ಸ್ವಧರ್ಮಾನುಸಾರ ಸರ್ವತೋಮುಖ ವಿಚಾರ ಮಾಡುವ ಹಿಂದೂಗಳು ಮತ್ತು ಅಪಾಯಕಾರಿಯಾಗಿ ವರ್ತಿಸುವ ಮುಸಲ್ಮಾನರು !
ಇತ್ತೀಚೆಗೆ ಕೇಂದ್ರಸರಕಾರದ ಕಾನೂನು ಆಯೋಗವು ‘ಸಮಾನ ನಾಗರಿಕ ಕಾನೂನಿಗಾಗಿ’ ನಾಗರಿಕರಿಂದ ಸೂಚನೆ, ಸಲಹೆಗಳನ್ನು ಆಹ್ವಾನಿಸಿದೆ. ಈ ಹಿನ್ನೆಲೆಯಲ್ಲಿ ‘ಎಲ್ಲ ನಾಗರಿಕರಿಗೂ ಸಮಾನ ಕಾನೂನು ಮತ್ತು ಸಮಾನ ನಿರ್ಬಂಧಗಳು ಇರಬೇಕು’ ಎಂದು ಅನಿಸುತ್ತದೆ; ಆದರೆ ಮುಸಲ್ಮಾನ ಸಮುದಾಯ ಹಾಗೆ ಯೋಚಿಸುವುದಿಲ್ಲ. ಇದರ ಹಿಂದಿರುವ ಕಾರಣಮೀಮಾಂಸೆಯನ್ನು ಈ ಲೇಖನದಲ್ಲಿ ನೀಡುತ್ತಿದ್ದೇವೆ.
೧. ಧರ್ಮ ಮತ್ತು ಸಂಸ್ಕ್ರತಿಯ ಆದರ್ಶ ಬೋಧನೆ
೧ ಅ. ಬ್ರಹ್ಮಾಂಡದಲ್ಲಿ ಎಲ್ಲೆಡೆ ಈಶ್ವರನ ಅಸ್ತಿತ್ವ ಇದೆಯೆಂದು ಬೋಧಿಸುವ ಭಾರತೀಯ ಸಂಸ್ಕ್ರತಿ : ಭಾರತೀಯ ಸಂಸ್ಕ್ರತಿ ಮತ್ತು ಹಿಂದೂ ಧರ್ಮವು ಮಾನವೀಯತೆಯನ್ನು ಕಲಿಸುತ್ತದೆ. ಭಾರತೀಯ ಸಂಸ್ಕ್ರತಿಯಲ್ಲಿ ಸೇವಾಭಾವವನ್ನು ಶ್ರೇಷ್ಠವೆಂದು ಪರಿಗಣಿಸಲಾಗಿದೆ. ಚರಾಚರದಲ್ಲಿ ಈಶ್ವರನ ಅಸ್ತಿತ್ವವಿದೆ. ಆದ್ದರಿಂದ ಬ್ರಹ್ಮಾಂಡದಲ್ಲಿ ಭಗವಂತನು ಎಲ್ಲೆಡೆ ವ್ಯಾಪಿಸಿದ್ದು, ಅವನ ಅಸ್ತಿತ್ವವಿಲ್ಲದ ಸ್ಥಾನವು ಸಂಪೂರ್ಣ ಬ್ರಹ್ಮಾಂಡದಲ್ಲಿ ಎಲ್ಲಿಯೂ ಇಲ್ಲ. ಆದ್ದರಿಂದಲೇ ತಿಳಿದೋ, ತಿಳಿಯದೆಯೋ, ಯಾವುದಾದರೂ ವಸ್ತು, ಪದಾರ್ಥ, ವ್ಯಕ್ತಿ ಇವುಗಳಲ್ಲಿ ಯಾವುದಕ್ಕಾದರೂ ತಪ್ಪಿ ಕಾಲು ತಗಲಿದರೂ ತಕ್ಷಣವೇ ನಮಸ್ಕರಿಸುವುದನ್ನು ನಮ್ಮ ಸಂಸ್ಕ್ರತಿ ಕಲಿಸಿದೆ.
