|
* ಹಿಂದೂಗಳಿಂದ ಕಥಿತ ರೂಪದಲ್ಲಿ ಯಾವುದೇ ಮತಾಂಧನನ್ನು ಹೊಡೆದು, ಅದರಲ್ಲಿ ಆತನ ಮೃತ್ಯುವಾದರೆ ಆಕಾಶಪಾತಾಳ ಒಂದು ಮಾಡಿ ‘ಭಾರತದಲ್ಲಿನ ಮುಸಲ್ಮಾನರು ಅಸುರಕ್ಷಿತರಾಗಿದ್ದಾರೆ’ಎಂದು ಬೊಬ್ಬೆ ಹಾಕುವ ಜನರು ಈಗ ಏಕೆ ಸುಮ್ಮನಿದ್ದಾರೆ ? ಅವರ ಲೆಕ್ಕದಲ್ಲಿ ಹಿಂದೂಗಳ ಪ್ರಾಣಕ್ಕೆ ಬೆಲೆ ಇಲ್ಲವೇ ?- ಸಂಪಾದಕರು * ರಾಜಧಾನಿ ದೆಹಲಿಯಲ್ಲಿಯೇ ಹಿಂದೂಗಳ ಸ್ಥಿತಿಯು ಹೀಗಿದ್ದಲ್ಲಿ, ಇತರ ಕಡೆಗಳಲ್ಲಿ ಹಿಂದೂಗಳ ಸ್ಥಿತಿಯು ಹೇಗಿರಬಹುದು ಎಂಬುದನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ !- ಸಂಪಾದಕರು |

ನವದೆಹಲಿ – ಇಲ್ಲಿನ ಸಂಗಮ ವಿಹಾರದಲ್ಲಿ ಜತಿನ ಮತ್ತು ಪಂಕಜ ಎಂಬ ಹಿಂದೂ ತರುಣರ ಮೇಲೆ 7-8 ಮತಾಂಧರ ಗುಂಪು ಹಲ್ಲೆ ನಡೆಸಿ, ಜತಿನ ಎಂಬುವನ ಮೃತ್ಯುವಾದ ಘಟನೆಯು ಡಿಸೆಂಬರ್ 20 ರ ರಾತ್ರಿ ನಡೆದಿದೆ. ಈ ಘಟನೆಯ ಸಿಸಿಟಿವಿ ಚಿತ್ರೀಕರಣವು ಬಹಿರಂಗವಾದಾಗ ಪೊಲೀಸರು ರಮಜಾನ ಎಂಬ ಹೆಸರಿನ ತರುಣನೊಂದಿಗೆ ಇನ್ನೂ ಒಬ್ಬನನ್ನು ಬಂಧಿಸಿದ್ದು ಉಳಿದವರಿಗಾಗಿ ಹುಡುಕಾಟ ನಡೆಯುತ್ತಿದೆ. ಈ ಘಟನೆಯು ಕಳ್ಳತನದ ಉದ್ದೇಶದಿಂದಾಗಿದೆ. ರಾತ್ರಿ ಜತಿನ ಮತ್ತು ಪಂಕಜ ಇಬ್ಬರೂ ಮನೆಗೆ ಹಿಂದಿರುಗುತ್ತಿರುವಾಗ ಈ ಘಟನೆ ನಡೆದಿದೆ. ಈ ಗುಂಪು ಅವರಿಂದ 3000 ರೂಪಾಯಿಯನ್ನು ದೋಚಿ, ಅವರಿಗೆ ಪ್ರಜ್ಞೆ ತಪ್ಪುವವರೆಗೆ ಹೊಡೆದು ನಾಲೆಯಲ್ಲಿ ಎಸೆದು ಬಿಟ್ಟಿದೆ. ಇದರಲ್ಲಿ ಜತಿನನ ಮೃತ್ಯುವಾಯಿತು.
On cam: 24-year-old man killed for resisting robbery bid in Delhi’s Sangam Viharhttps://t.co/yrem0ePqnR
— TOI Delhi (@TOIDelhi) December 24, 2021
FIR Against Kunal Kamra : ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಹಾಸ್ಯ ಕಲಾವಿದ ಕುಣಾಲ ಕಮ್ರಾ ವಿರುದ್ಧ ದೂರು ದಾಖಲು!
Fake Currency Racket : ಜಾಲದಿಂದ ನಕಲಿ ಭಾರತೀಯ ಕರೆನ್ಸಿ ನೋಟುಗಳ ಮುದ್ರಣ ಪತ್ತೆ!
Kerala HC on Waqf : ಕೇರಳ ಹೈಕೋರ್ಟ್ನಿಂದ ರಾಜ್ಯ ವಕ್ಫ್ ಮಂಡಳಿಗೆ ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳದಂತೆ ತಡೆ
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
ಪ್ರಭು ಶ್ರೀರಾಮಚಂದ್ರರು ಒಂದು ಮದುವೆ ಮಾಡಿಕೊಂಡರೆ, ರಹೀಮನಿಂದಲೂ ಅದೇ ನಿರೀಕ್ಷೆ ಇರುತ್ತದೆ! : CM Dr. Mohan Yadav
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed