ಪ್ರವಾಸದ ಹೆಸರಿನಲ್ಲಿ ಮತಾಂತರಿಸುವುದು ಒಂದು ಗಂಭೀರ ಸಮಸ್ಯೆಯಾಗಿದೆ – ಕುರೂ ಥಾಯಿ, ಅರುಣಾಚಲ ಪ್ರದೇಶ

ಲೋಕಸಭೆ ಚುನಾವಣೆಯ ಸಮಯದಲ್ಲಿ ಅರುಣಾಚಲ ಪ್ರದೇಶದ ಚರ್ಚನ ವತಿಯಿಂದ ಕೇವಲ ಕ್ರೈಸ್ತ ಅಭ್ಯರ್ಥಿಗಳಿಗೆ ಮತದಾನ ಮಾಡಿ, ಎಂಬ ಆಶಯದ ಪತ್ರವನ್ನು ಪ್ರಕಟಿಸಿತ್ತು

ಸೂಕ್ಷ್ಮದ ಪ್ರಯೋಗ !

‘ಸಪ್ತರ್ಷಿಗಳ ಆಜ್ಞೆಯಿಂದ ಪ್ರಭು ಶ್ರೀರಾಮ, ಭಗವಾನ ಶ್ರೀಕೃಷ್ಣ ಪರಾತ್ಪರ ಗುರು ಡಾ. ಆಠವಲೆ ಹಾಗೂ ಅವರ ಆಧ್ಯಾತ್ಮಿಕ ಉತ್ತರಾಧಿಕಾರಿ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಹಾಗೂ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ತೆಗೆದ ಛಾಯಾಚಿತ್ರದ (ಪಕ್ಕದಲ್ಲಿ ನೀಡಿದ ಛಾಯಾಚಿತ್ರದ) ಮೇಲ್ಭಾಗವನ್ನು, ಮಧ್ಯದ ಭಾಗವನ್ನು ಮತ್ತು ಕೆಳಭಾಗವನ್ನು ಸ್ಪರ್ಶಿಸಿ ಏನು ಅರಿವಾಗುತ್ತದೆ, ಎಂಬುದರ ಅನುಭವ ಪಡೆಯಿರಿ.

ಧಾರ್ಮಿಕ ವಿಷಯದಲ್ಲಿ ಆಗುವ ರಾಜಕೀಯ ಹಸ್ತಕ್ಷೇಪವು ಢಾಂಬಿಕವಾಗಿದೆ – ಅಶ್ವತೀ ತಿರುನಾಲ ಗೌರಿ ಲಕ್ಷ್ಮೀಬಾಯಿ, ಕೇರಳ

ನಮ್ಮ ರಾಜಮನೆತನದಿಂದ ತಿರುವನಂತಪುರಮ್‌ನಲ್ಲಿನ ಪದ್ಮನಾಭಸ್ವಾಮಿ ದೇವಸ್ಥಾನದ ವ್ಯವಸ್ಥೆಯನ್ನು ನೋಡಿಕೊಳ್ಳಲಾಗುತ್ತದೆ. ನಾನು ಸ್ವತಃ ಈ ದೇವರ ಸೇವಕನೆಂದು ತಿಳಿದಿದ್ದೇನೆ, ಆದರೆ ಯಾವ ಸರಕಾರವು ದೇವರನ್ನು ನಂಬುವುದಿಲ್ಲವೋ ಆ ಸರಕಾರವು ದೇವಸ್ಥಾನದ ಕಾಳಜಿಯನ್ನು ಹೇಗೆ ತೆಗೆದುಕೊಳ್ಳಬಲ್ಲದು ?

ಭಾರತದಲ್ಲಿನ ಪೋಲೀಸರು ಈ ರೀತಿ ಎಂದಾದರೂ ಕ್ಷಮೆ ಕೇಳಬಹುದೇ ?

ಸಾವರಕರರು ನಿಂತರು ಹಾಗೂ ಗುಪ್ತಚರರು ಅವರ ತಪಾಸಣೆಯ ಮಾಡಿದರು, ಆದರೆ ಅವರಿಗೆ ಏನೂ ಸಿಗಲಿಲ್ಲ. ಆಗ ಗುಪ್ತಚರರ ಮುಖ್ಯ ಅಧಿಕಾರಿಯು ಸಾವರಕರರಿಗೆ ‘ತಪ್ಪು ಮಾಹಿತಿಯಿಂದಾಗಿ ನಿಮಗೆ ತೊಂದರೆಯಾಯಿತು ಕ್ಷಮಿಸಿ, ಎಂದು ಹೇಳಿದನು.

ಹಿಂದೂ ಯುವತಿಯರಿಗೆ ಲವ್ ಜಿಹಾದ್‌ನ ಅಪಾಯಗಳನ್ನು ಗಮನಕ್ಕೆ ತಂದುಕೊಡುವುದರೊಂದಿಗೆ, ಅವರಿಗೆ ಧರ್ಮಶಿಕ್ಷಣವನ್ನು ನೀಡಬೇಕು – ನ್ಯಾಯವಾದಿ ವೀರೇಂದ್ರ ಇಲಕರಂಜಿಕರ, ಹಿಂದೂ ವಿಧಿಜ್ಞ ಪರಿಷದ್

ಶರಿಯಾ (ಇಸ್ಲಾಮಿ) ಕಾನೂನಿನಂತೆ ಮುಸಲ್ಮಾನರ ಕುಟುಂಬದಲ್ಲಿ ವಿವಾಹವಾದ ನಂತರ ಮತಾಂತರಗೊಂಡ ಹಿಂದೂ ಮಹಿಳೆಯರಿಗೆ ಸಂಪತ್ತಿನಲ್ಲಿ ಅಥವಾ ಇತರ ಯಾವುದೇ ವಿಷಯದಲ್ಲಿ ಅಧಿಕಾರ ಇರುವುದಿಲ್ಲ.

