ಜಬಲಪುರ್ (ಮಧ್ಯಪ್ರದೇಶ)ನಲ್ಲಿ ಪ್ರವಾದಿ ಮುಹಮ್ಮದ್ ಅವರ ಜನ್ಮದಿನವನ್ನು ಆಚರಿಸುತ್ತಿದ್ದಾಗ ಮತಾಂಧರಿಂದ ಪೊಲೀಸರ ಮೇಲೆ ದಾಳಿ

ಪೊಲೀಸರ ಮೇಲೆ ದಾಳಿ ಮಾಡುವ ಮತಾಂಧರ ವಿರುದ್ಧ ಕಾಂಗ್ರೆಸ್, ರಾಷ್ಟ್ರವಾದಿ ಕಾಂಗ್ರೆಸ್, ಸಮಾಜವಾದಿ ಪಕ್ಷ, ತೃಣಮೂಲ ಕಾಂಗ್ರೆಸ್ ಮತ್ತು ಕಮ್ಯೂನಿಸ್ಟ್ ಪಕ್ಷಗಳು ಈಗೇಕೆ ಮಾತನಾಡುತ್ತಿಲ್ಲ ?

‘ಚಾಣಕ್ಯ ವಿಶ್ವವಿದ್ಯಾಲಯ’ದಂತೆ ‘ಟಿಪ್ಪೂ ಸುಲ್ತಾನ್ ವಿಶ್ವವಿದ್ಯಾಲಯ’ವನ್ನು ಸ್ಥಾಪಿಸಬೇಕು !’

ಕರ್ನಾಟಕ ರಾಜ್ಯ ಸರಕಾರದಿಂದ ಚಾಣಕ್ಯ ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಗುವ ಹಿನ್ನೆಲೆಯಲ್ಲಿ ಇಬ್ರಾಹಿಮ ಅವರು ಮಾತನಾಡುತ್ತಿದ್ದರು. ಕಾಂಗ್ರೆಸ್ ಮಾತ್ರ ‘ಚಾಣಕ್ಯ ವಿಶ್ವವಿದ್ಯಾಲಯ’ವನ್ನು ವಿರೋಧಿಸಿದೆ.

‘ಬಾಂಗ್ಲಾದೇಶದಲ್ಲಿ ಕುರಾನ ಅನ್ನು ಅವಮಾನಿಸುವವರ ರುಂಡ ಕತ್ತರಿಸಿ !’

ಬಂಗಾಲದಲ್ಲಿನ ತೃಣಮೂಲ ಕಾಂಗ್ರೆಸ್ ಸರಕಾರವು ಇಂತಹ ಮೌಲ್ವಿಯವರ ಮೇಲೆ ಎಂದಿಗೂ ಕ್ರಮ ಕೈಗೊಳ್ಳುವುದಿಲ್ಲ, ಎಂಬುದನ್ನು ತಿಳಿಯಿರಿ ! ಬಂಗಾಲವು ಮತ್ತೊಂದು ಬಾಂಗ್ಲಾದೇಶದವಾಗಿರುವುದರಿಂದ ನಾಳೆ ಅಲ್ಲಿರುವ ಹಿಂದೂಗಳು ಹಾಗೂ ಅವರ ದೇವಾಲಯಗಳ ಮೇಲೆ ದಾಳಿಯಾದರೆ, ಆಶ್ಚರ್ಯ ಪಡಬೇಕಿಲ್ಲ !

ನಾವು ಬಾಂಗ್ಲಾದೇಶಕ್ಕೆ ಹೆದರುತ್ತಿದ್ದೇವೆಯೇ ? – ಡಾ. ಸುಬ್ರಹ್ಮಣ್ಯಮ್ ಸ್ವಾಮಿಯವರ ಪ್ರಶ್ನೆ

ಬಾಂಗ್ಲಾದೇಶದಲಿ ಹಿಂದೂಗಳ ವಿರುದ್ಧ ಹೆಚ್ಚಳವಾಗುತ್ತಿರುವ ಹಿಂಸಾಚಾರದ ಘಟನೆಗಳನ್ನು ಕೇಂದ್ರದಲ್ಲಿನ ಭಾಜಪ ಸರಕಾರವು ಏಕೆ ಖಂಡಿಸುತ್ತಿಲ್ಲ ? ನಾವು ಬಾಂಗ್ಲಾದೇಶಕ್ಕೆ ಹೆದರುತ್ತೇವೆಯೇ ?

ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ಮತಾಂಧರ ಅತ್ಯಾಚಾರದ ಮಾಹಿತಿ ನೀಡುವ ‘ಇಸ್ಕಾನ್’ ಹಾಗೂ `ಬಾಂಗ್ಲಾದೇಶ ಹಿಂದೂ ಯುನಿಟಿ ಕೌನ್ಸಿಲ್’ನ ಟ್ವಿಟರ್ ಅಕೌಂಟ್ಸ್ (ಖಾತೆ) ಅಮಾನತು !

