ಒಡಿಸ್ಸಾದಲ್ಲಿ ಬೇಹುಗಾರಿಕೆಗಾಗಿ ಉಪಯೋಗಿಸುತ್ತಿರುವ ಪಾರಿವಾಳ ಪತ್ತೆ !

ಪಾರಿವಾಳದ ಕಾಲಿನ ಮೇಲೆ ಕ್ಯಾಮರಾಗೆ ಹೋಲುವ ಉಪಕರಣ ಪತ್ತೆ !

ಜಗತಸಿಂಹಪುರ (ಓಡಿಸ್ಸಾ) – ಇಲ್ಲಿಯ ಪಾರಾದೀಪ ಸಮುದ್ರದಡದಲ್ಲಿ ಮೀನುಗಾರಿಕೆ ನಡೆಸುವ ನೌಕೆಯಲ್ಲಿ ಒಂದು ಪಾರಿವಾಳ ಹಿಡಿಯಲಾಗಿದೆ. ಮೀನುಗಾರರು ಪಾರಿವಾಳ ಹಿಡಿದು ಪೊಲೀಸರ ವಶಕ್ಕೆ ನೀಡಿದ್ದಾರೆ. ಈ ಪಾರಿವಾಳನ ರೆಕ್ಕೆಯ ಮೇಲೆ ವಿಷಯ ಬರೆಯಲಾಗಿದೆ; ಆದರೆ ಅದರ ಸ್ಪಷ್ಟನೇ ಆಗಿಲ್ಲ. ಪಾರಿವಾಳದ ಕಾಲಿನ ಮೇಲೆ ಕ್ಯಾಮರಾಗೆ ಹೋಲುವ ಉಪಕರಣ ಕಟ್ಟಲಾಗಿದೆ. ಪೊಲೀಸರಿಗೆ, ಈ ಪಾರಿವಾಳದ ಉಪಯೋಗ ಬೇಹುಗಾರಿಕೆಗಾಗಿ ಮಾಡುತ್ತಿರಬಹುದು ಎಂದು ಅನುಮಾನವಿದೆ.