ವ್ಯಾಯಾಮ ಯಾವಾಗ ಮಾಡಬೇಕು ?

ವೈದ್ಯ ಮೇಘರಾಜ ಪರಾಡಕರ್

‘ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ವ್ಯಾಯಾಮ ಮಾಡುವುದು ಆದರ್ಶವಾಗಿದೆ. ಆದುದರಿಂದ ಸಾಧ್ಯವಾದಷ್ಟು ಬೆಳಗ್ಗೆಯೇ ವ್ಯಾಯಾಮನ್ನು ಮಾಡಬೇಕು; ಆದರೆ ಬೆಳಗ್ಗೆ ಸಮಯ ಸಿಗದಿದ್ದರೆ ಸಾಯಂಕಾಲ ವ್ಯಾಯಾಮ ಮಾಡಬೇಕು. ಊಟದ ನಂತರ ಹೊಟ್ಟೆ ಹಗುರವಾಗುವವರೆಗೆ, ಅಂದರೆ ಸುಮಾರು ೩ ಗಂಟೆಗಳ ವರೆಗೆ ವ್ಯಾಯಾಮ ಮಾಡಬಾರದು. ವ್ಯಾಯಾಮದ ನಂತರ ಕಡಿಮೆ ಪಕ್ಷ ೧೫ ನಿಮಿಷಗಳ ವರೆಗೆ ಏನನ್ನು ತಿನ್ನುವುದು-ಕುಡಿಯುವುದು ಮಾಡಬಾರದು.’
– ವೈದ್ಯ ಮೇಘರಾಜ ಮಾಧವ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ. (೩೦.೮.೨೦೨೨)

ಹೆಚ್ಚಿನ ಮಾಹಿತಿಗಾಗಿ ಓದಿರಿ : ಸನಾತನದ ಗ್ರಂಥ ‘ಆಯುರ್ವೇದಕ್ಕನುಸಾರ ಆಚರಣೆಯನ್ನು ಮಾಡಿ ಔಷಧಿಗಳ ವಿನಃ ಆರೋಗ್ಯವಂತರಾಗಿರಿ !’