‘ತಾಲಿಬಾನವು ಶರಿಯತ್ ಅನುಸಾರ ರಾಜ್ಯಾಡಳಿತ ನಡೆಸಬೇಕು! (ಅಂತೆ) – ಮೆಹಬೂಬಾ ಮುಫ್ತಿ

ಇಂದು ಅಫಘಾನಿಸ್ತಾನದಲ್ಲಿ ಜಿಹಾದಿ ಉಗ್ರರ ಆಡಳಿತ ಬಂದ ಮೇಲೆ ಮೆಹಬೂಬಾ ಮುಫ್ತಿ ಇವರು ಈ ರೀತಿಯ ಬೇಡಿಕೆ ಇಟ್ಟಿದ್ದಾರೆ. ನಾಳೆ ಕಾಶ್ಮೀರದಲ್ಲಿ ಮತ್ತು ಇಡೀ ಭಾರತದಲ್ಲಿ ಇದೇ ಸ್ಥಿತಿ ಬಂದರೆ ಅವರೇ ಅಷ್ಟೆ ಅಲ್ಲ ಎಲ್ಲಾ ಮತಾಂಧ ನಾಯಕರು ಇದೇ ಬೇಡಿಕೆ ಇಡುವರು

‘ಬಲಶಾಲಿ ಅಮೇರಿಕಾ ಸಹ ಗಂಟುಮೂಟೆ ಕಟ್ಟಿಕೊಂಡು ಹಿಂತಿರುಗಿ ಹೋಗಬೇಕಾಯಿತು; ಭಾರತಕ್ಕೆ ಸಹ ಇನ್ನೂ ಅವಕಾಶವಿದೆ !’ (ಅಂತೆ)

ಅಫ್ಘಾನಿಸ್ತಾದಲ್ಲಿನ ಪರಿಸ್ಥಿತಿಯ ವಿಷಯವಾಗಿ ಕೇಂದ್ರ ಸರಕಾರಕ್ಕೆ ಮೆಹಬೂಬಾ ಮುಫ್ತಿಯಿಂದ ಎಚ್ಚರಿಕೆ

ಭಾರತದಲ್ಲಿನ ಏಕೈಕ ಮುಸಲ್ಮಾನ ಪ್ರಾಬಲ್ಯವಿರುವ ರಾಜ್ಯವನ್ನು ಭಾಜಪವು ವಿಭಜಿಸಿತು ಎಂದು ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿಯವರ ಆರೋಪ

ಮುಸಲ್ಮಾನ ಪ್ರಾಬಲ್ಯ ದೇಶದಲ್ಲಿ ಅಲ್ಪಸಂಖ್ಯಾತರ ಸ್ಥಿತಿ ಹೇಗಿದೆ ಎಂಬುದನ್ನು ಇಡೀ ಪ್ರಪಂಚವೇ ನೋಡಿದೆ ಮತ್ತು ಬಹುಸಂಖ್ಯಾತ ಹಿಂದೂ ದೇಶದ ಮುಸಲ್ಮಾನರು ಹೇಗಿದ್ದಾರೆ ಇದನ್ನು ಸಹ ಪ್ರಪಂಚ ನೋಡಿದೆ ಇದನ್ನು ಮೆಹಬೂಬಾ ಮಫ್ತಿಯವರು ಯಾವಾಗಲೂ ನೆನಪಿನಲ್ಲಿ ಇಡಬೇಕು.

ಎಲ್ಲಿಯವರೆಗೆ ಜಮ್ಮು- ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಸಿಗುವುದಿಲ್ಲವೋ, ಅಲ್ಲಿಯವರೆಗೆ ರಾಜ್ಯದಲ್ಲಿ ಚುನಾವಣೆಗೆ ಸ್ಪರ್ಧಿಸುವುದಿಲ್ಲ ! – ಪಿಡಿಪಿಯ ಅಧ್ಯಕ್ಷೆ ಮೆಹಬೂಬಾ ಮುಫ್ತಿಯವರ ಘೋಷಣೆ

ಎಲ್ಲಿಯವರೆಗೆ ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಜಾರಿಯಾಗುವುದಿಲ್ಲವೋ, ಅಲ್ಲಿಯವರೆಗೆ ನಮ್ಮ ಪಕ್ಷ ಯಾವುದೇ ಚುನಾವಣೆಯನ್ನು ಸ್ಪರ್ಧಿಸುವುದಿಲ್ಲ, ಎಂದು ಪೀಪಲ್ಸ್ ಡೆಮೊಕ್ರಾಟಿಕ್ ಪಕ್ಷದ(ಪಿಡಿಪಿಯ) ಅಧ್ಯಕ್ಷೆ ಹಾಗೂ ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿಯವರು ಘೋಷಣೆ ಮಾಡಿದ್ದಾರೆ.

‘ಜಮ್ಮು ಮತ್ತು ಕಾಶ್ಮೀರದ ವಿಷಯದಲ್ಲಿ ಭಾರತವು ಪಾಕಿಸ್ತಾನದೊಂದಿಗೂ ಚರ್ಚಿಸಬೇಕು !'(ಅಂತೆ) – ಮೆಹಬೂಬಾ ಮುಫ್ತಿ

ಜಮ್ಮು ಮತ್ತು ಕಾಶ್ಮೀರಕ್ಕೆ ಪಾಕಿಸ್ತಾನದೊಂದಿಗೆ ಏನು ಸಂಬಂಧವಿದೆ ? ಇಂತಹ ಬೇಡಿಕೆಗಳನ್ನು ಮಾಡುವ ಮೆಹಬೂಬಾ ಮುಫ್ತಿಯಂತಹ ಪಾಕಿಸ್ತಾನಪ್ರಿಯರನ್ನು ಭಾರತದಿಂದ ಗಡಿಪಾರು ಮಾಡಿ ಪಾಕಿಸ್ತಾನಕ್ಕೆ ಕಳುಹಿಸಬೇಕು. ಅಲ್ಲದೆ, ದೇಶದ್ರೋಹೀ ಕೃತ್ಯ ಎಸಗಿದ ಮೇರೆಗೆ ಅವರ ಪಕ್ಷವನ್ನು ನಿಷೇಧಿಸಬೇಕು !