ಚೀನಿ (ಫೇಂಗಶುಯೀ) ವಾಸ್ತುಶಾಸ್ತ್ರ ಶ್ರೇಷ್ಠವೋ ಅಥವಾ ಭಾರತದ ವಾಸ್ತುಶಾಸ್ತ್ರ ?

‘ಫೇಂಗಶುಯೀ’ (ವಾಸ್ತುಶಾಸ್ತ್ರ) ಯಲ್ಲಿ ನಿಶ್ಚಿತ ಸ್ವರೂಪದ ನಿಯಮ ಅಥವಾ ನಿಶ್ಚಿತ ಸ್ವರೂಪದ ಉತ್ತರಗಳಿಲ್ಲ, ಹಾಗೆಯೇ ಶಾಶ್ವತ ಸ್ವರೂಪದ ನಿರ್ಣಾಯಕ ರಚನೆಯಿಲ್ಲ. ಪ್ರತಿಯೊಬ್ಬ ವ್ಯಕ್ತಿ, ಕುಟುಂಬ, ಮನೆ, ವರ್ಷ, ಕ್ರಮಾಂಕ ಇವುಗಳ ಪ್ರಕಾರ ಎಲ್ಲವೂ ಸತತವಾಗಿ ಬದಲಾಗುವ ವಾಸ್ತುರಚನೆ ಇರುತ್ತದೆ.

‘ಲಿವ್‌ ಇನ್‌ ರಿಲೇಶನಶಿಪ್‌’ನ ಘಾತಕ ವಿಚಾರಗಳನ್ನು ಒಪ್ಪದಿರುವುದು ರಾಷ್ಟ್ರೀಯ ಕರ್ತವ್ಯವೇ ಆಗಿದೆ !

ವಿವಾಹದ ಅರ್ಥ ಎರಡು ಕುಟುಂಬಗಳ ಮಿಲನ ಎಂದಾಗಿದೆ. ಕೇವಲ ಇಬ್ಬರು ವ್ಯಕ್ತಿಗಳ ಮಿಲನವೆಂದರೆ ವಿವಾಹವಲ್ಲ. ಈ ವಿಷಯವನ್ನು ನಾವು ಗಮನದಲ್ಲಿಡಬೇಕು. ಈ ಆಧುನಿಕ ಕಾಲದಲ್ಲಿ ನಾವು ವೇದಗಳ ಅಧ್ಯಯನ ಮಾಡಿಲ್ಲ. ಆದುದರಿಂದ ವೇದಗಳಲ್ಲಿ ಇದರ ಬಗ್ಗೆ ಏನು ಹೇಳಲಾಗಿದೆ ? ಎಂಬುದು ನಮಗೆ ಗೊತ್ತಿಲ್ಲ.

‘ಚಂದ್ರಯಾನ’ ಅಭಿಯಾನ : ಪ್ರಾಚೀನ ಜ್ಞಾನಸೃಷ್ಟಿ ಮತ್ತು ಆಧುನಿಕ ವಿಜ್ಞಾನದೃಷ್ಟಿ ಇವುಗಳ ಮಿಲನ !

ಭಾರತದ ‘ಚಂದ್ರಯಾನ-೩’ ಚಂದ್ರನ ಮೇಲೆ ಇಳಿಯುವಾಗ ಭಾರತ ಸಹಿತ ಇಡೀ ಜಗತ್ತು ಅದನ್ನು ನೋಡಿತು. ಅದರ ಬಗ್ಗೆ ಭಾರತೀಯರಿಗೆ ಬಹಳ ಅಭಿಮಾನವೆನಿಸಿತು. ‘ಇಸ್ರೋ’ ತನ್ನ ಜಾಲತಾಣದ ಮೂಲಕ ಅದರ ನೇರ ಪ್ರಕ್ಷೇಪಣೆಯನ್ನು ಮಾಡಿತ್ತು. ಅದಕ್ಕೆ ‘ಯು ಟ್ಯೂಬ್‌’ನಲ್ಲಿ ಕೋಟ್ಯಂತರ ವೀಕ್ಷಕರು ಲಭಿಸಿದರು.

ಭಾರತ ಚಂದ್ರನ ಮೇಲೆ ‘ಚಂದ್ರಯಾನ ೩’ನ್ನು ತಲುಪಿಸಿ ಬಾಹ್ಯಾಕಾಶ ಕ್ಷೇತ್ರದಲ್ಲಿ ದಾಪುಗಾಲಿಟ್ಟಿರುವುದರ ಸೂಕ್ಷ್ಮ ಪರೀಕ್ಷಣೆ !

