ಅಫ್ಘಾನಿಸ್ತಾನ ಜೊತೆ ವ್ಯವಹರಿಸುವಾಗ ಪಾಕಿಸ್ತಾನದ ರೂಪಾಯಿಯನ್ನು ಉಪಯೋಗಿಸಲಿದೆ ! – ಪಾಕಿಸ್ತಾನ
ಇದರ ಅರ್ಥ ಪಾಕಿಸ್ತಾನವು ಅಫ್ಘಾನಿಸ್ತಾನದ ಅರ್ಥವ್ಯವಸ್ಥೆಯನ್ನು ತನ್ನ ವಶಕ್ಕೆ ತೆಗೆದುಕೊಳ್ಳಲು ಪ್ರಯತ್ನಿಸಲಿದೆ ! ಪಾಕ್‍ನ ಈ ಸಂಚನ್ನು ಜಾಗತಿಕ ಸಮುದಾಯ ಯಾವಾಗ ಗುರುತಿಸುವುದು ?
ಇದರ ಅರ್ಥ ಪಾಕಿಸ್ತಾನವು ಅಫ್ಘಾನಿಸ್ತಾನದ ಅರ್ಥವ್ಯವಸ್ಥೆಯನ್ನು ತನ್ನ ವಶಕ್ಕೆ ತೆಗೆದುಕೊಳ್ಳಲು ಪ್ರಯತ್ನಿಸಲಿದೆ ! ಪಾಕ್‍ನ ಈ ಸಂಚನ್ನು ಜಾಗತಿಕ ಸಮುದಾಯ ಯಾವಾಗ ಗುರುತಿಸುವುದು ?
ಅಫ್ಘಾನಿಸ್ತಾನದ ಪಂಜ್‍ಶಿರ್ ನಲ್ಲಿ ನಡೆದ ಯುದ್ಧದಲ್ಲಿ ಪಾಕಿಸ್ತಾನವು ತಾಲಿಬಾನ್‍ಗೆ ಬಹಿರಂಗವಾಗಿ ಸಹಾಯ ಮಾಡಿದೆ. ಪಾಕಿಸ್ತಾನದ ಸೇನಾಧಿಕಾರಿಗಳು ಇದರಲ್ಲಿ ಭಾಗಿಯಾಗಿದ್ದರು.
ಪಾಕಿಸ್ತಾನದ ಈ ಕುಕೃತ್ಯಗಳನ್ನು ಶಾಶ್ವತವಾಗಿ ನಿಲ್ಲಿಸಲು ಪಾಕಿಸ್ತಾನವನ್ನು ನಾಶಗೊಳಿಸುವುದು ಅತ್ಯವಶ್ಯಕವಾಗಿದೆ, ಇದು ಭಾರತಕ್ಕೆ ಅರಿವಾಗುವ ದಿನವೇ ಸುದಿನ !
ಪಾಕಿಸ್ತಾನವು ತನ್ನ ಮನೆಯಲ್ಲಿ ಮತ್ತು ವಿದೇಶಗಳಲ್ಲಿ ಹಿಂಸೆಯ ಸಂಸ್ಕೃತಿಯನ್ನು ಮುಂದುವರಿಸಿದೆ; ಏಕೆಂದರೆ ಅವರು ಭಾರತದ ವಿರುದ್ಧ ದ್ವೇಷದ ಭಾಷಣಗಳನ್ನು ಮಾಡಲು ವಿಶ್ವಸಂಸ್ಥೆಯ ವೇದಿಕೆಯನ್ನು ಬಳಸಿದ್ದಾರೆ. ನಾವು ಇಂತಹ ಎಲ್ಲ ಪ್ರಯತ್ನಗಳನ್ನು ನಿಷೇಧಿಸುತ್ತೇವೆ ಮತ್ತು ಅವುಗಳನ್ನು ಖಂಡಿಸುತ್ತೇವೆ, ಎಂಬ ಮಾತುಗಳಲ್ಲಿ ಭಾರತವು ಪಾಕಿಸ್ತಾನದ ಕಿವಿ ಹಿಂಡಿದೆ.