೧ ಆ. ಆತ್ಮೀಯತೆ, ಅನ್ಯೋನ್ಯತೆ, ತ್ಯಾಗ ಮತ್ತು ಸಮರ್ಪಣೆಯ ಮಹತ್ವ ! : ಯಾವುದೇ ಅಪೇಕ್ಷೆಯನ್ನಿಡದೇ ಕೆಲಸ ಮಾಡುತ್ತಿರಿ, ಇದರಿಂದ ಪರಸ್ಪರರ ನಡುವೆ ಆತ್ಮೀಯತೆ ಉಳಿಯುತ್ತದೆ. ಕರ್ತವ್ಯನಿಷ್ಠರಾಗಿರಿ, ಅಂದರೆ ಅನ್ಯೋನ್ಯತೆಯನ್ನು ಪಡೆಯುತ್ತೀರಿ. ಅನ್ಯೋನ್ಯತೆಯನ್ನು ಬೆಳೆಸಿಕೊಂಡರೆ ತ್ಯಾಗ ಮಾಡಲು ಸಹಜ ವಾಗಿ ಸಾಧ್ಯವಾಗುತ್ತದೆ. ಪ್ರತಿಯೊಬ್ಬರನ್ನು ಉತ್ಕಟವಾಗಿ ಪ್ರೀತಿಸಿ, ಆಗ ಸಮರ್ಪಣಾ ಭಾವ ಮೂಡುತ್ತದೆ. ಮಾನವನ ಜೀವನ ಆನಂದಮಯವಾಗಿರಲು ಆತ್ಮೀಯತೆ, ತ್ಯಾಗ ಮತ್ತು ಸಮರ್ಪಣೆಯ ಭಾವನೆ ಇವು ಮಹತ್ವದ್ದಾಗಿವೆ.
ನಮ್ಮ ಸಂಸ್ಕ್ರತಿ ನೀಡಿರುವ ಈ ಬೋಧನೆ ಕೇವಲ ಹಿಂದೂ ಧರ್ಮಕ್ಕಾಗಿ ಮಾತ್ರವಲ್ಲ; ಅಖಿಲ ಮನುಕುಲಕ್ಕಾಗಿ ಇದೆ. ಆದರೆ ದುರದೃಷ್ಠವಶಾತ್ ಇದನ್ನೆಲ್ಲ ಬದಿಗೊತ್ತಿ ಹಿಂದೂ ಧರ್ಮವನ್ನು ದೂಷಿಸುವ ಕಾರ್ಯವು ಸದ್ಯ ನಡೆಯುತ್ತಿದೆ.
೧ ಇ. ಯಾವುದನ್ನು ಗೌರವಿಸಬೇಕು ? : ಹಿಂದೂ ಧರ್ಮವು ಇತರರ ಭಾವನೆಗಳನ್ನು ಗೌರವಿಸಬೇಕು ಎಂದು ಬೋಧಿಸಿದೆ, ಆದರೂ ಅವರಲ್ಲಿ ಸದ್ಭಾವನೆಗಳಿದ್ದರೆ ಮಾತ್ರ ಅವರನ್ನು ಗೌರವಿಸಬೇಕು. ನಮ್ಮ ಸಂಸ್ಕ್ರತಿಯು ನಮಗೆ ‘ಕೆಟ್ಟ ಭಾವನೆಗಳನ್ನು ಗೌರವಿಸಲು ಕಲಿಸುವುದಿಲ್ಲ. ಅದೇ ರೀತಿ ತಾರತಮ್ಯ ಮಾಡುವುದು ಒಳ್ಳೆಯದಲ್ಲ; ಆದರೆ ದುರ್ಬುದ್ಧಿ ಇರುವಲ್ಲಿ ತಾರತಮ್ಯ ಮಾಡಲೇ ಬೇಕಾಗುತ್ತದೆ. ಪ್ರಾರ್ಥನೆ ಮಾಡುವಾಗಲೂ ‘ಧರ್ಮಕ್ಕೆ ಜಯವಾಗಲಿ, ಅಧರ್ಮ ನಾಶವಾಗಲಿ’ ಎಂದು ಹೇಳಲಾಗುತ್ತದೆ.