ಸಂಪೂರ್ಣ ‘ಇಸ್ರೋ’ದ ತಂಡದಲ್ಲಿನ ವಿಜ್ಞಾನಿಗಳು ಅತ್ಯಂತ ಸಾತ್ತ್ವಿಕ ಮತ್ತು ಪ್ರತಿಭಾಶಾಲಿಗಳಾಗಿದ್ದಾರೆ. ಅವರು ಭಾರತದ ನಿಜವಾದ ದೇಶಭಕ್ತರಾಗಿದ್ದಾರೆ. ಅವರ ಮೇಲೆ ಖಗೋಳಶಾಸ್ತ್ರದ ಜನಕರಾಗಿದ್ದ ಆರ್ಯಭಟ್ಟರ ವಿಶೇಷ ಕೃಪೆ ಇದ್ದು, ಅವರು ಭಾರತೀಯ ವಿಜ್ಞಾನಿಗಳಿಗೆ ಖಗೋಳಶಾಸ್ತ್ರದ ಬಗ್ಗೆ ಮಾರ್ಗದರ್ಶನ ಮಾಡುತ್ತಾರೆ.

ಹೋಮಿಯೋಪಥಿ ಉಪಚಾರದ ಲಾಭಗಳು ಮತ್ತು ‘ಸ್ವಉಪಚಾರ’ ದ ಬಗ್ಗೆ ಮಾರ್ಗದರ್ಶಕ ಅಂಶಗಳು

ಹೋಮಿಯೋಪಥಿ ಔಷಧಗಳು ಎಲ್ಲ ವಯಸ್ಸಿನ ರೋಗಿಗಳಿಗೆ ಸುರಕ್ಷಿತ (ಸ್ಚಿಜಿಎ) ಆಗಿವೆ. ಈಗಷ್ಟೇ ಹುಟ್ಟಿದ ನವಜಾತ ಶಿಶು ಮತ್ತು ತುಂಬಾ ವಯಸ್ಸಾದ ವೃದ್ಧರಿಗೂ ಇದು ಅತಿ ಸುರಕ್ಷಿತವಾಗಿದೆ.

ಚಿರಂತನ ಮತ್ತು ಅವಿನಾಶಿ ಸನಾತನ !

‘ಸನಾತನ’ ಪದದ ಉತ್ಪತ್ತಿಯು ‘ಸನ ಆತನೋತಿ ಇತಿ ಸನಾತನಃ |’ ಎಂದಾಗಿದೆ. ಸನಾ ಎಂದರೆ ಶಾಶ್ವತ ಮತ್ತು ಆತನೋತಿ ಎಂದರೆ ಪ್ರಾಪ್ತಿ ಮಾಡಿಕೊಡುವಂತಹದ್ದು. ‘ಸನಾತನ’ ಎಂದರೆ ಯಾವುದು ಶಾಶ್ವತವನ್ನು ಪ್ರಾಪ್ತಿ ಮಾಡಿಕೊಡುವುದೋ ಅದು, ಎಂದರ್ಥ.

ಸ್ವಾತಂತ್ರ್ಯಾನಂತರ ಭಾರತೀಯರ ಮಾನಸಿಕ ಗುಲಾಮಗಿರಿಯ ಬಗ್ಗೆ ಬ್ರಿಟಿಷ್‌ ಪತ್ರಕರ್ತನು ಮಾಡಿದ ಕಟುವಾದ ವಿಶ್ಲೇಷಣೆ

ರಾಷ್ಟ್ರೀಯತೆಯ ಆಚರಣೆಗೆ ಯಾವುದೇ ಒತ್ತಾಯವಿಲ್ಲ, ಜರ್ಮನ್‌ ಮತ್ತು ರಷ್ಯಾ ನಾಯಕರು ವಿದೇಶಕ್ಕೆ ಹೋಗುತ್ತಾರೆ. ಆಗಲೂ ಅವರು ತಮ್ಮ ಭಾಷೆಯಲ್ಲಿ ಸಂಭಾಷಣೆ ಮಾಡುತ್ತಾರೆ. ರಾಷ್ಟ್ರೀಯತೆಯ ಸಂಸ್ಕಾರ ಇಲ್ಲದಿರುವುದರಿಂದ ಈ ದೇಶದ ಗಣಿತವೇ ತಪ್ಪಾಗಿದೆ ಎಂದು ಅನ್ನಿಸುತ್ತಿದೆ.’’

ಧನಕ್ರಾಂತಿ !

