‘ನಮಗೆ ಹಮಾಸ್ ಮತ್ತು ಅವರ ಸೈನಿಕರ ಬಗ್ಗೆ ಹೆಮ್ಮೆ’ ! ಅಂತೆ – ಲಡಾಖ್‌ನ ಕಾಂಗ್ರೆಸ್ ಕಾರ್ಯಾಧ್ಯಕ್ಷ ಅಸಗರ ಅಲಿ ಕರಬಲೈ
ಇಸ್ರೇಲ್ ಮೇಲೆ ದಾಳಿ ನಡೆಸಿದ ಜಿಹಾದಿ ಭಯೋತ್ಪಾದಕ ಸಂಘಟನೆ ಹಮಾಸ್ ಅನ್ನು ಕಾಂಗ್ರೆಸ್ ಕಾರ್ಯಾಧ್ಯಕ್ಷ ಅಸಗರ ಅಲಿ ಕರಬಲೈ ಬೆಂಬಲಿಸಿದ್ದಾರೆ. ‘ಕಾರ್ಗಿಲ್ ಜನರು ಹಮಾಸ್ ಜೊತೆ ನಿಂತಿದ್ದಾರೆ, ಹಮಾಸ್‌ನ ಸೈನಿಕರೊಂದಿಗೆ ನಿಲ್ಲಲು ನಾವು ಹೆಮ್ಮೆಪಡುತ್ತೇವೆ ಎಂದು ಅವರು ಹೇಳಿದರು.