೨. ಮುಸಲ್ಮಾನರಲ್ಲಿರುವ ನ್ಯೂನ್ಯತೆಗಳು
೨ ಅ. ವಿವೇಕ ಬುದ್ಧಿಯಿಲ್ಲ ! : ಇಂದು ಜಗತ್ತಿನಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ನಾವು ಗಮನಿಸಿದರೆ, ಅಮಾನವೀಯ ಕೃತ್ಯ ಗಳನ್ನು ಎಸಗುವ ಜನರಿಗೆ ‘ನಮ್ಮ ಭಾವನೆಗಳ ಜೋಪಾಸನೆ ಆಗಬೇಕು. ನಾವು ಗೌರವಿಸುವ ಸ್ಥಾನಗಳಿಗೆ ಯಾರೂ ಧಕ್ಕೆ ಮಾಡಬಾರದು’, ಎಂಬ ಅಪೇಕ್ಷೆಯಿರುತ್ತದೆ. ಮುಸಲ್ಮಾನರು ಹಿಂದೂಗಳ ಅನೇಕ ದೇವಸ್ಥಾನಗಳನ್ನು ನೆಲಸಮಗೊಳಿಸಿದ್ದಾರೆ. ಅನೇಕ ದೇವಸ್ಥಾನಗಳನ್ನು ಮಸೀದಿಗಳಾಗಿ ಪರಿವರ್ತಿಸಿದ್ದಾರೆ. ಅವರ ಈ ಕೃತ್ಯಗಳಿಂದ ಹಿಂದೂಗಳ ಶ್ರದ್ಧಾಸ್ಥಾನಗಳಿಗೆ ಧಕ್ಕೆಯಾಗಿದೆ. ಹಿಂದೂಗಳ ದೇವಸ್ಥಾನಗಳನ್ನು ಕಸಿದುಕೊಳ್ಳ ಲಾಯಿತು. ಈಗ ನ್ಯಾಯೋಚಿತ ಮಾರ್ಗದಿಂದ ಅವುಗಳನ್ನು ಮರಳಿ ಪಡೆಯಬೇಕು ಎಂದು ಹಿಂದೂಗಳು ಪ್ರಯತ್ನಿಸು ತ್ತಿರುವುದು ಮುಸಲ್ಮಾನರಿಗೆ ಬೇಡವಾಗಿದೆ. ಅವರು ಹಿಂದೂ ಗಳ ದೇವಸ್ಥಾನಗಳ ಮೇಲೆ ಅನಧಿಕೃತವಾಗಿ ತಮ್ಮ ಅಧಿಕಾರ ವನ್ನು ಪ್ರತಿಪಾದಿಸಲಾಗಿದೆ ಎಂದು ಅವರಿಗೆ ತಿಳಿದಿದೆ, ಮಾಡಿರುವ ತಪ್ಪನ್ನು ತಿದ್ದಿಕೊಳ್ಳಲು ಮತ್ತು ಇನ್ನೊಬ್ಬರ ಸಂಪತ್ತನ್ನು ಮರಳಿಸಲು ಅವರಲ್ಲಿ ಸದ್ಬುದ್ಧಿಯೇ ಜಾಗೃತ ವಾಗುತ್ತಿಲ್ಲ. ಏಕೆಂದರೆ ಅವರಲ್ಲಿ ಆ ವಿವೇಕವೇ ಇಲ್ಲ.
೨ ಆ. ಅಭಿವೃಕ್ತಿ ಸ್ವಾತಂತ್ರ್ಯದ ಅಧಿಕಾರ ಮುಸ್ಲಿಮೇತರರಿಗೂ ಇದೆಯೆಂದು ಗಮನಕ್ಕೆ ತೆಗೆದುಕೊಳ್ಳದಿರುವುದು : ಹಿಂದೂಗಳ ದೇವತೆಗಳ ವಿಕೃತ ಚಿತ್ರಗಳನ್ನು ಚಿತ್ರಿಸುವುದು ಮುಸಲ್ಮಾನರ ಅಭಿವ್ಯಕ್ತಿ ಸ್ವಾತಂತ್ರ್ಯವಾಗಿದೆ. ಇದರಿಂದ ನಮ್ಮ ಭಾವನೆಗಳಿಗೆ ಧಕ್ಕೆ ಆಯಿತೆಂದು ಹಿಂದೂಗಳು ಅದನ್ನು ವಿರೋಧಿಸಿ ಆಕ್ಷೇಪಿಸಿದರೆ, ಮುಸಲ್ಮಾನ ಸಮಾಜಕ್ಕೆ ಅದು ಒಪ್ಪಿಗೆಯಾಗುವು ದಿಲ್ಲ. ಅವರ ದೃಷ್ಟಿಯಿಂದ ಇದು ಸಂವಿಧಾನದ ಉಲ್ಲಂಘನೆ ಯಾಗಿದೆ. ‘ಇಂತಹ ಅಭಿವ್ಯಕ್ತಿ ಸ್ವಾತಂತ್ರ್ಯದ ಅಧಿಕಾರ ಮುಸಲ್ಮಾನೇತರರಿಗೂ ಇದೆ’ ಎನ್ನುವ ವಿಷಯ ಮಾತ್ರ ಅವರಿಗೆ ಜೀರ್ಣವಾಗುವುದಿಲ್ಲ.
