ಐವತ್ತೇಳರ ಸ್ವಾತಂತ್ರ್ಯ ಸಂಗ್ರಾಮದ ಅಗ್ನಿ ಜ್ವಾಲೆಯ ಇದು ಕೊನೆಯ ಜ್ವಾಲೆ..

ಸ್ವಾತಂತ್ರ್ಯವೀರ ವಿನಾಯಕ ದಾಮೋದರ ಸಾವರಕರ

ಐವತ್ತೇಳರ ಸ್ವಾತಂತ್ರ್ಯ ಸಂಗ್ರಾಮದ ಅಗ್ನಿಜ್ವಾಲೆಯ ಇದು ಕೊನೆಯ ಜ್ವಾಲೆ… ರಣಲಕ್ಷ್ಮಿ ಲಕ್ಷ್ಮಿರಾಣಿಯು ಕೃತಕೀರ್ತಿ, ಕೃತಪ್ರತಿಜ್ಞ, ಕೃತಕೃತ್ಯರಾದರು, ‘ಲಕ್ಷ್ಮಿರಾಣಿ ನಮ್ಮವಳಾಗಿದ್ದಾರೆ, ಎಂದು ಹೇಳುವ ಗೌರವ ಸಿಗುವುದು ಪರಮದುರ್ಲಭವಾಗಿದೆ. ಲಕ್ಷ್ಮಿಯ ಮೈಯಲ್ಲಿ ಯಾವ ರಕ್ತ ಹರಿಯುತ್ತಿತ್ತು, ಅದೇ ರಕ್ತ, ಅದೇ ಬೀಜ, ಅದೇ ತೇಜ ನಮ್ಮದಾಗಿದೆ, ಎಂದು ಯಥಾರ್ಥ ಗೌರವದ ಹೇಳಿಕೆ ನೀಡುವ ಭಾಗ್ಯ ಇದು ಭಾರತ ಭೂಮಿಯೇ ನಿನ್ನದಾಗಿದೆ !

ಸ್ವಾತಂತ್ರ್ಯವೀರ ವಿನಾಯಕ ದಾಮೋದರ ಸಾವರಕರ