ಮಕ್ಕಳನ್ನು ಕ್ರೈಸ್ತ ಶಾಲೆಗಳಿಗೆ ಕಳುಹಿಸುವುದು ಅವರ ಮತಾಂತರದ ಮೊದಲ ಮೆಟ್ಟಿಲು !

ಮಕ್ಕಳನ್ನು ಕ್ರೈಸ್ತ ಶಾಲೆಗಳಿಗೆ ಕಳುಹಿಸುವುದು, ಅವರ ಮತಾಂತರದ ಮೊದಲ ಮೆಟ್ಟಿಲು – ಪೂ. ಸ್ವಾಮೀ ಚಿತ್ತರಂಜನ ಮಹಾರಾಜ, ಶಾಂತಿ ಕಾಲೀ ಆಶ್ರಮ, ತ್ರಿಪುರಾ.

ಇಂತಹ ಕಾಂಗ್ರೆಸ್ ಇತರ ಕ್ಷೇತ್ರಗಳಲ್ಲಿಯೂ ಎಷ್ಟು ಹಾನಿಯನ್ನು ಮಾಡುತ್ತಿರಬಹುದು ?

ಕೇಂದ್ರೀಯ ಸಚಿವ ಗಜೇಂದ್ರ ಸಿಂಹ ಶೇಖಾವತ ಇವರು ರಾಜಸ್ಥಾನದಲ್ಲಿ ಕೊರೊನಾ ಲಸಿಕೆಯ ೧೧ ಲಕ್ಷ ೫೦ ಸಾವಿರ ಡೋಸ್‌ಗಳು ಹಾಳಾಗಿವೆ ಎಂದು ಹೇಳಿದ್ದಾರೆ. ಲಸಿಕೆಯ ಒಂದು ವಾಯಿಲನಲ್ಲಿ (ಬಾಟಲಿಯಲ್ಲಿ) ೧೦ ಡೋಸ್‌ಗಳು ಇರುತ್ತವೆ.

ಮತಾಂತರದ ಸಮಸ್ಯೆ ತಡೆಯಲು ಸ್ವಯಂಸೇವಿ ಸಂಸ್ಥೆಗಳಿಗೆ ವಿದೇಶಗಳಿಂದ ಸಿಗುವ ಹಣ ತಡೆಯಬೇಕು – ಡಾ. ನೀಲ ಮಾಧವ ದಾಸ, ಸಂಸ್ಥಾಪಕ ಅಧ್ಯಕ್ಷರು, ತರುಣ ಹಿಂದೂ, ಝಾರಖಂಡ

ಕ್ರೈಸ್ತ ಧರ್ಮದ ಪ್ರಸಾರಕ್ಕಾಗಿ ಭಾರತದಲ್ಲಿ ೨೩ ಸಾವಿರ ೧೩೭ ಸ್ವಯಂಸೇವಿ ಸಂಸ್ಥೆಗಳು ಕಾರ್ಯನಿರತವಾಗಿದ್ದು, ಅವರಿಗೆ ೧೫ ಸಾವಿರ ೨೦೯ ಕೋಟಿ ರೂಪಾಯಿಗಳ ಸಹಾಯ ಸಿಗುತ್ತದೆ. ಈ ಹಣವು ವಿದೇಶಗಳಿಂದ ಬರುತ್ತದೆ.

ರಾಜದಂಡದ ಅಂಕುಶ ಇಲ್ಲದಿರುವುದರಿಂದ ಸಮಾಜದ ಸ್ಥಿತಿ ಅರಾಜಕತೆಯಿಂದ ಕೂಡಿದೆ !

ಮನುಷ್ಯನು ಮೂಲದಲ್ಲಿಯೇ ಮತ್ತು ಸ್ವಭಾವದಿಂದಲೂ ಸ್ವಾರ್ಥಿ, ಲೋಭಿಯಾಗಿರುತ್ತಾನೆ. ಅವನ ನಡತೆಯ ಮೇಲೆ ರಾಜದಂಡದ ಅಂಕುಶವಿಲ್ಲದಿದ್ದರೆ, ಅವನು ಯಾವುದೇ ಬಂಧನಗಳು ಇಲ್ಲದವನಾಗಲು ಸಮಯ ತಾಗುವುದಿಲ್ಲ

ಯುವಕರೆಂದರೆ ದೇಶದ ಬೆನ್ನೆಲುಬು !

ಯುವಕರೆಂದರೆ ದೇಶದ ಬೆನ್ನೆಲುಬಾಗಿದ್ದಾರೆ. ಅವರ ದೇಶದ ಭವಿಷ್ಯವಾಗಿದ್ದಾರೆ. ಇಂದು ನಾವು ಅವರನ್ನು ಕಾಪಾಡದಿದ್ದರೆ, ಒಂದು ದಿನ ನಮ್ಮ ಸಮೃದ್ಧ ಭಾರತದೇಶಕ್ಕೆ ತಲೆ ತಗ್ಗಿಸಬೇಕಾಗುವುದು.