ಸರಕಾರಿ ನೌಕರಿಯಿಂದ ಜಮ್ಮೂ-ಕಾಶ್ಮೀರದ ಪ್ರತ್ಯೇಕತಾವಾದಿ ಮುಖಂಡ ಸಯ್ಯದ ಗಿಲಾನೀಯವರ ಮೊಮ್ಮಗನ ವಜಾ !
ಭಯೋತ್ಪಾದಕ ಚಟುವಟಿಕೆಗಳಿಗೆ ಸಹಾಯ ಮಾಡಿದ ಆರೋಪ
ಭಯೋತ್ಪಾದಕ ಚಟುವಟಿಕೆಗಳಿಗೆ ಸಹಾಯ ಮಾಡಿದ ಆರೋಪ
ಪ್ರಸಂಗ ಮುಗಿದ ನಂತರ, ಅವರ ಸಹೋದ್ಯೋಗಿಗಳು ರಾಜೇಂದ್ರ ಸಿಂಗ್ ಅವರನ್ನು ಎಬ್ಬಿಸಲು ಪ್ರಯತ್ನಿಸಿದಾಗ ಅವರು ಮೃತಪಟ್ಟಿದ್ದಾರೆ ಎಂದು ಗಮನಕ್ಕೆ ಬಂದಿತು.
ತಮಿಳುನಾಡಿನಲ್ಲಿ ನಾಸ್ತಿಕವಾದಿಯಾದ ಡಿಎಂಕೆ ಸರಕಾರವಿರುವುದರಿಂದ, ಹಿಂದೂಗಳಿಗೆ ನ್ಯಾಯ ಸಿಗಲು ಸಾಧ್ಯವಿಲ್ಲ. ಇಂತಹ ಘಟನೆಗಳನ್ನು ಶಾಶ್ವತವಾಗಿ ತಡೆಗಟ್ಟಲು, ಎಲ್ಲೆಡೆಯ ಹಿಂದೂಗಳು ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಕಟಿಬದ್ಧರಾಗಬೇಕು !
ರಾಜ್ಯದ ಪಠಾಣಮತಿಟ್ಟಾ, ಕೊಟ್ಟಾಯಂ, ಎರ್ನಾಕುಲಂ, ಇಡುಕ್ಕಿ ಮತ್ತು ತ್ರಿಶೂರ್ ಈ 5 ಜಿಲ್ಲೆಗಳಲ್ಲಿ ತೀವ್ರ ನಿಗಾದ ಎಚ್ಚರಿಕೆಯನ್ನು ನೀಡಲಾಗಿದೆ.
ಈ ದೇಶದ ರಾಷ್ಟ್ರೀಯ ಭದ್ರತಾ ಸಲಹೆಗಾರರು ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಈ ಸಭೆಗಾಗಿ ಭಾರತವು ನವೆಂಬರ 10 ಮತ್ತು 11 ಈ 2 ದಿನಾಂಕವನ್ನು ಸೂಚಿಸಿದೆ.
ಇಂದು 33 ವರ್ಷಗಳ ನಂತವೂ ಕಾಶ್ಮೀರವು ಹಿಂದೂಗಳಿಗಾಗಿ ಅಸುರಕ್ಷಿತವಾಗಿದೆ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ ! ಈ ಸ್ಥಿತಿಯನ್ನು ಬದಲಾಯಿಸಲು ಹಿಂದೂ ರಾಷ್ಟ್ರವೇ ಬೇಕು !
ಭಯಭೀತರಾದ ಹಿಂದೂಗಳಿಗೆ ಭದ್ರತೆ ನೀಡುವ ಬೇಡಿಕೆ
ಮತಾಂಧರಿಂದ ಏನೆಲ್ಲ ಹಿಂದೂದ್ವೇಷಿ ಇಸ್ಲಾಮಿ ಧೋರಣೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ, ಅದಕ್ಕೆ ಕಾಂಗ್ರೆಸ್ ಕಳೆದ 100 ವರ್ಷಗಳಿಂದ ಸೊಪ್ಪುಹಾಕಿದೆ. ಆದ್ದರಿಂದಲೇ ಇಂದು ಪಾಕಿಸ್ತಾನ ಮತ್ತು ಬಾಂಗ್ಲಾದೇಶ, ಅದೇ ರೀತಿ ಭಾರತದ ಕಾಶ್ಮೀರದಲ್ಲಿನ ಹಿಂದೂಗಳ ನರಮೇಧವಾಯಿತು ಹಾಗೂ ಆಗುತ್ತಿದೆ.
ಇದು ಸಮಾಜಕ್ಕೆ ಸಾಧನೆಯನ್ನು ಕಲಿಸದೇ ಇದ್ದುದರ ಹಾಗೂ ಮಾದಕ ದ್ರವ್ಯಗಳ ಕಳ್ಳಸಾಗಾಣಿಕೆಯ ಮೇಲೆ ಕಠಿಣ ಕ್ರಮ ಕೈಗೊಳ್ಳದೆ ಇದ್ದುದರ ಪರಿಣಾಮವಾಗಿದೆ. ಇದಕ್ಕೆಲ್ಲ ಇಲ್ಲಿಯವರೆಗಿನ ಎಲ್ಲಾ ಪಕ್ಷದ ಆಡಳಿತಗಾರರು ಹೊಣೆಗಾರರಾಗಿದ್ದಾರೆ ! ಹಿಂದೂ ರಾಷ್ಟ್ರದಲ್ಲಿ ಈ ರೀತಿಯ ಸ್ಥಿತಿಯಿರುವುದಿಲ್ಲ !
ಉತ್ತರಪ್ರದೇಶವೇನು ಪಾಕಿಸ್ತಾನದಲ್ಲಿದೆಯೇ ? ಉತ್ತರಪ್ರದೇಶದಲ್ಲಿ ಭಾಜಪ ಸರಕಾರವಿರುವಾಗ ಮತಾಂಧರಿಗೆ ಇಂತಹ ಧೈರ್ಯ ಹೇಗೆ ಬರುತ್ತದೆ ? ಎಂಬ ಪ್ರಶ್ನೆಯು ಹಿಂದೂಗಳ ಮನಸ್ಸಿನಲ್ಲಿ ಉದ್ಭವಿಸುತ್ತದೆ !