
ಭಾರತದ ಸ್ವಾತಂತ್ರ್ಯವು ವೇದಗಳ ಮೇಲಾಧಾರಿಸಿದೆ. ಆದುದರಿಂದ ಈ ವಿಷಯದ ಮೇಲೆ ಆಳವಾದ ಅಧ್ಯಯನವನ್ನು ಮಾಡಿ, ಶಾಸ್ತ್ರಾರ್ಥವನ್ನು ಮಾಡಿ ಹೊಸ ಶೋಧವನ್ನು ಮಾಡುವುದು ಆವಶ್ಯಕವಾಗಿದೆ. ಮನುಸ್ಮೃತಿಯ ಎರಡನೇ ಅಧ್ಯಾಯದ ಇಪ್ಪತ್ತನೆಯ ಶ್ಲೋಕದಲ್ಲಿ ಮುಂದಿನಂತೆ ಸ್ಪಷ್ಟವಾಗಿ ಹೇಳಲಾಗಿದೆ.
ಎತದ್ ದೇಶಪ್ರಸೂತಸ್ಯ ಸಕಾಶಾದಗ್ರಜನ್ಮನಃ |
ಸ್ವಂ ಸ್ವಂ ಚರಿತ್ರಂ ಶಿಕ್ಷೇರನ್ ಪೃಥ್ವಿವ್ಯಾಂ ಸರ್ವಮಾನವಾಃ ||
– ಮನುಸ್ಮೃತಿ, ಅಧ್ಯಾಯ ೨ ಶ್ಲೋಕ ೨೦
ಅರ್ಥ : ಈ ಭಾರತ ದೇಶದಲ್ಲಿ ಜನ್ಮತಾಳಿದ ಚರಿತ್ರಸಂಪನ್ನ ಮತ್ತು ವಿದ್ವಾಂಸರಿಂದ ಪೃಥ್ವಿಯ ಮೇಲಿನ ಎಲ್ಲ ಮಾನವರು ಸದಾಚಾರದ ಹಾಗೂ ಸದ್ವರ್ತನೆಯ ಪಾಠವನ್ನು ಕಲಿಯಬೇಕು. (ಸಂದರ್ಭ: ಮಾಸಿಕ ಗೀತಾ ಸ್ವಾಧ್ಯಾಯ, ಜನವರಿ ೨೦೧೩)
ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
ಹಿಂದೂ ಜನಜಾಗೃತಿ ಸಮಿತಿಯಿಂದ ಛತ್ತೀಸ್ಗಢದ ಮುಖ್ಯಮಂತ್ರಿ ವಿಷ್ಣುದೇವ್ ಸಾಯ್ ಅವರಿಗೆ ಸನ್ಮಾನ!
ಪಾಶ್ಚಾತ್ಯರ ಅಂಧಾನುಕರಣೆಯು ಸರ್ವನಾಶಕ್ಕೆ ಕಾರಣ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇತರರಿಗೆ ಸಹಾಯ ಮಾಡುವುದು ಮತ್ತು ಅದರಿಂದಾಗುವ ಕೊಡು-ಕೊಳ್ಳುವಿಕೆ ಲೆಕ್ಕಾಚಾರದ ಕುರಿತಾದ ಅಧ್ಯಾತ್ಮಶಾಸ್ತ್ರ
ಸನಾತನದ ಗ್ರಂಥ-ಕಿರುಗ್ರಂಥಗಳ ೧ ಕೋಟಿಗೂ ಹೆಚ್ಚು ಪ್ರತಿಗಳು ಪ್ರಕಾಶಿತ !
‘ವಂದೇ ಮಾತರಮ್’ : ಸರ್ವಸ್ವದ ಬಲಿದಾನಕ್ಕೆ ಪ್ರೇರಣೆ ನೀಡುವ ಮಂತ್ರ !