೬ ದಶಕಗಳ ಕಾಲ ಕಾಂಗ್ರೆಸ್‌ ಕೇವಲ ‘ಗರೀಬಿ ಹಟಾವೊ’ ಎಂಬ ಘೋಷಣೆಯನ್ನು ಮಾತ್ರ ನೀಡಿತು ಮತ್ತು ವಾಸ್ತವದಲ್ಲಿ ಜನಸಾಮಾನ್ಯರ ಯೋಜನೆಗಳ ಹಣವನ್ನೆಲ್ಲ ಮಧ್ಯದಲ್ಲಿಯೇ ಕಬಳಿಸಲಾಗುತ್ತಿತ್ತು.

ದೇವಸ್ಥಾನಗಳನ್ನು ಸರಕಾರಿಕರಣಗೊಳಿಸಿ ಅದನ್ನು ನಡೆಸುವ ತಮಿಳುನಾಡು ಸರಕಾರ ಸನಾತನ ಧರ್ಮದ ದೇವಸ್ಥಾನಗಳನ್ನು ಕೂಡ ನಾಶ ಮಾಡುವುದೇ ? – ಗಾಯತ್ರಿ ಎನ್. ಸಂಸ್ಥಾಪಕಿ ಭಾರತ ವಾಯ್ಸ್

ತನ್ನನ್ನು ಕ್ರೈಸ್ತ ಎಂದುಕೊಳ್ಳುವ ತಮಿಳುನಾಡಿನ ಕ್ರೀಡಾ ಸಚಿವ ಉದಯನಿಧಿ ಸ್ಟಾಲಿನ್ ಇವರು ಸನಾತನ ಧರ್ಮ ನಾಶ ಮಾಡಲಿಕ್ಕಿದೆ; ಆದರೆ ದ್ರಾವಿಡ ವಿಚಾರಸರಣಿಯಿಂದ ನಡೆಯುವ ತಮಿಳುನಾಡು ಸರಕಾರಕ್ಕೆ ಅಲ್ಲಿಯ ಜಾತಿಯತೆ ನಾಶ ಮಾಡಲು ಸಾಧ್ಯವಾಗಿಲ್ಲ.

ಹಿಂದೂಗಳ ದೃಷ್ಟಿಯಿಂದ ಭಾರತ ಸುರಕ್ಷಿತವಾಗಿರಲು ಆವಶ್ಯಕ ಉಪಾಯಯೋಜನೆ ! ಶ್ರೀ. ಮಹೇಶ ಪಾರಕರ

೧. ಮುಸಲ್ಮಾನರ ಜನಸಂಖ್ಯಾ ಹೆಚ್ಳಳದಿಂದಾಗಿ ಭಾರತದ ಮಾರ್ಗಕ್ರಮಣ ಅವಸಾನದತ್ತ ! ”ಭಾರತದಲ್ಲಿ ಮುಸಲ್ಮಾನರ ಜನಸಂಖ್ಯೆ ಬಹಳ ವೇಗದಿಂದ ಹೆಚ್ಚಳವಾಗುತ್ತಿದೆ. ಜಗತ್ತಿನಲ್ಲಿನ ಮೊದಲ ಕ್ರಮಾಂಕದ ಜನಸಂಖ್ಯೆ ಯಾಗುವುದರ ಕಡೆಗೆ ಅವರ ತೀವ್ರ ಪ್ರಯತ್ನ ನಡೆದಿದೆ. ಭಾರತದಲ್ಲಿ ಅವರು ಇಂದು ಎರಡನೇ ಕ್ರಮಾಂಕದಲ್ಲಿದ್ದರೂ ಭವಿಷ್ಯದಲ್ಲಿ ಅವರು ಮೊದಲ ಕ್ರಮಾಂಕದ ಕಡೆಗೆ ಹೋಗುತ್ತಿದ್ದಾರೆ’, ಎಂದು ಸೌದಿ ಅರೇಬಿಯಾದ ವಿಚಾರವಂತ ಪ್ರಾಧ್ಯಾಪಕ ನಾಸಿರ ಬಿನ್‌ ಸುಲೇಮಾನ್‌ ಉಮರ ಇವರು ಹೇಳಿದ್ದಾರೆ. ಅವರು ಮುಂದೆ ಮಾತನಾಡುತ್ತಾ, ”ಭಾರತ ಮತ್ತು ಭಾರತೀಯರು ಇಂದು ಗಾಢ ನಿದ್ದೆಯಲ್ಲಿದ್ದಾರೆ. … Read more