‘ಹುಂಡೈ’ನ ತಪ್ಪಿಗಾಗಿ ಕ್ಷಮೆಯಾಚಿಸಿದ ದಕ್ಷಿಣ ಕೊರಿಯಾದ ವಿದೇಶಾಂಗ ಸಚಿವ !

ಕಾಶ್ಮೀರಪ್ರಶ್ನೆಯಲ್ಲಿ ಪಾಕಿಸ್ತಾನಕ್ಕೆ ಬೆಂಬಲ ನೀಡಿದ ಪ್ರಕರಣ ಭಾರತದಲ್ಲಿರುವ ದೇಶಪ್ರೇಮಿಗಳು ಧ್ವನಿಯೆತ್ತಿದ್ದರಿಂದ ದಕ್ಷಿಣ ಕೊರಿಯಾಗೆ ಭಾರತದೊಂದಿಗೆ ಇರುವ ವ್ಯಾಪಾರ ಸಂಬಂಧ ಹಾಳಾಗಬಾರದು; ಆದ್ದರಿಂದ ಕ್ಷಮೆ ಕೇಳಿದೆ; ಆದರೆ ‘ಹುಂಡೈ’ ಇನ್ನೂ ಕ್ಷಮೆ ಕೇಳಿಲ್ಲ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿರಿ ! ಭಾರತೀಯರ ರಾಷ್ಟ್ರಭಾವನೆಗೆ ಗೌರವಿಸದಿರುವ ಇಂತಹ ಕಂಪನಿಗಳ ಮೇಲೆ ಬಹಿಷ್ಕಾರ ಹಾಕಬೇಕು ! ನವ ದೆಹಲಿ – ದಕ್ಷಿಣ ಕೊರಿಯಾದ ಸಂಸ್ಥೆ ‘ಹುಂಡೈ’ಯು ಪಾಕಿಸ್ತಾನದಿಂದ ಫೆಬ್ರವರಿ ೫ ರಂದು ಆಚರಿಸಲಾಗುವ ‘ಕಾಶ್ಮೀರ ಏಕಜುಟತಾ ದಿವಸ’ಗೆ ಪಾಕಿಸ್ತಾನ ಬೆಂಬಲವಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ … Read more

ಕಾಶ್ಮೀರದ ಬಗ್ಗೆ ಪಾಕಿಸ್ತಾನಕ್ಕೆ ಬೆಂಬಲ ನೀಡುವ ಪೋಸ್ಟ್ ಮಾಡಿದ್ದರಿಂದ ‘ಕೆಎಫಸಿ’ ಕಂಪನಿಯಿಂದ ಕ್ಷಮಾಯಾಚನೆ

ಪಾಕಿಸ್ತಾನದಲ್ಲಿ ಇರುವಾಗ ಅದಕ್ಕೆ ಬೆಂಬಲ ನೀಡುವುದು ಮತ್ತು ಭಾರತದಲ್ಲಿ ಕ್ಷಮೆ ಕೇಳಿ ನುಣುಚಿಕೊಳ್ಳುವುದು, ಇದರಿಂದ ಪಾಕಿಸ್ತಾನದಲ್ಲಿಯೂ ವ್ಯವಸಾಯ ಮಾಡಿ ಮತ್ತು ಭಾರತದಲ್ಲಿಯೂ ವ್ಯವಸಾಯ ಮುಂದುವರೆಸಬಹುದು, ಇಂತಹ ಮಾನಸಿಕತೆಯಿಂದ ವಿದೇಶಿ ಕಂಪನಿಗಳು ಕಾಶ್ಮೀರದ ಬಗ್ಗೆ ಮಾತನಾಡುತ್ತಾರೆ.