೨ ಇ. ಮುಸಲ್ಮಾನರ ದ್ವಿಮುಖ ನೀತಿಯು ಸಾಮಾಜಿಕ ಐಕ್ಯತೆಗೆ ಅಪಾಯಕಾರಿ ! : ಎಲ್ಲಾ ನಾಗರಿಕರಿಗೆ ಸಮಾನ ಕಾನೂನು ಮತ್ತು ಸಮಾನ ನಿರ್ಬಂಧಗಳಿರಬೇಕು’ ಎಂದು ಎಲ್ಲರಿಗೂ ಅನಿಸುತ್ತದೆ. ಆದರೆ ಮುಸಲ್ಮಾನ ಸಮುದಾಯದವರಿಗೆ ಹಾಗೆ ಅನಿಸುವುದಿಲ್ಲ. ತಮ್ಮ ಅನುಕೂಲಕ್ಕನುಸಾರ ಅವರಿಗೆ ಕೆಲವೊಮ್ಮೆ ಸಂವಿಧಾನ ಪ್ರಿಯವಾಗಿರುತ್ತದೆ, ಇನ್ನು ಕೆಲವೊಮ್ಮೆ ಷರಿಯಾ ಪ್ರಿಯವಾಗಿರುತ್ತದೆ. ಅವರ ಈ ದ್ವಂದ್ವ ನೀತಿಯು ಸಾಮಾಜಿಕ ಐಕ್ಯತೆಗೆ ಅಪಾಯಕಾರಿಯಾಗಿದೆ. ಅವರ ಈ ದ್ವಂದ್ವ ನೀತಿ ಯಿಂದ ಅವರು ತಮ್ಮ ಪ್ರತಿಯೊಂದು ಸಮಸ್ಯೆಯಿಂದ ಬಿಡುಗಡೆ ಯಾಗಲು ಪ್ರಯತ್ನಿಸುತ್ತಾರೆ.
೨ ಈ. ಮುಸಲ್ಮಾನರ ವಿನಾಶಕ್ಕೆ ಅವರ ವರ್ತನೆಯೇ ಕಾರಣ ವಾಗಲಿದೆ : ಅವರಿಗೆ ದೇಶದ ಎಲ್ಲ ಸುಖಸೌಕರ್ಯಗಳು, ಎಲ್ಲಾ ರೀತಿಯ ರಿಯಾಯತಿಗಳು, ಹಾಗೆಯೇ ಸೀಮಾತೀತ ಹಕ್ಕುಗಳು ಬೇಕಾಗಿರುತ್ತದೆ; ಆದರೆ ಅವರಿಗೆ ಅವರ ದ್ವಂದ್ವ ವರ್ತನೆಗೆ ಕಡಿವಾಣ ಹಾಕುವ ಯಾವುದೇ ವಿಷಯ ಅವರಿಗೆ ಒಪ್ಪಿಗೆಯಿರುವುದಿಲ್ಲ. ಅವರ ದ್ವಂದ್ವ ನೀತಿ ಜಗತ್ತಿನಲ್ಲಿ ಎಲ್ಲೆಡೆ ಯಿದೆ. ಅವರ ಈ ವರ್ತನೆಯಿಂದ ಸಂಪೂರ್ಣ ಮನುಕುಲಕ್ಕೆ ತೊಂದರೆಯಾಗುತ್ತದೆ. ಅವರ ಸ್ವಾರ್ಥವೃತ್ತಿ, ದುರಹಂಕಾರ, ದುರ್ವರ್ತನೆ, ಹಾಗೆಯೇ ಅವರ ಕ್ರೌರ್ಯ ಎಲ್ಲವೂ ಅವರ ವಿನಾಶಕ್ಕೆ ಕಾರಣವಾಗಲಿದೆ. ಆದರೂ ಅವರ ಗಮನಕ್ಕೆ ಬರುತ್ತಿಲ್ಲ.
