ಜನಸಂಖ್ಯಾ ನಿಯಂತ್ರಣ ಕಾನೂನು ಜಾರಿಯಾದರೆ ದೇಶದ ಶೇ. ೫೦ ರಷ್ಟು ಸಮಸ್ಯೆಗಳು ತಕ್ಷಣ ಅಂತ್ಯಗೊಳ್ಳಲಿವೆ ! – ನ್ಯಾಯವಾದಿ (ಶ್ರೀ.) ಅಶ್ವಿನಿ ಉಪಾಧ್ಯಾಯ, ಸರ್ವೋಚ್ಚ ನ್ಯಾಯಾಲಯ

ನ್ಯಾಯವಾದಿ (ಶ್ರೀ.) ಅಶ್ವಿನಿ ಉಪಾಧ್ಯಾಯ

‘ಭಾರತದಲ್ಲಿ ನೀರು, ಅರಣ್ಯ, ಭೂಮಿಯ ಸಮಸ್ಯೆಗಳು; ಆಹಾರ, ಬಟ್ಟೆ ಮತ್ತು ವಸತಿ ಸಮಸ್ಯೆಗಳು; ಬಡತನ, ಹಸಿವು, ನಿರುದ್ಯೋಗ ಇತ್ಯಾದಿಗಳು ಮತ್ತು ಮುಖ್ಯವಾಗಿ ಅಪರಾಧದ ಸಮಸ್ಯೆಗಳು ಜನಸಂಖ್ಯಾ ಸ್ಫೋಟಕ್ಕೆ ಮೂಲ ಕಾರಣಗಳಾಗಿವೆ. ಆದ್ದರಿಂದ ಯಾವುದೇ ಸರಕಾರ ಎಷ್ಟೇ ಮೂಲ ಸೌಕರ್ಯಗಳನ್ನು ಸೃಷ್ಟಿಸಿದರೂ ಕೆಲವೇ ವರ್ಷಗಳಲ್ಲಿ ಕಡಿಮೆ ಬೀಳುತ್ತವೆ. ಈ ಕುರಿತು ಕಟ್ಟುನಿಟ್ಟಿನ ‘ಜನಸಂಖ್ಯಾ ನಿಯಂತ್ರಣ ಕಾನೂನು’ ಜಾರಿಯಾದರೆ ದೇಶದ ಶೇ. ೫೦ ರಷ್ಟು ಸಮಸ್ಯೆಗಳು ತಕ್ಷಣ ಅಂತ್ಯವಾಗಲಿವೆ.