ತಾಲಿಬಾನ ಅಧಿಕಾರಕ್ಕೆ ಬಂದ ಮೇಲೆ ಅಂತರರಾಷ್ಟ್ರೀಯ ಮಟ್ಟದಲ್ಲಿ ತನ್ನ ಪ್ರತಿಷ್ಠೆಯನ್ನು ಸುಧಾರಿಸುವುದಕ್ಕಾಗಿ ‘ಮಹಿಳೆಯರ ಮೇಲೆ ಅತ್ಯಾಚಾರ ನಡೆಯುವುದಿಲ್ಲ ಎಂದು ಹೇಳಿದೆ. ಅದು ಎಷ್ಟು ಅಪ್ಪಟ ಸುಳ್ಳೆಂಬುದು ಅನೇಕ ‘ವಿಡಿಯೋಗಳಿಂದ ಬೆಳಕಿಗೆ ಬಂದಿದೆ.
ಅಫಘಾನಿಸ್ತಾನದಲ್ಲಿನ ಘಟನಾವಳಿಗಳಲ್ಲಿ ಪಾಕಿಸ್ತಾನವು ಹಸ್ತಕ್ಷೇಪ ಮಾಡುತ್ತಿದೆ ಎಂದು ಆರೋಪಿಸಿ ಇಲ್ಲಿ ಮೆರವಣಿಗೆಯನ್ನು ನಡೆಸಲಾಗಿತ್‌ತು. ಹೆಚ್ಚುಕಮ್ಮಿ ೭೦ ಜನರು ಪಾಕಿಸ್ತಾನದ ರಾಯಭಾರಿ ಕಚೇರಿಯ ಹೊರಗೆ ಆಂದೋಲನ ಮಾಡುತ್ತಿದ್ದರು.
ತಾಲಿಬಾನ್ ಸಂಪೂರ್ಣ ಅಫಫಾನಿಸ್ತಾನದ ಮೇಲೆ ಹಿಡಿತವನ್ನು ಸಾಧಿಸಿದ ನಂತರ ಸರಕಾರ ರಚನೆಯ ಕಾರ್ಯಕ್ರಮವನ್ನು ಆಯೋಜಿಸಿದೆ.
ಇಂತಹ ಆರೋಪಗಳಿಂದ ತಾಲಿಬಾನ್ ಮತ್ತು ಪಾಕ್ ಇವುಗಳ ಮೇಲೆ ಯಾವುದೇ ಪರಿಣಾಮವಾಗುವುದಿಲ್ಲ, ಮತ್ತು ಆಗುವುದು ಸಹ ಇಲ್ಲ ! ಅದರ ಬದಲಾಗಿ ಪಾಕಿಸ್ತಾನವನ್ನು ನಾಶಗೊಳಿಸಲು ಭಾರತವು ಏನಾದರೂ ಪ್ರಯತ್ನ ಮಾಡಿದರೆ ಅದು ಹೆಚ್ಚು ಯೋಗ್ಯವಾಗುವುದು !
ಈ ದಾಳಿಯ ಜವಾಬ್ದಾರಿಯನ್ನು ‘ತೆಹರಿಕ – ಎ – ತಾಲಿಬಾನ ಪಾಕಿಸ್ತಾನ’ ಈ ಭಯೋತ್ಪಾದಕ ಸಂಘಟನೆಯು ಒಪ್ಪಿಕೊಂಡಿದೆ.
ಇಂತಹ ಬೆಂಬಲದಿಂದ ಈಗ ಅಂತರರಾಷ್ಟ್ರೀಯ ಸಮೂಹದಲ್ಲಿ ಪಾಕ್‍ಅನ್ನು ‘ಭಯೋತ್ಪಾದಕ ದೇಶ’ವೆಂದು ಘೋಷಿಸುವ ಅವಶ್ಯಕತೆ ಇದೆ !