ಕರ್ಮಿಗಳು ಇಲ್ಲಿಯ ಪಂಚತಾರಾ ಒಟೆರ ಹೋಟೆಲ್ ಸಹಿತ ಒಟ್ಟು ೩ ಹೋಟೆಲ್ ಗಳಿಗೆ ಇಮೇಲ್  ಮೂಲಕ ಬಾಂಬ್ ದಾಳಿಯ ಬೆದರಿಕೆ ನೀಡಿದೆ. ಪೊಲೀಸ್ ಮತ್ತು ಬಾಂಬ್ ನಿಗ್ರಹ ತಂಡದಿಂದ ಈ ಹೋಟೆಲ್ ಗಳ ಪರಿಶೀಲನೆ ನಡೆಸಿದ ನಂತರ ಇದು ಒಂದು ವದಂತಿದಿರುವುದು ಬೆಳಕಿಗೆ ಬಂದಿದೆ. ದೇಶದಲ್ಲಿ ಕೆಲವು ದಿನಗಳಿಂದ ಶಾಲೆ , ಹೋಟೆಲ್, ವಿಮಾನ ನಿಲ್ದಾಣ ಮುಂತಾದವುಗಳಿಗೆ ಈ ರೀತಿಯ ಬೆದರಿಕೆ ನೀಡಿದ್ದರು.