ಕಾಶ್ಮೀರದಲ್ಲಿ ನಡೆದ ೨ ಪ್ರತ್ಯೇಕ ಗುಂಡಿನ ದಾಳಿಯಲ್ಲಿ ೪ ಭಯೋತ್ಪಾದಕರು ಹತ

ಇಲ್ಲಿಯ ರಾಮಪುರ ಸೆಕ್ಟರ ಹತ್ತಿರವಿರುವ ಗಡಿಯಲ್ಲಿ ಒಳ ನುಸುಳುತ್ತಿದ್ದ ೩ ಜಿಹಾದಿ ಭಯೋತ್ಪಾದಕರನ್ನು ಭಾರತೀಯ ಸೈನ್ಯವು ಕೊಂದುಹಾಕಿದೆ. ಅವರಿಂದ ೫ ಎಕೆ-೪೭ ರೈಫಲ, ೫ ಪಿಸ್ತೂಲ ಮತ್ತು ೭೦ ಗ್ರೆನೆಡ ಜಫ್ತಿ ಮಾಡಲಾಗಿದೆ.

ಕಾಶ್ಮೀರಿ ನಾಯಕ ಸುಶೀಲ ಪಂಡಿತ ಇವರ ಮೇಲಿನ ಆರೋಪ ರದ್ದು !

ಪಂಡಿತ ಇವರು ಅಪರಾಧವನ್ನು ರದ್ದು ಪಡಿಸುವಂತೆ ಜಮ್ಮು ಉಚ್ಚ ನ್ಯಾಯಾಲಯದಲ್ಲಿ ಬೇಡಿಕೆ ಸಲ್ಲಿಸಿದ್ದರು. ಅದನ್ನು ಅಂಗಿಕರಿಸಿ ಅಪರಾಧವನ್ನು ರದ್ದು ಪಡಿಸಲು ಉಚ್ಚ ನ್ಯಾಯಾಲಯವು ಆದೇಶಿಸಿದೆ.

ತರಣತಾರಣ (ಪಂಜಾಬ) ದಲ್ಲಿ ಮೂವರು ಖಲಿಸ್ತಾನಿ ಭಯೋತ್ಪಾದಕರ ಬಂಧನ

ಈ ಭಯೋತ್ಪಾದರನ್ನು ಆಜೀವನಯಪರ್ಯಂತ ಸಾಕುವ ಬದಲು ಅವರ ಮೇಲೆ ಶೀಘ್ರಗತಿ ನ್ಯಾಯಾಲಯದಲ್ಲಿ ಮೊಕದ್ದಮೆಯನ್ನು ಹೂಡಿ ಗಲ್ಲು ಶಿಕ್ಷೆಯಾಗಲು ಪ್ರಯತ್ನ ಮಾಡಬೇಕು !

ಹಿಂದೂ ಧರ್ಮಕ್ಕೆ ಅಪಾಯವಿಲ್ಲ ! ಮಾಹಿತಿ ಹಕ್ಕು ಅಧಿಕಾರದಡಿಯಲ್ಲಿ ಕೇಳಿದ ಪ್ರಶ್ನೆಗೆ ಕೇಂದ್ರ ಸರಕಾರದ ಉತ್ತರ !

`ಹಿಂದೂ ಧರ್ಮ ಅಪಾಯದಲ್ಲಿರುವ ಬಗ್ಗೆ ಸಾಕ್ಷಿಗಳನ್ನು ನೀಡಬೇಕು’, ಎಂದು ಮಾಹಿತಿ ಹಕ್ಕುಗಳ ಕಾರ್ಯಕರ್ತ ಮೋಹನಿಶ ಜಬಲಪುರೆ ಇವರು ಭಾಜಪದ ನಾಯಕ ಮತ್ತು ಕೇಂದ್ರ ಗ್ರಹ ಮಂತ್ರಿ ಅಮಿತ ಶಹಾ ಅವರ ಅಧಿಕಾರದಲ್ಲಿರುವ ಕೇಂದ್ರ ಗೃಹ ಸಚಿವಾಲಯಕ್ಕೆ ಬೇಡಿಕೆ ಇಟ್ಟಿದ್ದರು.

ಹಣೆಗೆ ತಿಲಕ ಹಚ್ಚಿ ಬರುವ ಹಿಂದೂ ವಿದ್ಯಾರ್ಥಿಯನ್ನು ಇತರ ಜನರ ಮೂಲಕ ಅಮಾನುಷವಾಗಿ ಹೊಡೆಸಿದ ಧರ್ಮಾಂಧ ಶಿಕ್ಷಕಿ!

