ಇದನ್ನು ನಿಯಂತ್ರಿಸಲು ಸಾರಿಗೆ ಇಲಾಖೆಯು ಏಕೆ ಪ್ರಯತ್ನಿಸುತ್ತಿಲ್ಲ? ಚಾಲಕರಿಗಾಗಿ ಕಠಿಣ ನಿಯಮಗಳನ್ನು ಪಾಲನೆಯಾಗುವಂತೆ ಏಕೆ ಪ್ರಯತ್ನಿಸುತ್ತಿಲ್ಲ ?


‘ವಾಹನವನ್ನು ನಡೆಸುವಾಗ ನಿದ್ದೆ ಬರಬಾರದು ಮತ್ತು ದಣಿವಾಗಬಾರದೆಂದು ಪ್ರತಿ ೫ ಜನರ ಪೈಕಿ ೧ ಚಾಲಕ ಟ್ರಕ್ ನಡೆಸುವಾಗ ಅಮಲು ಪದಾರ್ಥಗಳ ಸೇವನೆ ಮಾಡುತ್ತಾನೆ. ಇದರಿಂದಾಗಿ ಸಮತೋಲನ ಕಳೆದುಕೊಳ್ಳುವುದರಿಂದ ಪ್ರತಿವರ್ಷ ಟ್ರಕ್‌ಗಳ ೫೭ ಸಾವಿರ ಅಪಘಾತಗಳಾಗುತ್ತವೆ. ಈ ಅಪಘಾತದಲ್ಲಿ ೨೪ ಸಾವಿರ ಜನರು ಸಾವನ್ನಪ್ಪುತ್ತಿದ್ದು, ೫೦ ಸಾವಿರಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ, ಎಂಬ ಮಾಹಿತಿ ‘ಸೇವ್ ಲೈಫ್ ಫೌಂಡೇಶನ್’ ಮೂಲಕ ಮಾಡಲಾಗಿದ್ದ ಒಂದು ಸಮೀಕ್ಷೆಯಿಂದ ಬೆಳಕಿಗೆ ಬಂದಿದೆ’.