೨ ಉ. ಇತರ ಧರ್ಮಗಳನ್ನು ಗೌರವಿಸದ ಮುಸಲ್ಮಾನರು ! : ಇತರ ಯಾವುದೇ ಸಮಾಜದೊಂದಿಗೆ ಸಹಬಾಳ್ವೆ ನಡೆಸಲು ಅವರಿಂದ ಸಾಧ್ಯವಿಲ್ಲ. ‘ಇತರರು ಇಸ್ಲಾಂ ಧರ್ಮವನ್ನು ಗೌರವಿಸಬೇಕೆಂದು ಅವರು ಬಯಸುತ್ತಾರೆ. ಆದರೆ ‘ತಾವೂ ಇತರ ಧರ್ಮಗಳನ್ನು ಗೌರವಿಸಬೇಕು’ ಎಂದು ಯಾರಾದರೂ ಹೇಳಿದರೆ ಅದು ಅವರಿಗೆ ಒಪ್ಪಿಗೆಯಾಗುವುದಿಲ್ಲ.
೩. ಎಲ್ಲಿಯ ಮುಸ್ಲಿಂ ಮತ್ತು ಕ್ರಿಶ್ಚಿಯನ್ ದೇಶಗಳು, ಹಾಗೂ ಎಲ್ಲಿ ಎಲ್ಲ ಧರ್ಮಗಳನ್ನು ಗೌರವಿಸುವ ಭಾರತ
ದೇಶದಲ್ಲಿರುವ ಎಲ್ಲಾ ಧರ್ಮಗಳ ಅನುಯಾಯಿಗಳಿಗೆ ಅವರವರ ಹಬ್ಬಗಳಂದು ಸಾರ್ವಜನಿಕ ರಜೆಯನ್ನು ಘೋಷಿಸುವ ವಿಶ್ವದ ಏಕೈಕ ದೇಶವೆಂದರೆ ಭಾರತ. ಆದರೆ ಮುಸ್ಲಿಂ ದೇಶಗಳಲ್ಲಿ ವಾಸಿಸುವ ಹಿಂದೂಗಳ ಹಬ್ಬಗಳಿಗೆ ಸಾರ್ವಜನಿಕ ರಜೆಯನ್ನು ಘೋಷಿಸಲಾಗುವುದಿಲ್ಲ. ಕ್ರೈಸ್ತ ರಾಷ್ಟ್ರಗಳಲ್ಲಿಯೂ ಅನ್ಯ ಧರ್ಮೀಯರ ಹಬ್ಬಗಳಿಗೆ ಸಾರ್ವಜನಿಕ ರಜೆಯನ್ನು ಘೋಷಿಸುವುದಿಲ್ಲ. ‘ಇತರರ ಭಾವನೆಗಳನ್ನು ಗೌರವಿಸಬೇಕು, ಅದೇ ಮಾನವನ ನಿಜವಾದ ಧರ್ಮವಾಗಿದೆ’ ಎಂದು ಹಿಂದೂ ಧರ್ಮ ಮಾತ್ರ ಬೋಧನೆ ನೀಡಿದೆ. ಆದರೆ ಇತರ ಧರ್ಮಗಳು ತಮ್ಮ ಅನುಯಾಯಿಗಳಿಗೆ ಅಂತಹ ಬೋಧನೆಯನ್ನು ನೀಡುವುದಿಲ್ಲ. ಹಾಗೆಯೇ ಈ ಉದಾಹರಣೆ ಯಿಂದ ಸರ್ವಧರ್ಮದವರನ್ನು ಗೌರವಿಸುವ ಹಿಂದೂಗಳನ್ನೇ ಕಪಿಮುಷ್ಟಿಯಲ್ಲಿ ಹಿಡಿಯಲಾಗುತ್ತದೆ. ಅವರಿಗೇ ಸಹಿಷ್ಣುತೆಯ ಪಾಠವನ್ನು ಕಲಿಸಲಾಗುತ್ತದೆ. ಇಂತಹ ‘ಕೋತಿ ತಾನು ಮೊಸರುತಿಂದು ಮೇಕೆಯ ಮೂತಿಗೆ ಒರೆಸಿದ’ ಪ್ರಕಾರವು ಎಲ್ಲೆಡೆ ಪ್ರಾರಂಭವಾಗಿದೆ.
೪. ವೈವಿಧ್ಯವನ್ನು ‘ವೈಷಮ್ಯ’ ಎಂದು ಘೋಷಿಸಿರುವುದರ ಪರಿಣಾಮ !
