ಪಾಕಿಸ್ತಾನದಲ್ಲಿಯ `ಒಐಸಿ’ ಪರಿಷತನಲ್ಲಿ ಚೀನಾ ಸಹಭಾಗ !
ಇದು ಭಾರತದ ಮೇಲೆ ಒತ್ತಡ ಹೇರಲು ಪಾಕಿಸ್ತಾನ ಮತ್ತು ಚೀನಾದ ಪ್ರಯತ್ನವಾಗಿದೆ ! ಭವಿಷ್ಯದಲ್ಲಿ ಒಂದೇ ಸಮಯದಲ್ಲಿ ಪಾಕಿಸ್ತಾನ ಮತ್ತು ಚೀನಾ ಇವರನ್ನು ಸರಕಾರ ಹೇಗೆ ಎದುರಿಸಲಿದೆ ?
ಇದು ಭಾರತದ ಮೇಲೆ ಒತ್ತಡ ಹೇರಲು ಪಾಕಿಸ್ತಾನ ಮತ್ತು ಚೀನಾದ ಪ್ರಯತ್ನವಾಗಿದೆ ! ಭವಿಷ್ಯದಲ್ಲಿ ಒಂದೇ ಸಮಯದಲ್ಲಿ ಪಾಕಿಸ್ತಾನ ಮತ್ತು ಚೀನಾ ಇವರನ್ನು ಸರಕಾರ ಹೇಗೆ ಎದುರಿಸಲಿದೆ ?
ಇಮ್ರಾನ್ ಖಾನ್ ಭಾರತವನ್ನು ಮನಃಪೂರ್ವಕವಾಗಿ ಹೊಗಳುತ್ತಿದ್ದಾರೆ ಎಂದು ಯಾರೂ ಭಾವಿಸಬಾರದು. ಪಾಕಿಸ್ತಾನದ ದಿವಾಳಿಯ ಅಂಚಿನಲ್ಲಿದ್ದು, ಅದರಿಂದ ಹೊರಬರಲು ಭಾರತದೊಂದಿಗೆ ವ್ಯಾಪಾರ ಮಾಡಲು ಬಯಸುತ್ತಿದೆ. ಅದಕ್ಕಾಗಿಯೇ ಖಾನ್ ಭಾರತದೊಂದಿಗೆ ಪಿಸುಮಾತನಾಡಲು ಪ್ರಯತ್ನಿಸುತ್ತಿದ್ದಾರೆ !
ವಿಶ್ವಸಂಸ್ಥೆಯಿಂದ ಪ್ರತಿವರ್ಷ ವಿಶ್ವದ ಅತ್ಯಂತ ಸಮತೋಷವಾಗಿರುವ ದೇಶಗಳನ್ನು ಪಟ್ಟಿ ಘೋಷಿಸುತ್ತದೆ. ಇದರಲ್ಲಿ ಸತತ ಐದನೇ ವರ್ಷವೂ ಫಿನ್‌ಲ್ಯಾಂಡ್ ವಿಶ್ವದ ಅತ್ಯಂತ ಸಂತೋಷವುಳ್ಳ ದೇಶ ಎಂಬ ಗೌರವಕ್ಕೆ ಪಾತ್ರವಾಗಿದೆ.
ಪಾಕಿಸ್ತಾನವು ದಾವುದ್ ಇಬ್ರಾಹಿಮ್, ಮತಾಂಧರು ಮತ್ತು ರಾಷ್ಟ್ರವಿರೋಧಿ ಜನರನ್ನು ಜೊತೆಗಿಟ್ಟುಕೊಂಡು ಭಾರತದಲ್ಲಿ ೧೯೯೩ ರಲ್ಲಿ ಮತ್ತು ಅನಂತರ ಅನೇಕ ಸ್ಥಳಗಳಲ್ಲಿ ಬಾಂಬ್‌ಸ್ಫೋಟ್ ಮಾಡಿದೆ. ಅದರಲ್ಲಿ ಸಾವಿರಾರು ಜನರು ಪ್ರಾಣ ಕಳೆದುಕೊಂಡರು ಮತ್ತು ಸಾವಿರಾರು ನಾಗರಿಕರು ಗಾಯಗೊಂಡರು.