ಗುಂಪುಗಳಿಂದಾಗುವ ಹೊಡೆದಾಟಗಳಿಂದ ಹಿಂದೂಗಳನ್ನು ಅಸಹಿಷ್ಣು ಎಂದು ನಿರ್ಧರಿಸಿ ಪ್ರಶಸ್ತಿಗಳನ್ನು ಹಿಂತಿರುಗಿಸುವ ಸಾಹಿತಿಗಳು, ನಟರು ಇವರೆಲ್ಲ ಈ ಘಟನೆಯ ಬಗ್ಗೆ ಮಾತ್ರ ಯಾಕೆ ಬಾಯಿಮುಚ್ಚಿಕೊಂಡಿದ್ದಾರೆ?

ಅಯೋಧ್ಯೆ (ಉತ್ತರಪ್ರದೇಶ) ದಲ್ಲಿ ದೇವಸ್ಥಾನದ ಮೂರನೆಯ ಮಹಡಿಯಿಂದ ಬಿದ್ದು ಸಾಧು ಮಣಿರಾಮ ದಾಸ ಇವರ ಮೃತ್ಯು

ಅನುಮಾನಾಸ್ಪದ ಮೃತ್ಯುವೆಂಬ ಸಂದೇಹದಿಂದ ಪೊಲೀಸರಿಂದ ವಿಚಾರಣೆ ಪ್ರಾರಂಭ

ವಿವೇಕ ರಾಮ ಚೌಧರಿ ಭಾರತೀಯ ವಾಯುಪಡೆಯ ನೂತನ ಮುಖ್ಯಸ್ಥರಾಗಲಿದ್ದಾರೆ !

ಭಾರತೀಯ ವಾಯುಪಡೆಯ ನೂತನ ಮುಖ್ಯಸ್ಥರಾಗಿ ವಿವೇಕ ರಾಮ ಚೌಧರಿ ಇವರು ಆಯ್ಕೆಯಾಗಿದ್ದಾರೆ. ಪ್ರಸ್ತುತ ಮುಖ್ಯಸ್ಥ ಆರ್.ಕೆ.ಎಸ್. ಭದೌರಿಯಾ ಇವರು ಸೆಪ್ಟೆಂಬರ್ ೩೦ ರಂದು ನಿವೃತ್ತರಾಗಲಿದ್ದಾರೆ.

ಕರ್ನಾಟಕದ ಧಾರ್ಮಿಕ ಸ್ಥಳಗಳಿಗೆ ಸಂರಕ್ಷಣೆ ನೀಡುವ ವಿಧೇಯಕ ಅಂಗೀಕಾರ

ರ್ನಾಟಕ ರಾಜ್ಯದಲ್ಲಿನ ದೇವಸ್ಥಾನಗಳು ಮತ್ತು ಅದಕ್ಕೆ ಸಂಬಂಧಿಸಿದ ಸಂಪತ್ತು ಇವುಗಳ ರಕ್ಷಣೆಗಾಗಿ ‘ಕರ್ನಾಟಕ ಧಾರ್ಮಿಕ ಸ್ಥಳ ಸಂರಕ್ಷಣೆ ವಿಧೇಯಕ’ವನ್ನು ವಿಧಾನಸಭೆಯಲ್ಲಿ ಅಂಗೀಕರಿಸಲಾಯಿತು.

ಕರ್ನಾಟಕದಲ್ಲಿ ಅಧಿಕಾರದಲ್ಲಿರುವ ಭಾಜಪದ ಶಾಸಕನ ತಾಯಿಯನ್ನೆ ಮತಾಂತರಿಸಿದ ಮತಾಂಧ ಕ್ರೈಸ್ತ ಮಿಷನರಿಗಳು!

ಮತಾಂಧ ಕ್ರೈಸ್ತ ಮಿಷನರಿಗಳು ಕರ್ನಾಟಕದ ಮಾಜಿ ಮಂತ್ರಿ ಹಾಗೂ ಆಡಳಿತಾರೂಢ ಭಾಜಪದ ಶಾಸಕರಾದ ಗೂಳಿಹಟ್ಟಿ ಶೇಖರ ಅವರ ತಾಯಿಯನ್ನೇ ಮತಾಂತರಗೊಳಿಸಿರುವ ಆಘಾತಕಾರಿ ಸಂಗತಿಯು ಬೆಳಕಿಗೆ ಬಂದಿದೆ.

ಉಸಿರುಗಟ್ಟಿದ್ದರಿಂದ ಮಹಂತ ನರೇಂದ್ರ ಗಿರಿಯವರ ಮೃತ್ಯು

ಅಖಿಲ ಭಾರತೀಯ ಆಖಾಡಾ ಪರಿಷತ್ತಿನ ಅಧ್ಯಕ್ಷ ಮಹಂತ ನರೇಂದ್ರ ಗಿರಿಯವರ ಶವವಿಚ್ಛೇದನೆಯನ್ನು ನಡೆಸಿದ ಐವರು ಡಾಕ್ಟರರು ಮಹಂತರ ಮೃತ್ಯು ಉಸಿರುಗಟ್ಟಿದುದರಿಂದಾಗಿದೆ ಎಂದು ವರದಿ ನೀಡಿದ್ದಾರೆ.