ಸಿದ್ಧಾರೂಢ ಸ್ವಾಮಿಗಳ ಪುಣ್ಯತಿಥಿ, ಹುಬ್ಬಳ್ಳಿ

ಸಿದ್ಧಾರೂಢ ಸ್ವಾಮಿಗಳ ಪುಣ್ಯತಿಥಿ, ಹುಬ್ಬಳ್ಳಿ. ಶ್ರಾವಣ ಕೃಷ್ಣ ಪಕ್ಷ ಪ್ರತಿಪದಾ (೪.೮.೨೦೨೦) ಈ ನಿಮಿತ್ತ ಇವರಿಗೆ ಕೋಟಿ ಕೋಟಿ ನಮನಗಳು

ವಿದೇಶಿ ಉದ್ಯೋಗಿಗಳು ಮತ್ತು ಅವರ ಸವಾಲುಗಳು !

ಭಾರತವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚುತ್ತಿರುವ ಪ್ರಭಾವವನ್ನು ಬಳಸಿ ಇಂತಹ ಪ್ರಕರಣ ಗಳಲ್ಲಿ ನೇರವಾಗಿ ಹಸ್ತಕ್ಷೇಪ ಮಾಡಿ ಭಾರತೀಯ ನಾಗರಿಕರನ್ನು ಬಿಡುಗಡೆ ಮಾಡಿಸಬೇಕೆಂದು ಜನತೆ ನಿರೀಕ್ಷಿಸುತ್ತದೆ !

ಶ್ರೀ ಕೃಷ್ಣನಂತಹ ಸಖ, ಗುರು, ತಾಯಿ-ತಂದೆ ಯಾರೂ ಇಲ್ಲ, ಇದು ಯಾರಿಗೆ ಅರಿವಾಗುತ್ತದೆಯೋ, ಅವನೇ ನಿಜವಾದ ಭಕ್ತ !

‘ಬನ್ಸಿವಟ’ ಈ ಆಲದ ಮರದ ಕೆಳಗೆ ಶ್ರೀಕೃಷ್ಣನು ಕೊಳಲು ಊದುತ್ತಿದ್ದನು.

ಶ್ರೀಕೃಷ್ಣನ ವೈಶಿಷ್ಟ್ಯಗಳು

ಕಾಲರೂಪದಿಂದ ಶ್ಯಾಮವರ್ಣವುಳ್ಳವನಾಗಿರುವುದರಿಂದ ಯಾರು ಶ್ರೀ ಶ್ಯಾಮಸುಂದರ ಸ್ವರೂಪದಿಂದ ಶೃಂಗಾರ ರಸ-ಮಾಧುರ್ಯಗಳ ಮೂಲಕ ಸಂಪೂರ್ಣ ಜಗತ್ತನ್ನು ಆಕರ್ಷಿಸಿಸುತ್ತಾನೆಯೋ, ಅವನ ಹೆಸರು ‘ಕೃಷ್ಣ’ ಎಂದಿದೆ.

ಶ್ರೀಕೃಷ್ಣನ ಈ ವಿಷಯಗಳನ್ನು ನೀವು ಕೇಳಿದ್ದೀರಾ ?

ಶ್ರೀಕೃಷ್ಣನ ರಥದ ಹೆಸರು ‘ಗರುಡಧ್ವಜ’ ಎಂದು ಮತ್ತು ಆ ರಥದ ಸಾರಥಿಯ ಹೆಸರು ‘ದಾರುಕ\ಬಾಹುಕ’ ಎಂದಾಗಿತ್ತು.

ಕೃಷ್ಣಲೀಲೆ !

ಭಗವಾನ್‌ ಶ್ರೀಕೃಷ್ಣನ ಕುರಿತು ‘ಕೃಷ್ಣಂ ವಂದೇ ಜಗದ್ಗುರುಮ್’ ಎಂದು ಹೇಳಲಾಗಿದೆ.

ಯುಗಾನುಸಾರ ಹೆಚ್ಚುತ್ತಿರುವ ದುಷ್ಪ್ರವೃತ್ತಿಗಳ ಪ್ರಮಾಣ ಮತ್ತು ಅವುಗಳ ನಿಯಂತ್ರಣಕ್ಕೆ ಶ್ರೀಕೃಷ್ಣನು ಹೇಳಿದ ಪರಿಹಾರ !

ಶ್ರೀಕೃಷ್ಣನು ಪಾಂಡವರಿಗೆ ನೀಡಿದ ‘ದುಷ್ಟರೊಂದಿಗೆ ದುಷ್ಟನಾಗಿಯೇ ವರ್ತಿಸು !’ ಎಂಬ ಉಪದೇಶದ ಮೂಲಮಂತ್ರ