ಹಿಂದೂಬಹುಸಂಖ್ಯಾತ ಹಿಂದೂಸ್ಥಾನದಲ್ಲಿ ಹೀಗೆ ಆಗಲು ಹೇಗೆ ಸಾಧ್ಯ ?

ಶ್ರೀ. ಸುನೀಲ ಘನವಟ

ರಾಮೇಶ್ವರಮ್ (ತಮಿಳುನಾಡು)ನಲ್ಲಿಯ ೭ ಹಳ್ಳಿಗಳಲ್ಲಿ ಹಿಂದೂಗಳಿಗೆ ಈ ಹಳ್ಳಿಗಳಿಗೆ ಪ್ರವೇಶವಿಲ್ಲ, ಎಂದು ಸಾರ್ವಜನಿಕವಾಗಿ ಬರೆಯಲಾಗಿದೆ. ಹಿಂದೂಬಹುಸಂಖ್ಯಾತ ಹಿಂದುಸ್ಥಾನದಲ್ಲಿ ಹೀಗಾಗಲು ಹೇಗೆ ಸಾಧ್ಯ ? ಇದು ದೇಶದ ಭದ್ರತೆ ಹಾಗೂ ಹಿಂದೂಗಳ ದೃಷ್ಟಿಯಿಂದ ಘಾತಕವಾಗಿದೆ. ದೇಶದಲ್ಲಿ ಅಲ್ಲಲ್ಲಿ ಮಿನಿ ಪಾಕಿಸ್ತಾನ (ಸಣ್ಣ ಪಾಕಿಸ್ತಾನ) ನಿರ್ಮಾಣವಾಗಬಾರದೆಂದು ಹಿಂದೂಗಳು ಜಾಗರೂಕರಾಗಿರುವುದು ಆವಶ್ಯಕವಾಗಿದೆ.

– ಶ್ರೀ. ಸುನೀಲ ಘನವಟ, ಮಹಾರಾಷ್ಟ್ರ ಹಾಗೂ ಛತ್ತಿಸಗಡ ರಾಜ್ಯ ಸಂಘಟಕರು, ಹಿಂದೂ ಜನಜಾಗೃತಿ ಸಮಿತಿ (೨೦.೭.೨೦೨೧)