ವ್ಯಾಯಾಮ ಯಾವಾಗ ಮಾಡಬೇಕು ?
‘ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ವ್ಯಾಯಾಮ ಮಾಡುವುದು ಆದರ್ಶವಾಗಿದೆ. ಆದುದರಿಂದ ಸಾಧ್ಯವಾದಷ್ಟು ಬೆಳಗ್ಗೆಯೇ ವ್ಯಾಯಾಮನ್ನು ಮಾಡಬೇಕು; ಆದರೆ ಬೆಳಗ್ಗೆ ಸಮಯ ಸಿಗದಿದ್ದರೆ ಸಾಯಂಕಾಲ ವ್ಯಾಯಾಮ ಮಾಡಬೇಕು. ಊಟದ ನಂತರ ಹೊಟ್ಟೆ ಹಗುರವಾಗುವವರೆಗೆ, ಅಂದರೆ ಸುಮಾರು ೩ ಗಂಟೆಗಳ ವರೆಗೆ ವ್ಯಾಯಾಮ ಮಾಡಬಾರದು.