‘ಹ್ಯುಂಡೈ’ ನಂತೆಯೇ ‘ಕಿಯಾ’ ಸಂಸ್ಥೆಯಿಂದಲೂ ಪ್ರತ್ಯೇಕತಾವಾದಿ ಕಾಶ್ಮೀರಿಗಳ ಆಂದೋಲನಕ್ಕೆ ಬೆಂಬಲ

‘ಹ್ಯುಂಡೈ’ ನಂತೆಯೇ ‘ಕಿಯಾ’ ಎಂಬ ಚತುಷ್ಚಕ್ರ ವಾಹನಗಳನ್ನು ನಿರ್ಮಿಸುವ ಸಂಸ್ಥೆಯ ಪಾಕಿಸ್ತಾನದಲ್ಲಿನ ಟ್ವಿಟ್ಟರ್ ಖಾತೆಯಿಂದ ಫೆಬ್ರುವರಿ 5ರಂದು ಪಾಕಿಸ್ತಾನದಿಂದ ಆಚರಿಸಲಾಗುವ ‘ಕಾಶ್ಮೀರ ದಿವಸ’ದ ನಿಮಿತ್ತ ಟ್ವೀಟ್ ಮಾಡಲಾಗಿದೆ.

ಹ್ಯುಂಡೈ ಸಂಸ್ಥೆಯಿಂದ ಪ್ರತ್ತೇಕವಾದಿ ಕಾಶ್ಮೀರಿಗಳ ಕಪಟ ಸ್ವಾತಂತ್ರ್ಯ ಆಂದೋಲನಕ್ಕೆ ಬೆಂಬಲ

‘ಹ್ಯುಂಡೈ’ ಎಂಬ ದಕ್ಷಿಣ ಕೊರಿಯಾದ ಚತುಷ್ಚಕ್ರ ವಾಹನಗಳನ್ನು ನಿರ್ಮಿಸುವ ಸಂಸ್ಥೆಯ ಪಾಕಿಸ್ತಾನದಲ್ಲಿನ ಫೆಸಬುಕ್ ಮತ್ತು ಟ್ವಿಟ್ಟರ್ ಖಾತೆಯಲ್ಲಿ ಕಾಶ್ಮೀರದ ವಿಷಯದಲ್ಲಿ ಪಾಕಿಸ್ತಾನಪರ ಪೋಸ್ಟನ್ನು ಪ್ರಸಾರಿಸಲಾಗಿದೆ.

ಕಾಶ್ಮೀರವನ್ನು ನಾಶಮಾಡುವುದರ ಹಿಂದೆ ಪಾಕಿಸ್ತಾನದ ಕೈವಾಡ ! – ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ನಾಯಕನ ಆರೋಪ

ಭಾರತದಲ್ಲಿನ ಪಾಕಿಸ್ತಾನಿ ಪ್ರೇಮಿ, ಕಾಶ್ಮೀರದಲ್ಲಿನ ಪಾಕಿಸ್ತಾನ ಪ್ರೇಮಿ ರಾಜಕೀಯ ಪಕ್ಷ ಮತ್ತು ಅವರ ನಾಯಕರು ಈ ವಿಷಯವಾಗಿ ಏನಾದರೂ ಮಾತನಾಡುವರೆ ?

ಕಾಶ್ಮೀರ ಗಡಿಯಿಂದ ಭಾರತದೊಳೊಗೆ ನುಸುಳುತ್ತಿದ್ದ 3 ಪಾಕಿಸ್ತಾನಿ ಕಳ್ಳಸಾಗಾಣಿದಾರರು ಹತ !

180 ಕೋಟಿ ರೂಪಾಯಿಯ 36 ಕೇಜಿ ಹೇರಾಯಿನ್ ವಶ !

