ಮುಖ್ಯ ಸೂತ್ರಧಾರನಿಗಾಗಿ ರಾಜ್ಯ ಸರಕಾರವು ಅಪಿಲ್ ಮಾಡಬೇಕು (ಅಂತೆ) ! – ಶರದ ಪವಾರ
ತೋರಿಕೆಯ ಪ್ರಗತಿಪರ ರಾಜಕಾರಣಿಗಳ ಎಂದಿನ ಗೋಳಾಟ !
ತೋರಿಕೆಯ ಪ್ರಗತಿಪರ ರಾಜಕಾರಣಿಗಳ ಎಂದಿನ ಗೋಳಾಟ !
ದಾಭೋಲ್ಕರರವರು ಸೂತ್ರಧಾರನನ್ನು ಹುಡುಕಲು ಅಷ್ಟೊಂದು ಉತ್ಸುಕರಾಗಿದ್ದರೆ, ಪ್ರಕರಣದ ವಿಚಾರಣೆಗೆ ತಡೆಯಾಜ್ಞೆ ನೀಡಬೇಕೆಂದು ಉಚ್ಚ ನ್ಯಾಯಾಲಯಕ್ಕೆ ಏಕೆ ಹೋದರು ?
ಚಾರ್ಜ್ ಶೀಟ್ ನಮೂದಿಸಿದ ನಂತರವೂ 6 ವರ್ಷಗಳ ಕಾಲ ಸಿಬಿಐ ವಿಚಾರಣೆ ನಡೆಸಲಿಲ್ಲ !
ಅಂಧ ಶ್ರದ್ಧಾ ನಿರ್ಮೂಲನ ಸಮಿತಿ(ಅಂನಿಸ), ಪ್ರಗತಿಪರರು, ಕಾಂಗ್ರೆಸ್ಸಿಗರು, ಹಾಗೆಯೇ ಸಾಮ್ಯವಾದಿಗಳಿಗೆ ಕಪಾಳಮೋಕ್ಷ !
ದಾಭೋಲ್ಕರ ಹತ್ಯೆ ಪ್ರಕರಣದಲ್ಲಿ ಸನಾತನ ಸಂಸ್ಥೆಯ ನಿರಪರಾಧಿತನ ಸಾಬೀತು; ಸನಾತನದ ಸಾಧಕರು ದೋಷಮುಕ್ತ !
ಈಗಷ್ಟೆ ಪುಣೆ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಮನೆಮಾತಾಗಿದ್ದ ಡಾ. ನರೇಂದ್ರ ದಾಭೋಲ್ಕರ ಪ್ರಕರಣದಲ್ಲಿ ತೀರ್ಪು ನೀಡಿದೆ. ನ್ಯಾಯಾಲಯವು 3 ಮಂದಿಯನ್ನು ನಿರಪರಾಧಿ ಎಂದು ಬಿಡುಗಡೆಗೊಳಿಸಿರುವುದು ಮಹತ್ವದ ಸಂಗತಿಯಾಗಿದೆ.
ಭಾರತದ ಸಾರ್ವತ್ರಿಕ ಚುನಾವಣೆಯನ್ನು ಅಸಮತೋಲನಗೊಳಿಸುವುದೇ ಅಮೇರಿಕಾದ ಉದ್ದೇಶವಾಗಿದೆ ಎಂದು ರಷ್ಯಾ ಅಮೇರಿಕಾ ವಿರುದ್ಧ ಗಂಭೀರ ಆರೋಪ ಮಾಡಿದೆ.
ಆಗಸ್ಟ್ 20, 2013 ರಂದು, ಇಲ್ಲಿಯ ಮಹರ್ಷಿ ವಿಠ್ಠಲ ರಾಮಜಿ ಶಿಂಧೆ ಸೇತುವೆಯಲ್ಲಿ ‘ಅಂಧಶ್ರದ್ಧಾ ನಿರ್ಮೂಲನಾ ಸಮಿತಿ’ಯ ಅಧ್ಯಕ್ಷ ಡಾ. ನರೇಂದ್ರ ದಾಭೋಲ್ಕರರ ಕೊಲೆ ಆಯಿತು.
ಅನೇಕ ಬಾರಿ ಹೇಳಿದರೂ ಸಂಘಟಿತ ಅಪರಾಧಿ ಗುಂಪಿಗೆ ಕೆನಡಾದಿಂದ ಆಶ್ರಯ !
‘ನಂಬುವಂತೆ ಸುಳ್ಳನ್ನು ಹೇಳಬೇಕು’, ಇದು ಕೆನಡಾದ ನಾಯಕನ ಚಟ !