Goldman Sachs Report: 2075 ರ ತನಕ ಪಾಕಿಸ್ತಾನ ಮತ್ತು ಇಂಡೋನೇಷ್ಯಾ ವಿಶ್ವದಲ್ಲಿ ಮೊದಲ 10 ಹಣಕಾಸು ವ್ಯವಸ್ಥೆಯ ಸಾಲಿನಲ್ಲಿ ಇರುವವು !
ಮುಂದಿನ 50 ವರ್ಷಗಳಲ್ಲಿ, ಅಂದರೆ 2075 ರ ವೇಳೆಗೆ, ವಿಶ್ವದ ಶ್ರೀಮಂತ ದೇಶಗಳ ಒಟ್ಟು ಆರ್ಥಿಕತೆಯು 235 ಟ್ರಿಲಿಯನ್ ಡಾಲರ್ಸ್ ಗಳಷ್ಟು ಇರುವುದು.
ಮುಂದಿನ 50 ವರ್ಷಗಳಲ್ಲಿ, ಅಂದರೆ 2075 ರ ವೇಳೆಗೆ, ವಿಶ್ವದ ಶ್ರೀಮಂತ ದೇಶಗಳ ಒಟ್ಟು ಆರ್ಥಿಕತೆಯು 235 ಟ್ರಿಲಿಯನ್ ಡಾಲರ್ಸ್ ಗಳಷ್ಟು ಇರುವುದು.
ಪಾಕಿಸ್ತಾನದ ಸ್ಥಿತಿಗೆ ಕಾರಣ ಭಾರತವಲ್ಲ, ಬದಲಾಗಿ ಭಾರತವನ್ನು ದ್ವೇಷಿಸುವ ಪಾಕಿಸ್ತಾನದ ರಾಜಕಾರಣಿಗಳು, ಸೈನ್ಯ ಮತ್ತು ಮತಾಂಧರಾಗಿದ್ದಾರೆ. ಅವರು ಕಳೆದ 75 ವರ್ಷಗಳಲ್ಲಿ ಮಾಡಿದ ಪಾಪದ ಪರಿಣಾಮವನ್ನು ಈಗ ಎದುರಿಸುತ್ತಿದ್ದಾರೆ !
ತಾಲಿಬಾನದ ಉಪಟಳ ತಡೆಯಲಾಗದ ಪಾಕಿಸ್ತಾನಕ್ಕೆ, ಪಾಕ್ ವ್ಯಾಪಿತ ಕಾಶ್ಮೀರ ಕೈಜಾರಿ ಹೋಗುವ ಭಯ ನಿರ್ಮಾಣವಾಗಿರುವುದು ಸತ್ಯ, ಹಾಗಾಗಿಯೇ ಖಿನ್ನತೆಯಿಂದ ಈ ರೀತಿಯ ಹೇಳಿಕೆಗಳನ್ನು ನೀಡಿದರೆ ಆಶ್ಚರ್ಯವೇನಿದೆ ?
ಭಾರತದ ಅತಿ ದೊಡ್ಡ ಶತ್ರುಗಳಲ್ಲಿ ಒಬ್ಬನಾಗಿರುವ ಭಯೋತ್ಪಾದಕ ಮಸೂದ್ ಅಜ಼ರ್ ಪಾಕಿಸ್ತಾನದಲ್ಲಿರುವುದು ಬೆಳಕಿಗೆ ಬಂದಿದೆ.
ಪಾಕಿಸ್ತಾನದ ಪ್ರಧಾನ ಮಂತ್ರಿ ಶಹಾಬಾಜ್ ಶರೀಫ್ ಇವರು ಸಿಂಧ ಸಿಎಂ ಹೌಸ್ ನಲ್ಲಿ ಉದ್ಯಮಿಗಳನ್ನು ಉದ್ದೇಶಿಸಿ ಮಾತನಾಡುವಾಗ, ಬಾಂಗ್ಲಾದೇಶದ ಪ್ರಗತಿ ನೋಡಿ ನನಗೆ ನಾಚಿಕೆ ಅನಿಸುತ್ತಿದೆ.
‘ಅಂತಹ ಬೆದರಿಕೆಗಳಿಗೆ ನಾವು ಸೊಪ್ಪು ಹಾಕುವುದಿಲ್ಲ’, ಎಂದು ಭಾರತವು ಇಸ್ಲಾಮಿ ದೇಶ ಅಝರಬೈಜಾನ್‌ಗೆ ಹೇಳಬೇಕು !
ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯವನ್ನು ಬಹಿರಂಗ ಪಡಿಸುವುದಿದೆ ಎಂದು ಈ ಸಂಘಟನೆಯ ಹೇಳಿಕೆಯಾಗಿದೆ.
ಚೀನಾ ಮತ್ತು ಪಾಕಿಸ್ತಾನದ ಗಡಿಯಲ್ಲಿ ಭಾರತವು 3 ಸಾವಿರ ಕ್ಷಿಪಣಿಗಳನ್ನು ನಿಯೋಜಿಸಲು ಯೋಜಿಸಿದೆ. ವಿಶೇಷ ಅಂದರೆ, ಈ ಕ್ಷಿಪಣಿಗಳನ್ನು ಭುಜದ ಮೇಲಿನಿಂದ ಉಡಾಯಿಸುವ ಕ್ಷಿಪಣಿ ಲಾಂಚರ್‌ನಿಂದ ಹಾರಿಸಬಹುದು.
ಪೂಂಚ್ ಜಿಲ್ಲೆಯಲ್ಲಿ ಭಯೋತ್ಪಾದಕರ ಪರ ಕೆಲಸ ಮಾಡುತ್ತಿದ್ದ ಮುಖ್ಯೋಪಾಧ್ಯಾಯನನ್ನು ಪೊಲೀಸರು ಬಂಧಿಸಿದ್ದಾರೆ. ಆತನಿಂದ ಪಾಕಿಸ್ತಾನಿ ಪಿಸ್ತೂಲ್ ಮತ್ತು 2 ಚೀನಾದ ಗ್ರೆನೇಡ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಭದ್ರತಾ ಕಾರಣಗಳನ್ನು ಉಲ್ಲೇಖಿಸಿ ಪಾಕಿಸ್ತಾನದ ಗೃಹ ಸಚಿವಾಲಯವು ಸಾಮಾಜಿಕ ಮಾಧ್ಯಮ ‘ಎಕ್ಸ್’ ಅನ್ನು ಅನಿರ್ದಿಷ್ಟ ಕಾಲಾವಧಿಯವರೆಗೆ ನಿಷೇಧಿಸಿದೆ.