ಸಂಪೂರ್ಣ ವಿಶ್ವದಲ್ಲಿ ನಮಗೆ ಎಲ್ಲಿಯೂ ಸಮಾನತೆ ಕಂಡು ಬರುವುದಿಲ್ಲ. ವೈವಿಧ್ಯವು ನಿಸರ್ಗದ ಕೊಡುಗೆಯಾಗಿದೆ. ಪ್ರಕೃತಿಯ ಈ ಕೊಡುಗೆಯನ್ನು ನಿರ್ಲಕ್ಷಿಸಿ ತಮ್ಮ ವಿಕೃತ ಮನೋಭಾವವನ್ನು ಬೆಳೆಸಲು ಕ್ರೂರ ಜನರು ವೈವಿಧ್ಯವನ್ನು ‘ವೈಷಮ್ಯ’ ಎಂದು ಘೋಷಿಸಿದರು. ಇದರ ಪರಿಣಾಮವಾಗಿ ಸಹಜೀವನದ ಬದಲಿಗೆ, ಸಂಘರ್ಷಾತ್ಮಕ ಜೀವನ ಮಾರ್ಗವನ್ನು ಸ್ವೀಕರಿಸಲಾಯಿತು. ಇದರಿಂದ ಸಾಮಾಜಿಕ ಐಕ್ಯ, ಸಹೋದರತ್ವ, ಅನ್ಯೋನ್ಯ ಇವೆಲ್ಲವೂ ನಶಿಸಿತು.
೫. ವಿಕೃತಿಯ ವಿರುದ್ಧ ಮೌನ
ವಹಿಸುವುದು ಅರಾಜಕತೆಗೆ ಕಾರಣವಾಗುತ್ತದೆ. ಆತ್ಮೀಯತೆ, ವಾತ್ಸಲ್ಯ, ಅನ್ಯೋನ್ಯತೆ ಮತ್ತು ಸಮರ್ಪಣಾ ಭಾವನೆ ಈ ವಿಷಯಗಳಿಗೆ ಮಹತ್ವವೇ ಉಳಿದಿಲ್ಲ. ಪರಿಣಾಮ ವಾಗಿ, ದ್ವೇಷ, ಅಹಂಕಾರ, ಕ್ರೌರ್ಯ, ವಂಚನೆ, ಅಸತ್ಯ, ಅನೈತಿಕತೆ ಮತ್ತು ಅನ್ಯಾಯ ಇಂತಹ ವಿಕೃತಿಗಳು ಜಗತ್ತಿನಾದ್ಯಂತ ಹರಡಿದೆ. ತನ್ನನ್ನು ಜಗತ್ತಿನ ಸುಶಿಕ್ಷಿತ, ವಿದ್ಯಾವಂತ ಮತ್ತು ಸುಸಂಸ್ಕ್ರತ ಎಂದು ತಿಳಿದಿರುವ ಸಮಾಜವೂ ಇದರ ವಿರುದ್ಧ ಮೌನವಾಗಿದೆ. ಇದರಿಂದ ಸಂಪೂರ್ಣ ಜಗತ್ತಿನಲ್ಲಿ ಅಶಾಂತಿಯ ಮತ್ತು ಅರಾಜಕತೆಯ ಪ್ರಾಬಲ್ಯ ಹೆಚ್ಚಾಗುತ್ತಿದೆ. ಈ ವಿಷಯವು ಮಾನವ ಸಮಾಜಕ್ಕೆ ಅತ್ಯಂತ ಹಾನಿಕರವಾಗಿದೆ.
೬. ಉನ್ಮತ್ತರು ಇದನ್ನು ಗಮನದಲ್ಲಿಡಬೇಕು !