ಟ್ವಿಟರನ ಈ ರೀತಿಯ ದಬ್ಬಾಳಿಕೆ ಹೊಸತಲ್ಲ. ಈ ಮೊದಲೂ ಟ್ವಿಟರ್ ಹಿಂದುತ್ವನಿಷ್ಠ ಸಂಘಟನೆಗಳ ಹಾಗೂ ಮುಖಂಡರ ಅಕೌಂಟ್ (ಖಾತೆ) ಅಮಾನತುಗೊಳಿಸಿತ್ತು.

ಹುಬ್ಬಳ್ಳಿಯಲ್ಲಿ ಆಮಿಷ ತೋರಿಸಿ ಮತಾಂತರ ಮಾಡಲು ಯತ್ನಿಸಿದ ಪಾದ್ರಿಯ ವಿರುದ್ಧ ದೂರು !

ಇಂತಹವರನ್ನು ಕಠಿಣ ಶಿಕ್ಷೆಯಾಗಲು ಮತಾಂತರ ವಿರೋಧಿ ಕಾನೂನು ಅಗತ್ಯವಿದೆ !

ಬಹಿಷ್ಕಾರದ ಎಚ್ಚರಿಕೆಯ ನೀಡಿದ ನಂತರ ದೀಪಾವಳಿಯನ್ನು ‘ಜಶ್ನ್-ಎ-ರಿವಾಜ್’ ಎಂದು ಕರೆಯುವ ಜಾಹೀರಾತನ್ನು ಹಿಂತೆಗೆದುಕೊಂಡ ‘ಫ್ಯಾಬ್‍ಇಂಡಿಯಾ’!

‘ಫ್ಯಾಬ್‍ಇಂಡಿಯಾ’ದಿಂದ ದೀಪಾವಳಿ ಹಬ್ಬವನ್ನು ಅವಮಾನಿಸಲು ಮತ್ತು ಅದನ್ನು ‘ಜಶ್ನ್-ಎ-ರಿವಾಜ್’ ಎಂದು ಕರೆಯಲು ಪ್ರಯತ್ನಿಸಲಾಗಿತ್ತು.

ಉತ್ತರಪ್ರದೇಶದ ಗಾಜಿಯಾಬಾದನಲ್ಲಿ ತಂದೂರಿ ರೋಟಿಗೆ ಎಂಜಲು ಹಚ್ಚುವ ಮತಾಂಧನ ಬಂಧನ !

‘ಇಂತಹ ವಿಕೃತಿ ಮತಾಂಧರಲ್ಲಿ ಎಲ್ಲಿಂದ ಬರುತ್ತದೆ ?’ ಇದನ್ನು ಜಾತ್ಯತೀತರು ಮತ್ತು ಪ್ರಗತಿ(ಅಧೋಗತಿ)ಪರರು ಕಂಡು ಹಿಡಿಯುವರೇ ?

ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಾಗುತ್ತಿರುವ ದಾಳಿ ಬಗ್ಗೆ ತೃಣಮೂಲ ಕಾಂಗ್ರೆಸ್‍ನ ಮೌನ ! – ಭಾಜಪದ ಆರೋಪ

ತೃಣಮೂಲ ಕಾಂಗ್ರೆಸ್ ಮತ್ತು ವಿಚಾರವಂತರ ಬೂಟಾಟಿಕೆಯ ಬುರಖಾ ಈಗ ತೆರೆದಿದೆ. ನಮಗೆ ಈ ದಾಳಿಯನ್ನು ಖಂಡಿಸಲು ಯಾವುದೇ ಮೇಣದಬತ್ತಿಯ ಪ್ರತಿಭಟನೆ ಮಾಡುತ್ತಿರುವುದು ಕಾಣುತ್ತಿಲ್ಲ, ಎಂದು ಸಮಿಕ ಭಟ್ಟಾಚಾರ್ಯ ಇವರು ಟೀಕಿಸಿದ್ದಾರೆ

ದುರ್ಗಾಪುರ (ಬಂಗಾಲ) ಇಲ್ಲಿ ಶ್ರೀ ದುರ್ಗಾ ದೇವಿಯ ಮೂರ್ತಿ ವಿಸರ್ಜನೆ ಮಾಡಿ ಹಿಂತಿರುಗುತ್ತಿದ್ದ ಭಕ್ತರ ಮೇಲೆ ಅಪರಿಚಿತರಿಂದ ದಾಳಿ

ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಈ ಇಸ್ಲಾಮಿ ದೇಶಗಳಂತೆ ಬಂಗಾಲದಲ್ಲಿಯೂ ಅಸುರಕ್ಷಿತ ಹಿಂದೂಗಳು !