ಪಾಕಿಸ್ತಾನದಲ್ಲಿ ಭಯೋತ್ಪಾದಕರಿಂದ ಪೊಲೀಸ ಠಾಣೆಯ ಮೇಲೆ ದಾಳಿ ೩ ಪೊಲೀಸರ ಸಾವು
ಸರಬಂದ ಪೊಲೀಸ ಠಾಣೆಯಲ್ಲಿ ೬ ರಿಂದ ೮ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ ೩ ಪೊಲೀಸರು ಸಾವನ್ನಪ್ಪಿದ್ದಾರೆ.
ಸರಬಂದ ಪೊಲೀಸ ಠಾಣೆಯಲ್ಲಿ ೬ ರಿಂದ ೮ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ ೩ ಪೊಲೀಸರು ಸಾವನ್ನಪ್ಪಿದ್ದಾರೆ.
ನಿರಂತರವಾಗಿ ಭಾರತ ವಿರೋಧಿ ನಿಲುವನ್ನು ತೆಗೆದುಕೊಳ್ಳುವ ಪಾಕಿಸ್ತಾನಕ್ಕೆ ಸರಕಾರವು ಅದಕ್ಕೆ ಅರ್ಥವಾಗುವ ಭಾಷೆಯಲ್ಲಿ ಪಾಠ ಕಲಿಸಬೇಕು !
ಪಾಕಿಸ್ತಾನದ ಸಿಂಧ ಪ್ರದೇಶದ ತಂಡೋಅಲ್ಲಾಹಾರದಲ್ಲಿ ಮುಶ್ತಾಕ ಭಟ್ಟಿ ಹೆಸರಿನ 22 ವರ್ಷದ ಮುಸಲ್ಮಾನನು ಸವಿತಾ ಮೇಘವಾರ ಹೆಸರಿನ 14 ವರ್ಷದ ಅಪ್ತಾಪ್ತ ಹಿಂದೂ ಹುಡುಗಿಯ ಅಪಹರಣ ಮಾಡಿ, ಅವಳೊಂದಿಗೆ ನಿಕಾಹ ಮಾಡಿಕೊಂಡನು
ಪಾಕಿಸ್ತಾನದಲ್ಲಿ ಹಣದುಬ್ಬರ ಮುಗಿಲು ಮುಟ್ಟಿದೆ. ಅಲ್ಲಿ ಜನರ ಬಳಿ ಹಣವಿದ್ದರೂ, ಗೋಧಿ ಹಿಟ್ಟು ಸಿಗುವುದು ಕಠಿಣವಾಗಿದೆ. ಒಂದು ಕಾಲದಲ್ಲಿ ಪಾಕಿಸ್ತಾನದ ಪ್ರಧಾನಮಂತ್ರಿ ಝುಲ್ಫಿಕರ ಭುಟ್ಟೋ ಇವರು ನೀಡಿದ್ದ ಹೇಳಿಕೆ ಈಗ ಪಾಕಿಸ್ತಾನಿ ನಾಗರಿಕರು ಮತ್ತು ಜಗತ್ತಿನಾದ್ಯಂತ ಜನರಿಗೆ ನೆನಪಾಗುತ್ತಿದೆ.
ಪಾಕಿಸ್ತಾನದ ಗೃಹ ಸಚಿವ ರಾಣಾ ಸನಉಲ್ಲಾಹ ಇವರು ಅಪಘಾನಿಸ್ತಾನದ ಮೇಲೆ ಆಕ್ರಮಣ ನಡೆಸುವುದರ ಬಗ್ಗೆ ಹೇಳಿಕೆ ನೀಡುತ್ತಿದ್ದಾರೆ, ಹೀಗೆ ಆದರೆ ಮತ್ತೆ ಶಾಂತಿ ಕದಡುತ್ತದೆ. ಪಾಕಿಸ್ತಾನದ ಸೈನ್ಯವು ಏನಾದರೂ ಅಪಘಾನಿಸ್ತಾನದ ಮೇಲೆ ಆಕ್ರಮಣ ನಡೆಸಿದರೆ ಆಗ ಯುದ್ಧ ಶುರುವಾಗುವುದು ಅದು ಎಂದು ಮುಗಿಯಲಾರದು.
ಪಾಕಿಸ್ತಾನದ ಪ್ರಸಿದ್ಧ ಮೌಲ್ವಿಯು ಭಯೋತ್ಪಾದನೆಯ ವಿರುದ್ಧ ೧೪ ಪುಟದ ಫತ್ವಾ ತೆಗೆದು ಅದರಲ್ಲಿ ಭಯೋತ್ಪಾದಕರನ್ನು ನಿಂದಿಸುತ್ತಾ `ಜಿಹಾದ್ ನಡೆಸುವ ಅಧಿಕಾರ ಕೇವಲ ಇಸ್ಲಾಮಿಕ್ ಸ್ಟೇಟ್ ಗೆ ಇದೆ’, ಎಂದು ಹೇಳಲಾಗಿದೆ.
ಭಾರತ ಸರಕಾರವು ಪದೇ ಪದೇ ಪಾಕಿಸ್ತಾನದ ಭಯೋತ್ಪಾದಕ ಮುಖವಾಡ ಜಗತ್ತಿನೆದರು ತರುತ್ತಿದೆ. ಆದ್ದರಿಂದ `ಪ್ರಧಾನಮಂತ್ರಿ ಮೋದಿ ಅವರ ಘನತೆಗೆ ಧಕ್ಕೆ ತರುವುದಕ್ಕಾಗಿ ಈ ರೀತಿಯ ವದಂತಿ ಹಬ್ಬಿಸುತ್ತಿದ್ದಾರೆಯೇ ?’, ಎಂದು ಭಾರತೀಯರಿಗೆ ಸಂದೇಹ ಬಂದರೆ ಅದರಲ್ಲಿ ಆಶ್ಚರ್ಯವೇನು ? ಭಾರತ ಸರಕಾರ ಇದನ್ನು ಅರಿತುಕೊಂಡು ಇದಕ್ಕೆ ಪ್ರತ್ಯುತ್ತರ ನೀಡುವುದು ಅವಶ್ಯಕವಾಗಿದೆ !
ಜಿಹಾದಿ ಭಯೋತ್ಪಾದಕರ ಜೊತೆಗೆ ಈಗ ಖಲಿಸ್ತಾನಿ ಭಯೋತ್ಪಾದನೆ ಹೆಚ್ಚುತ್ತಿದೆ. ಸರಕಾರ ಇದನ್ನು ಹೆಚ್ಚು ಗಂಭೀರವಾಗಿ ಪರಿಗಣಿಸಿ ಅದರ ಬೇರುಗಳು ಗಟ್ಟಿ ಆಗುವ ಮುನ್ನವೇ ಅದನ್ನು ಕಿತ್ತು ಎಸೆಯವ ಅವಶ್ಯಕತೆ ಇದೆ !
ಪಾಕಿಸ್ತನದಲ್ಲಿ ೨೩ ವರ್ಷದ ವಿವಾಹಿತ ಹಿಂದೂ ಮಹಿಳೆ ಅಮರ ದೇವಿಯನ್ನು ಭಾರಚೊಂಡಿಯಲ್ಲಿರುವ ಪೀರ್ ಮಿಯಾಂ ಜಾವೇದ್ ಅಹಮದ್ ಕಾದ್ರಿಯ ಮನೆಯಲ್ಲಿ ಮತಂತರಗೊಳಿಸಲಾಯಿತು.