ಕಾಶ್ಮೀರದಲ್ಲಿ ಅಫ್ಘಾನಿಸ್ತಾನ ಹಾಗೂ ಪಾಕಿಸ್ತಾನದ ಉಗ್ರಗಾಮಿಗಳು ಕಾರ್ಯಾಚರಣೆ ಮಾಡುವರು ಎಂದು ಚಿಂತಿಸುವ ಅಗತ್ಯವಿಲ್ಲ ! – ಲೆಫ್ಟಿನೆಂಟ್ ಜನರಲ್ ಡಿ.ಪಿ. ಪಾಂಡೆ

ಫೆಬ್ರುವರಿಯಿಂದ ಕಾಶ್ಮೀರ ಕಣಿವೆಯಲ್ಲಿ ಗಡಿಯ ಆಚೆಯಿಂದ ಶಸ್ತ್ರಸಂಧಾನದ ಉಲ್ಲಂಘನೆಯಾಗಿಲ್ಲ. ಇಡೀ ವರ್ಷ ಭಯೋತ್ಪಾದಕರಿಂದ ನುಸುಳಲು ಮಾಡಿದ ಪ್ರಯತ್ನಗಳಲ್ಲಿ ಕೇವಲ ಎರಡು ಬಾರಿ ಅವರಿಗೆ ಯಶಸ್ಸು ಸಿಕ್ಕಿದೆ.

ಪಾಕಿಸ್ತಾನದಲ್ಲಿ ಮಸೀದಿಯಿಂದ ನೀರು ತರಲು ಹೋದ ಹಿಂದೂ ಕುಟುಂಬದವರಿಗೆ ಮತಾಂಧರಿಂದ ಥಳಿತ !

ಪಾಕಿಸ್ತಾನದಲ್ಲಿ ಅಸುರಕ್ಷಿತ ಹಿಂದೂಗಳ ರಕ್ಷಣೆಗಾಗಿ ಭಾರತ ಸರಕಾರವು ಯಾವಾಗ ನೇತೃತ್ವ ತೆಗೆದುಕೊಳ್ಳಲಿದೆ ?

‘ಭಾರತವನ್ನು ‘ಪಾಕಿಸ್ತಾನ’ ಅಥವಾ ‘ತಾಲಿಬಾನ’ ಆಗಲು ಬಿಡುವುದಿಲ್ಲ(ವಂತೆ) !’ – ಮಮತಾ ಬ್ಯಾನರ್ಜೀ

ಮಮತಾ ಬ್ಯಾನರ್ಜೀಯವರಿಗೆ ದೇಶಕ್ಕಾಗಿ ಏನಾದರೂ ಮಾಡಬೇಕೆಂದು ಅನಿಸುತ್ತಿದ್ದಲ್ಲಿ, ಅವರು ಬಂಗಾಳದಲ್ಲಿರುವ ಬಾಂಗ್ಲಾದೇಶೀ ನುಸುಳುಕೋರರನ್ನು ಒದ್ದೋಡಿಸುವ ಅವಶ್ಯಕತೆಯಿದೆ !

ಪಾಕಿಸ್ತಾನ – ಚೀನಾ ಆರ್ಥಿಕ ಹೆದ್ದಾರಿಯ ಕಾಮಗಾರಿ 3 ವರ್ಷಗಳಿಂದ ಸ್ಥಗಿತಗೊಂಡಿರುವ ಬಗ್ಗೆ ಚೀನಾ ಸಂಸ್ಥೆಗಳ ಅಸಮಾಧಾನ !

‘ಪಾಕಿಸ್ತಾನವನ್ನು ಅವಲಂಬಿಸಿದವರ ಕೆಲಸಗಳೆಲ್ಲ ಹಾಳಾಯಿತು’, ಇದರ ಅನುಭವವನ್ನು ಅಮೇರಿಕಾ ಪಡೆದುಕೊಂಡಿದೆ ಮತ್ತು ಈಗ ಚೀನಾವೂ ಅನುಭವಿಸುತ್ತಿದೆ, ಎಂಬುದು ಇದರಿಂದ ಸ್ಪಷ್ಟವಾಗುತ್ತದೆ !

ರಾಜಸ್ಥಾನದಿಂದ ಪಾಕಿಸ್ತಾನಿ ಗೂಢಚರನ ಬಂಧನ !