ಕಳೆದ ೨೫ ವರ್ಷಗಳಿಂದ ಪಾಕಿಸ್ತಾನದ ಸೆರೆಮನೆಯಲ್ಲಿರುವ ಸೇನಾಧಿಕಾರಿಯನ್ನು ಬಿಡುಗಡೆ ಮಾಡುವಂತೆ ಕೋರಿ ಅತನ ತಾಯಿ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ನ್ಯಾಯಾಲಯವು ಮಗನ ಬಿಡುಗಡೆಗೆ ರಾಜಕೀಯ ಮಟ್ಟದಲ್ಲಿ ಪ್ರಯತ್ನ ಮಾಡಬೇಕು ಎಂದು ಕೇಂದ್ರ ಸರಕಾರಕ್ಕೆ ಆದೇಶ ನೀಡುವಂತೆ ಅರ್ಜಿಯಲ್ಲಿ ಕೋರಲಾಗಿದೆ.
ಭಾರತವು ಪಾಕಿಸ್ತಾನದಲ್ಲಿ ಭಯೋತ್ಪಾದಕ ಕಾರ್ಯಾಚರಣೆಗಳನ್ನು ಮಾಡುತ್ತಿರುವುದರ, ಹಾಗೆಯೇ ಭಾರತದಲ್ಲಿ ಭಾರತವೇ ಭಯೋತ್ಪಾದಕ ಆಕ್ರಮಣಗಳನ್ನು ಮಾಡಿ ಪಾಕಿಸ್ತಾನದ ಮೇಲೆ ಆರೋಪ ಹೊರಿಸುತ್ತಿರುವುದಾಗಿ ಆರೋಪಿಸಲಾಗುತ್ತಿದೆ !
ಗಡಿಯಲ್ಲಿ ಪಾಕಿಸ್ತಾನದಿಂದ ಕಳುಹಿಸಲಾದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಗಡಿ ಭದ್ರತಾ ಪಡೆಯು ಮಾರ್ಚ್ ೧೦ ರಂದು ವಶಪಡಿಸಿಕೊಂಡಿವೆ. ಇವುಗಳಲ್ಲಿ ೫ ‘ಎಕೆ ೪೭’ ರೈಫಲ್‌ಗಳು, ೩ ಅಮೆರಿಕಾದ ‘ಕೋಲಟ್-೮’ ರೈಫಲ್‌ಗಳು, ೫ ಪಿಸ್ತೂಲುಗಳು, ೧೦ ಮ್ಯಾಗಜೀನ್‌ಗಳು ಮತ್ತು ದೊಡ್ಡ ಪ್ರಮಾಣದ ಜೀವಂತ ಮದ್ದುಗುಂಡುಗಳು ಸೇರಿವೆ.
ಭಾರತದ ಗಡಿಯಿಂದ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಕ್ಷಿಪಣಿಗಳು ಬಂದವು ಮತ್ತು ನಂತರ ಪಾಕಿಸ್ತಾನದ ಗಡಿಯಲ್ಲಿಯೇ ಬಿತ್ತು, ಎಂದು ಹುಯಿಲು ಪಾಕಿಸ್ತಾನಿ ಸೇನೆ ಹೇಳಿದೆ.
ಪಾಕಿಸ್ತಾನವು ಧರ್ಮದ ಹೆಸರಿನಲ್ಲಿ ಪ್ರತಿದಿನ ಅಲ್ಲಿನ ಅಮಾಯಕ ಅಲ್ಪಸಂಖ್ಯಾತ ಹಿಂದುಗಳನ್ನು ಕೊಲೆ ಮಾಡುತ್ತದೆ, ಆದರೆ ಭಾರತವು ಮಾನವತೆಯ ದೃಷ್ಟಿಯಿಂದ ಪಾಕಿಸ್ತಾನದ ನಾಗರಿಕರನ್ನು ಮರಣದ ದವಡೆಯಿಂದ ಹೊರಗೆ ತೆಗೆಯುತ್ತದೆ !
ಪಾಕಿಸ್ತಾನದಲ್ಲಿ ೨೦೨೧ ರಲ್ಲಿ ಧರ್ಮನಿಂದನೆಯ ಪ್ರಕರಣದಲ್ಲಿ ಅರ್ಧಕ್ಕಿಂತ ಹೆಚ್ಚು ಆರೀಪಿಗಳು ಮುಸಲ್ಮಾನರೇ ಆಗಿದ್ದರು, ಎನ್ನುವ ಮಾಹಿತಿಯನ್ನು ‘ಸೆಂಟರ ಫಾರ ಸೋಶಿಯಲ್ ಜಸ್ಟೀಸ’ ನ ‘ಹ್ಯೂಮನ ರೈಟ್ಸ್ ಆರ್ಬ್ಸವರ ೨೦೨೨’ ವರದಿಯಲ್ಲಿ ತಿಳಿಸಲಾಗಿದೆ.