ಬರುವ ಜನವರಿ 3 ರಿಂದ 15 ವರ್ಷದಿಂದ 18 ವರ್ಷದ ಮಕ್ಕಳಿಗೆ ಲಸಿಕೆಯ ನೀಡಲಾಗುವುದು ! – ಪ್ರಧಾನಿ ಮೋದಿಯವರಿಂದ ಘೋಷಣೆ
ಕೋವಿಡ ಯೋಧರು, `ಹೆಲ್ತಕೇರ್ ವರ್ಕರ್ಸ್’ ಮತ್ತು `ಫ್ರಂಟ್‍ಲೈನ್ ವರ್ಕರ್ಸ್, ಇವರನ್ನು ಹೆಚ್ಚು ಸುರಕ್ಷಿತವಾಗಿರಿಸುವುದು ಅವಶ್ಯಕವಾಗಿರುವುದು ಅವರಿಗೆ ಜನವರಿ 10 ರಿಂದ ಬೂಸ್ಟರ್ ಡೋಸ ನೀಡಲಾಗುವುದು, ಎಂದು ಪ್ರಧಾನಿ ನರೇಂದ್ರ ಮೋದಿ ಅವರು ದೇಶವಾಸಿಗಳಿಗೆ ಮಾಹಿತಿ ನೀಡಿದರು.