ಇತರರನ್ನು ನಾಶಪಡಿಸುವ ಮೂಲಕ ಸಂತೋಷದ ಜೀವನವನ್ನು ಜೀವಿಸಲು ಪ್ರಯತ್ನಿಸುವವರು ಎಂದಿಗೂ ಸಂತೋಷ ದಿಂದ ಬದುಕಲು ಸಾಧ್ಯವಿಲ್ಲ. ಇನ್ನೊಬ್ಬರನ್ನು ನಾಶ ಮಾಡಲು ಇಟ್ಟ ಹೆಜ್ಜೆಯು ತನ್ನ ವಿನಾಶದೆಡೆಗಿನ ಮೊದಲ ಹೆಜ್ಜೆಯಾಗಿದೆ ಎಂಬ ವಿಷಯವು ಉನ್ಮತ್ತರಿಗೆ ಅರ್ಥವಾಗುವುದಿಲ್ಲ. ಇನ್ನೊಬ್ಬರ ಮೈಮೇಲೆ ಕೆಸರು ಎರಚುವಾಗ ಮೊದಲು ನಮ್ಮ ಕೈ ಕೆಸರಿನೊಳಗೆ ಹೋಗುತ್ತದೆ’, ಎಂಬ ಸಾಮಾನ್ಯ ವಿಷಯ ಈ ಸ್ವಾರ್ಥಿ ಮತ್ತು ಮತಾಂಧರಿಗೆ ಅರ್ಥವಾಗುವುದಿಲ್ಲ.
೭. ಅನ್ಯಧರ್ಮವನ್ನು ಹಾಳು ಮಾಡುವವರು ತಮ್ಮ ಭವಿಷ್ಯದ ಬಗ್ಗೆ ಯೋಚಿಸಬೇಕು !
ಇತರ ಧರ್ಮಗಳನ್ನು ನಾಶಪಡಿಸಿ, ಕೇವಲ ತಮ್ಮ ಧರ್ಮ ವನ್ನಷ್ಟೇ ಈ ಭೂಮಿಯಲ್ಲಿ ಸ್ಥಾಯಿಯಾಗಿರಿಸಲು ಪ್ರಯತ್ನಿ ಸುವವರು ತಮ್ಮ ಸ್ವಂತ ಧರ್ಮವನ್ನೇ ನಾಶಗೊಳಿಸುತ್ತಿದ್ದಾರೆ ಎನ್ನುವುದು ಅವರ ಗಮನಕ್ಕೆ ಬರುತ್ತಿಲ್ಲ. ನಾವು ಮಾಡಿದ ಕರ್ಮಕ್ಕನುಸಾರ ಅದರ ಫಲ ನಮ್ಮ ಪಾಲಿಗೆ ಬರುತ್ತದೆ. ಇನ್ನೊಬ್ಬರಿಗೆ ಸುಗಂಧವನ್ನು ಹಚ್ಚಲು ಹೋದಾಗ, ಮೊದಲು ನಮ್ಮ ಕೈ ಸುಗಂಧಿತವಾಗುತ್ತದೆ. ಇನ್ನೊಬ್ಬರ ವಿನಾಶ ಮಾಡಲು ಹೋದರೆ ಮೊದಲು ನಮ್ಮದೇ ವಿನಾಶವಾಗುತ್ತದೆ. ಇದು ಪ್ರಕೃತಿಯ ನ್ಯಾಯವಾಗಿದೆ. ಇದು ಪ್ರಕೃತಿಯ ಪಾಠವಾಗಿದೆ. ಪ್ರಕೃತಿಯ ನ್ಯಾಯವನ್ನು ಯಾರೂ ಎದುರಿಸಲಾರರು. ಇದೇ ಸತ್ಯ ! ಈಗ ಅದು ಆರಂಭವಾಗುತ್ತಿದೆ. ಸಂಪೂರ್ಣ ಜಗತ್ತಿನಿಂದ ಇಸ್ಲಾಮಿಕ್ ಆಕ್ರಮಣಕಾರಿ ಧೋರಣೆಗಾಗುವ ವಿರೋಧವನ್ನು ಮುಸಲ್ಮಾನರು ಯೋಗ್ಯ ಸಮಯದಲ್ಲಿ ಗುರುತಿಸಬೇಕು ಮತ್ತು ತಮ್ಮ ವರ್ತನೆಯನ್ನು ಸುಧಾರಿಸಿಕೊಳ್ಳಬೇಕು ಅರ್ಥಾತ್ ಇದರಿಂದ ಅವರು ಏನಾದರೂ ಪಾಠವನ್ನು ಕಲಿಯುವರು ಎಂಬ ಸಾಧ್ಯತೆಯು ಶೂನ್ಯ ಎನ್ನುವುದೂ ಅಷ್ಟೇ ಸತ್ಯವಾಗಿದೆ.
– ಶ್ರೀ ದುರ್ಗೇಶ ಜಯವಂತ ಪರೂಳಕರ, ಹಿಂದುತ್ವನಿಷ್ಠ ವಕ್ತಾರರು ಮತ್ತು ಲೇಖಕರು (೫.೭.೨೦೨೩)