`ನಮಗೆ ಎರಡು ಕಡೆಯ ಜನರ ಸುರಕ್ಷತೆಯ ಚಿಂತೆ ಇರುವುದರಿಂದ ಯುದ್ಧವಿರಾಮ !’ (ಅಂತೆ) – ಪಾಕಿಸ್ತಾನ

ಪ್ರಬಲ ಪರಿಸ್ಥಿತಿಯಿಂದಾಗಿ ಭಾರತೀಯ ಸೇನೆಯ ಕದನ ವಿರಾಮದ ಹೇಳಿಕೆಯು ದಾರಿ ತಪ್ಪಿಸುವಂತೆ ಆಗಿದೆ ಪಾಕಿಸ್ತಾನ ಸೇನೆಯ ಆರೋಪ

ಪಾಕಿಸ್ತಾನದ ಹೇಳಿಕೆಯ ಮೇಲೆ ನಾವು ಎಂದಿಗೂ ಭಾರತದ ಜೊತೆಗೆ ಕೆಟ್ಟದಾಗಿ ವರ್ತಿಸುವುದಿಲ್ಲ ! – ತಾಲಿಬಾನ

ಅಪಘಾನಿಸ್ತಾನಕ್ಕೆ ಪಾಕಿಸ್ತಾನ ಮತ್ತು ಭಾರತ ಇವೆರಡು ದೇಶದ ಜೊತೆಗೆ ಒಳ್ಳೆಯ ಸಂಬಂಧ ನಿರ್ಮಾಣ ಮಾಡುವುದಿದೆ. ಪಾಕಿಸ್ತಾನದ ವಿನಂತಿಯ ಮೇರೆಗೆ ತಾಲಿಬಾನ್ ಭಾರತದ ಜೊತೆಗೆ ಎಂದಿಗೂ ಕೆಟ್ಟದಾಗಿ ವರ್ತಿಸುವುದಿಲ್ಲ, ಎಂದು ತಾಲಿಬಾನ್ ಸರಕಾರದ ವಕ್ತಾರ ಹಾಗೂ ಉಪ ಮಾಹಿತಿ ಮತ್ತು ಸಾಂಸ್ಕೃತಿಕ ಸಚಿವ ಜಬಿವುಲ್ಲಾ ಮುಜಾಹಿದ್ ಅವರು ಮಾಹಿತಿ ನೀಡಿದರು.

ಪರಾರಿಯಾಗಿದ್ದ ಭಯೋತ್ಪಾದಕ ಅಬೂಬಕರ್ ನನ್ನು ಯು.ಎ.ಇ.ಯಿಂದ ಬಂಧನ

ಮುಂಬಯಿಯಲ್ಲಿ 1993 ರಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದ ಪರಾರಿಯಾಗಿದ್ದ ಭಯೋತ್ಪಾದಕ ಅಬೂಬಕರ್ ನನ್ನು ಯು.ಎ.ಇ.ಯಿಂದ ಬಂಧಿಸಲಾಗಿದೆ. ಕಳೆದ 29 ವರ್ಷಗಳಿಂದ ತನಿಖಾ ದಳ ಅವನನ್ನು ಹುಡುಕುತ್ತಿದ್ದರು. ಆತನ ವಿರುದ್ಧ 1997 ರಲ್ಲಿ `ರೆಡ್ ಕಾರ್ನರ್’ ನೋಟಿಸ್ ಜಾರಿ ಮಾಡಲಾಗಿತ್ತು.

ನಾವು ರಾಹುಲ್ ಗಾಂಧಿಯವರ ಹೇಳಿಕೆಗೆ ಬೆಂಬಲಿಸುವುದಿಲ್ಲ ! – ಅಮೇರಿಕಾದಿಂದ ಸ್ಪಷ್ಟನೆ

ಪಾಕಿಸ್ತಾನ ಮತ್ತು ಚೀನಾ ಪರಸ್ಪರ ಹತ್ತಿರವಾಗಲು ಭಾಜಪ ಸರಕಾರವೇ ಹೊಣೆ ಎಂದು ನಿರ್ಧರಿಸಿ ರಾಹುಲ ಗಾಂಧಿ ನಗೆಪಾಟಲಿಗೀಡಾಗಿದ್ದರೆ, ಇದು ಗಾಂಧಿಯವರ ರಾಜಕೀಯ ಅಪ್ರಬುದ್ಧತೆಯನ್ನು ತೋರಿಸುತ್ತದೆ.