ಪಾಕಿಸ್ತಾನದಲ್ಲಿ ವಿವಾಹಿತ ಹಿಂದೂ ಯುವತಿಯ ಮತಾಂತರ

ಕರಾಚಿ (ಪಾಕಿಸ್ತಾನ) – ಪಾಕಿಸ್ತನದಲ್ಲಿ ೨೩ ವರ್ಷದ ವಿವಾಹಿತ ಹಿಂದೂ ಮಹಿಳೆ ಅಮರ ದೇವಿಯನ್ನು ಭಾರಚೊಂಡಿಯಲ್ಲಿರುವ ಪೀರ್ ಮಿಯಾಂ ಜಾವೇದ್ ಅಹಮದ್ ಕಾದ್ರಿಯ ಮನೆಯಲ್ಲಿ ಮತಂತರಗೊಳಿಸಲಾಯಿತು. ಮತಾಂತರದನಂತರ, ಆಕೆಗೆ ಗುಲಾಮ್ ಝೈನಬ್ ಎಂದು ಹೆಸರಿಡಲಾಗಿದೆ.

ಸಂಪಾದಕೀಯ ನಿಲುವು

ಪಾಕಿಸ್ತಾನದಲ್ಲಿ ಅಸುರಕ್ಷಿತ ಹಿಂದೂಗಳು !