ಮತಾಂಧರಿಗೆ ಕಲ್ಲುತೂರಾಟ ಮಾಡಲು ೫೦೦ ರಿಂದ ೧ ಸಾವಿರ ರೂಪಾಯಿ, ಪೆಟ್ರೋಲ್‌ ಬಾಂಬ್‌ ಹಾಕುವವರಿಗೆ ೫ ಸಾವಿರ ರೂಪಾಯಿ ನೀಡಲಾಗಿತ್ತು.

ಕಾನಪುರದಲ್ಲಿನ ದಂಗೆಯ ಪ್ರಕರಣ

ಕಾನಪುರ (ಉತ್ತರಪ್ರದೇಶ) – ನೂಪುರ ಶರ್ಮಾರವರನ್ನು ವಿರೋಧಿಸಲು ಇಲ್ಲಿ ಜೂನ್‌ ತಿಂಗಳಿನಲ್ಲಿ ಹಿಂಸಾಚಾರ ನಡೆಸಲು ಮುಸಲ್ಮಾನ ಗುಂಪಿಗೆ ಹಣ ನೀಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಇದರಲ್ಲಿ ನೀಡಲಾದ ಮಾಹಿತಿಯಂತೆ ಕಲ್ಲುತೂರಾಟ ಮಾಡುವವರಿಗೆ ೫೦೦ ರಿಂದ ೧ ಸಾವಿರ ರೂಪಾಯಿ, ಪೆಟ್ರೋಲ್‌ ಬಾಂಬ್‌ ಹಾಕುವವರಿಗೆ ೫ ಸಾವಿರ ರೂಪಾಯಿ ನೀಡಲಾಗಿತ್ತು. ಇದರೊಂದಿಗೆ ‘ಪೊಲೀಸರು ಬಂಧಿಸಿದರೆ ಉಚಿತವಾಗಿ ಕಾನೂನು ಸಹಾಯವನ್ನು ನೀಡಲಾಗುವುದು’ ಎಂಬ ಆಶ್ವಾಸನೆಯನ್ನೂ ಅವರಿಗೆ ನೀಡಲಾಗಿತ್ತು. ‘ಹಿಂಸಾಚಾರವನ್ನು ಹೇಗೆ ನಡೆಸುವುದು ? ಎಂಬುದರ ಬಗ್ಗೆ ೭ ದಿನಗಳ ತರಬೇತಿಯನ್ನೂ ನೀಡಲಾಗಿತ್ತು.

ಸಂಪಾದಕೀಯ ನಿಲುವು

ಮತಾಂಧರಿಗೆ ಯಾರು ಹಣ ನೀಡಿದರು, ಎಂಬುದರ ಬಗ್ಗೆಯೂ ತನಿಖೆಯಾಗಬೇಕು !