ದೇಶದ 30 ಮುಖ್ಯಮಂತ್ರಿಗಳ ಪೈಕಿ 12 ಜನರ ಮೇಲೆ ಕ್ರಿಮಿನಲ್ ಮೊಕದ್ದಮೆ Chief Ministers Criminal Charges

ಎಡಿಆರ್ ಪ್ರಕಾರ 30 ಸಿಎಂಗಳಲ್ಲಿ 12ರ ವಿರುದ್ಧ ಪ್ರಕರಣ, 10ರ ಮೇಲೆ ಗಂಭೀರ ಆರೋಪ. ತೆಲಂಗಾಣ ಸಿಎಂ ರೇವಂತ್ ರೆಡ್ಡಿ ವಿರುದ್ಧ 89 ಪ್ರಕರಣ. ಹೊಸ ಮಸೂದೆ ಪ್ರಕಾರ, ಗಂಭೀರ ಆರೋಪದಲ್ಲಿ 30 ದಿನ ಜೈಲಾದರೆ ಹುದ್ದೆಗೆ ಅನರ್ಹ.

ಸಂಸತ್ತಿನ ಮಳೆಗಾಲದ ಅಧಿವೇಶನದಲ್ಲಿ 240 ಗಂಟೆಗಳ ಪೈಕಿ 156 ಗಂಟೆಗಳ ಕಾಲ ವ್ಯರ್ಥ!

ಭಾರತ 79ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸುತ್ತಿರುವಾಗ, ಸಂಸತ್ತಿನ ಕೆಲಸ 240 ಗಂಟೆಗಳೂ ನಡೆಯದಿರುವುದು ನಾಚಿಕೆಗೇಡಿನ ಸಂಗತಿ! ಇದರಿಂದ ವ್ಯರ್ಥವಾದ ಜನರ ಹಣವನ್ನು, ಕೆಲಸಕ್ಕೆ ಅಡ್ಡಿಪಡಿಸಿದ ಸಂಸದರ ಜೇಬಿನಿಂದಲೇ ಭರಿಸಬೇಕು ಎಂದು ಜನರಿಗೆ ಅಪೇಕ್ಷಿತವಿದೆ.

ರಾಜ್ಯಸಭೆಯಲ್ಲಿ ‘ಆನ್‌ಲೈನ್ ಮನಿ ಗೇಮಿಂಗ್ ತಡೆ’ ಮಸೂದೆಗೆ ಅನುಮೋದನೆ

ಈ ಕಾನೂನಿನ ಮೂಲಕ, ಈಗ ಸರಕಾರವು ಈ ಗೇಮಿಂಗ್ ಅನ್ನು ನಿಯಂತ್ರಿಸಬಹುದಾಗಿದೆ. ಹಿಂದೂ ಜನಜಾಗೃತಿ ಸಮಿತಿಯ ‘ಸುರಾಜ್ಯ ಅಭಿಯಾನ’ವು ಇಂತಹ ಕಾನೂನು ಜಾರಿಗೆ ತರಲು ನಿರಂತರವಾಗಿ ಸರಕಾರಕ್ಕೆ ಮನವಿ ಸಲ್ಲಿಸುತ್ತಿತ್ತು.

ರಾಹುಲ ಗಾಂಧಿ 7 ದಿನಗಳಲ್ಲಿ ಸಾಕ್ಷಿಗಳನ್ನು ಹಾಜರುಪಡಿಸಿ, ಇಲ್ಲವಾದರೆ ಕ್ಷಮೆಯಾಚಿಸಿ! ECI Rahul Gandhi Affidavit

ರಾಹುಲ ಗಾಂಧಿ ಬಿಹಾರ ಮತದಾರರ ಪಟ್ಟಿಯಲ್ಲಿ ಮತ ಕಳ್ಳತನದ ಆರೋಪ ಮಾಡಿದ್ದಕ್ಕೆ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ ಕುಮಾರ 7 ದಿನಗಳಲ್ಲಿ ಅಫಿಡವಿಟ್ ಸಲ್ಲಿಸಲು, ಇಲ್ಲದಿದ್ದರೆ ದೇಶದ ಕ್ಷಮೆಯಾಚಿಸಲು ಹೇಳಿದ್ದಾರೆ.

ಪ್ರಪಂಚದಾದ್ಯಂತದ 70 ದೇಶಗಳ ಜೈಲುಗಳಲ್ಲಿ 10 ಸಾವಿರದ 574 ಭಾರತೀಯ ಕೈದಿಗಳು! : Indian Prisoners

ಪ್ರಪಂಚದಾದ್ಯಂತದ 70ಕ್ಕೂ ಹೆಚ್ಚು ದೇಶಗಳಲ್ಲಿ 10 ಸಾವಿರದ 574 ಭಾರತೀಯ ನಾಗರಿಕರು ಜೈಲಿನಲ್ಲಿದ್ದಾರೆ. ಇವುಗಳಲ್ಲಿ 14 ದೇಶಗಳಲ್ಲಿ 100ಕ್ಕಿಂತ ಹೆಚ್ಚು ಭಾರತೀಯರು ಜೈಲಿನಲ್ಲಿದ್ದಾರೆ.

