ಮಕ್ಕಳೇ, ರಾಷ್ಟ್ರಭಕ್ತರನ್ನು ಮರೆಯುವಷ್ಟು ಕೃತಘ್ನರಾಗಬೇಡಿರಿ !

ಹುತಾತ್ಮಾ ಭಗತಸಿಂಗ್

ನನ್ನ ಹೃದಯದಿಂದ ದೇಶದ ಮೇಲಿನ ಪ್ರೇಮವು ಮೃತ್ಯುವಿನ ನಂತರವೂ ಇಲ್ಲವಾಗಲಾರದು. ನನ್ನ ಬೂದಿಯಿಂದಲೂ ದೇಶದ ಮಣ್ಣಿನ ಸುಗಂಧವೇ ಬರುವುದು ! – ಹುತಾತ್ಮಾ ಭಗತಸಿಂಗ್