ಆಧ್ಯಾತ್ಮಿಕ ತತ್ತ್ವದ ಮೇಲೆ ರಾಷ್ಟ್ರನಿರ್ಮಿಸಿರಿ !
‘ಸಪ್ಟೆಂಬರ ೧೯೭೨ ರಲ್ಲಿ ಭಕ್ತಿ ವೇದಾಂತ ಸ್ವಾಮಿ ಪ್ರಭುಪಾದ ಎಂದರೆ ಸ್ವಾಮಿ ಶ್ರೀಲ ಭಕ್ತಿವೇದಾಂತ ಪ್ರಭುಪಾದ (ಇಸ್ಕಾನ್ ಅರ್ಥಾತ್ ಅಂತಾರಾಷ್ಟ್ರೀಯ ಕೃಷ್ಣ ಭಾವನಾಮೃತ ಸಂಘದ ಸಂಸ್ಥಾಪಕ) ಇವರಿಂದ ನೈರೋಬಿಯಲ್ಲಿ ಒಂದು ವ್ಯಾಖ್ಯಾನವಾಯಿತು. ಅದರಲ್ಲಿ ಅವರು ಕೆನ್ಯಾ ಎಂಬ ವಿಕಸಿತ ದೇಶ ನಾಗರಿಕರಿಗೆ ಮುಂದಿನ ಸಂದೇಶ ನೀಡಿದರು.