ನ್ಯಾಯಮೂರ್ತಿ ಯಶವಂತ ವರ್ಮಾ ಅವರ ವಿರುದ್ಧ ದೋಷಾರೋಪಣೆ ಪ್ರಸ್ತಾವ ಲೋಕಸಭೆಯಲ್ಲಿ ಅಂಗೀಕಾರ – Impeachment Motion Justice Yashwant Varma

ಅಲಹಾಬಾದ್ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಯಶವಂತ ವರ್ಮಾ ಅವರ ವಿರುದ್ಧದ ದೋಷಾರೋಪಣೆಯ ಪ್ರಸ್ತಾವವನ್ನು ಲೋಕಸಭೆಯಲ್ಲಿ ಅಂಗೀಕರಿಸಲಾಗಿದೆ.

ಸಂವಿಧಾನದಿಂದ ‘ಸಮಾಜವಾದಿ’ ಮತ್ತು ‘ಜಾತ್ಯತೀತ’ ಪದಗಳನ್ನು ತೆಗೆದುಹಾಕುವ ಯಾವುದೇ ಯೋಚನೆ ಈಗ ಇಲ್ಲ! – ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್

ರಾಷ್ಟ್ರೀಯ ಸ್ವಯಂಸೇವಕ ಸಂಘದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಅವರು ಕಳೆದ ತಿಂಗಳು, “‘ಸಮಾಜವಾದಿ’ ಮತ್ತು ‘ಜಾತ್ಯತೀತ’ ಪದಗಳನ್ನು ತುರ್ತು ಪರಿಸ್ಥಿತಿಯ ಸಮಯದಲ್ಲಿ (42ನೇ ತಿದ್ದುಪಡಿ) ಸಂವಿಧಾನದ ಪ್ರಸ್ತಾವನೆಗೆ ಸೇರಿಸಲಾಗಿತ್ತು” ಎಂದು ಹೇಳಿದ್ದರು.

ಕೇಂದ್ರ ಸರಕಾರದ ಬಳಿ ‘ಸುರಾಜ್ಯ ಅಭಿಯಾನ’ದ ಆಗ್ರಹ: ಬಿಸಿಸಿಐ RTI ಅಡಿಯಲ್ಲಿ ಬರಲಿ!

ರಾಷ್ಟ್ರೀಯ ಕ್ರೀಡಾ ಅಭಿವೃದ್ಧಿ ಸಂಹಿತೆ, ೨೦೧೧ ರಲ್ಲಿ ಅಧಿಕಾರಾವಧಿ ಮಿತಿ, ಆಟಗಾರರ ಹಿತಾಸಕ್ತಿ, ಆರ್ಥಿಕ ಪಾರದರ್ಶಕತೆ ಮತ್ತು ಸಾಂಸ್ಥಿಕ ಪ್ರಜಾಪ್ರಭುತ್ವದ ಮಾನದಂಡಗಳಿವೆ. ರಾಷ್ಟ್ರೀಯ ಕ್ರೀಡಾ ಒಕ್ಕೂಟವಾಗಿ ಬಿಸಿಸಿಐಗೆ ಈ ಸಂಹಿತೆ ಕಡ್ಡಾಯವಾಗಿರಬೇಕು.

ಸಂಸತ್ತಿನಲ್ಲಿ ಎರಡನೇ ದಿನವೂ ಗದ್ದಲ: ಕೆಲ ಗಂಟೆಗಳ ಕಾಲ ಮುಂದೂಡಿದ ಕಲಾಪ

ದನದ ಕಲಾಪಗಳನ್ನು ನಿಲ್ಲಿಸಿ ಜನರ ಸಮಯ ಮತ್ತು ಹಣವನ್ನು ವ್ಯರ್ಥ ಮಾಡುವವರ ಸಂಸತ್ ಸದಸ್ಯತ್ವವನ್ನು ರದ್ದುಗೊಳಿಸುವ ಕಾನೂನು ಜಾರಿಗೆ ಬರುವುದು ಅವಶ್ಯಕವಾಗಿದೆ.

ಹಿಂದಿ ಭಾಷೆಯನ್ನು ಕಡ್ಡಾಯಗೊಳಿಸುವ ನಿರ್ಣಯವನ್ನು ರಾಜ್ಯ ಸರಕಾರವೇ ತೆಗೆದುಕೊಳ್ಳಬೇಕಾಗುವುದು !

ರಾಜ್ಯಾದ್ಯಂತ ಹೆಚ್ಚಿದ ವಿರೋಧದಿಂದಾಗಿ, ಅಂತಿಮವಾಗಿ ರಾಜ್ಯ ಸರಕಾರವು ತ್ರಿಭಾಷಾ ಸೂತ್ರದ ಕುರಿತು ಹೊರಡಿಸಿದ್ದ ಎರಡೂ ಸರಕಾರಿ ನಿರ್ಣಯಗಳನ್ನು ಹಿಂಪಡೆಯಬೇಕಾಯಿತು.