ಅಪ್ರಾಪ್ತ ಹಿಡುಗಿಯ ಮೇಲೆ ಸಾಮೂಹಿಕ ಬಲಾತ್ಕಾರ ನಡೆಸಿದ ೨ ಮತಾಂಧರ ಬಂಧನ !

ಇಂತಹ ವಾಸನಂಧ ಮತಾಂಧರಿಗೆ ಷರಿಯತ್ ಕಾನೂನಿನ ಪ್ರಕಾರ ಕೈಕಾಲು ಮುರಿಯುವ ಶಿಕ್ಷೆ ನೀಡಬೇಕೆಂದು ಯಾರಾದರೂ ಒತ್ತಾಯಿಸಿದರೆ, ಅದರಲ್ಲಿ ಆಶ್ಚರ್ಯವೇನೂ ಇಲ್ಲ !

ಸಹಾರನಪೂರ (ಉತ್ತರ ಪ್ರದೇಶ) – ಇಲ್ಲಿಯ ಚಿಲಕಾನಾ ಪೊಲೀಸ ಠಾಣೆಯ ಗಡಿಯ ಒಂದು ಗ್ರಾಮದಲ್ಲಿ ಮಾರ್ಚ್ ೨೫ ರಂದು ಓರ್ವ ಅಪ್ರಾಪ್ತ ಹುಡುಗಿಯ ಮೇಲೆ ಅಮೀರ್ ಮತ್ತು ಆಸಿಫ್ ಎಂಬುವರು ಸಾಮೂಹಿಕ ಬಲಾತ್ಕಾರ ನಡೆಸಿದರು. ಇವರನ್ನು ಬಂಧಿಸಲಾಗಿದೆ. ಇವರಿಬ್ಬರು ಸಹೋದರರಾಗಿದ್ದಾರೆ. ಅವರ ತಂದೆ ಸಂತ್ರಸ್ತೆಯ ಕುಟುಂಬದವರಿಗೆ ಬೆದರಿಸಿರುವ ಆರೋಪ ಸಹ ಇದೆ. ‘ಇಬ್ಬರನ್ನು ಒಪ್ಪಿಸದಿದ್ದರೆ ಮನೆಯನ್ನು ಬುಲ್ಡೋಜರನಿಂದ ಬಿಳಿಸಲಾಗುವುದು’, ಎಂದು ಪೋಲೀಸರು ಅವರ ತಂದೆಗೆ ಎಚ್ಚರಿಕೆ ನೀಡಿದ್ದರು. ಪೋಲೀಸರು ಅವರ ಮನೆಯ ಮೆಟ್ಟಲುಗಳನ್ನು ಬುಲ್ಡೋಜರನಿಂದ ಬೀಳಿಸಿದ್ದರು.