ಇಂತಹ ದೇಶದ್ರೋಹಿಗಳನ್ನು ಎಲ್ಲಿಯ ತನಕ ನಡುರಸ್ತೆಯಲ್ಲಿ ಗಲ್ಲಿಗೆ ಏರಿಸುವುದಿಲ್ಲವೋ, ಅಲ್ಲಿಯವರೆಗೂ ಇಂತಹ ಕೃತ್ಯ ಮಾಡುವವರಲ್ಲಿ ಭಯ ಹುಟ್ಟುವುದಿಲ್ಲ, ಇದು ಸರಕಾರಕ್ಕೆ ಎಂದು ಅರ್ಥವಾಗುವುದು ?

ಸಂಯುಕ್ತ ರಾಷ್ಟ್ರಗಳ ಮಾನವಾಧಿಕಾರ ಪರಿಷತ್ತಿನಲ್ಲಿ ಪಾಕಿಸ್ತಾನ ಹಾಗೂ ಇಸ್ಲಾಮಿ ದೇಶಗಳ ಸಂಘಟನೆಗಳಿಗೆ ಭಾರತದಿಂದ ಛೀಮಾರಿ !

ಪಾಕಿಸ್ತಾನಕ್ಕೆ ಈ ರೀತಿ ಶಾಭ್ದಿಕ ಛೀಮಾರಿಯಿಂದ ಯಾವುದೇ ರೀತಿಯ ಪರಿಣಾಮವಾಗುವುದಿಲ್ಲ. ಅದಕ್ಕೆ ಅರ್ಥವಾಗುವಂತಹ ಭಾಷೆಯಲ್ಲಿ ಭಾರತವು ಪ್ರತ್ಯುತ್ತರವನ್ನು ನೀಡುವುದು ಅಗತ್ಯ !

ಜಿಹಾದಿ ಉಗ್ರವಾದಿ ಸಂಘಟನೆ ತಾಲಿಬಾನಿನ ಇತಿಹಾಸ

೨೪ ಡಿಸೆಂಬರ್ ೧೯೯೯ ರಂದು ಭಾರತದ ‘ಇಂಡಿಯನ್ ಏಯರ್‌ಲೈನ್ಸ್ ವಿಮಾನವನ್ನು ಜಿಹಾದಿ ಉಗ್ರವಾದಿಗಳು ಅಪಹರಿಸಿ ಅಫ್ಘಾನಿಸ್ತಾನದ ಕಂದಹಾರಗೆ ತೆಗೆದುಕೊಂಡು ಹೋದಾಗ ತಾಲಿಬಾನ ಸರಕಾರವು ಅವರಿಗೆ ರಕ್ಷಣೆಯನ್ನು ನೀಡಿತು.

ಪಾಕಿಸ್ತಾನದಲ್ಲಿ ಮತಾಂಧರಿಂದ ಹಿಂದೂ ಯುವತಿಯ ಮೇಲೆ 3 ತಿಂಗಳು ಸಾಮೂಹಿಕ ಅತ್ಯಾಚಾರ ಹಾಗೂ ನಂತರ ಬಲವಂತವಾಗಿ ಮತಾಂತರ!

ಭಾರತ ಸರಕಾರವು ಪಾಕಿಸ್ತಾನದಲ್ಲಿ ಹಿಂದೂಗಳ ಮೇಲಾಗುತ್ತಿರುವ ಅತ್ಯಾಚಾರಗಳನ್ನು ತಡೆಯಲು ಯಾವಾಗ ಕ್ರಮ ಕೈಗೊಳ್ಳಲಿದೆ?

‘ಭಾರತವು ಇಸ್ಲಾಮಿಕ್ ಸ್ಟೇಟ್‍ನ ಭಯೋತ್ಪಾದಕರಿಗೆ ತನ್ನ ದೇಶದಲ್ಲಿ ತರಬೇತಿ ನೀಡುತ್ತಿದೆ !(ಅಂತೆ) – ಪಾಕಿಸ್ತಾನದ ಹುರುಳಿಲ್ಲದ ಆರೋಪ

ಕಾಶ್ಮೀರದಲ್ಲಿನ ಆಂದೋಲನದ ಸಂಬಂಧವನ್ನು ಅಂತಾರಾಷ್ಟ್ರೀಯ ಭಯೋತ್ಪಾದನೆಗೆ ಜೋಡಿಸಲು ಭಾರತ ಪ್ರಯತ್ನಿಸುತ್ತಿದೆ ಎಂದು ಪಾಕಿಸ್ತಾನವು ಆರೋಪಿಸಿದೆ.