ಧರ್ಮಶಾಸ್ತ್ರ ಮತ್ತು ಅಧ್ಯಾತ್ಮಶಾಸ್ತ್ರ
ಇಂದಿನ ಕಾಲದಲ್ಲಿ ಉತ್ತಮ ಸಮಾಜ ವ್ಯವಸ್ಥೆಗಾಗಿ ಧರ್ಮಶಾಸ್ತ್ರವು ಆವಶ್ಯಕವಾಗಿದೆ. ಧರ್ಮಶಾಸ್ತ್ರವು ಸಮಾಜವನ್ನು ನಿಯಮಗಳ ಚೌಕಟ್ಟಿನಲ್ಲಿ ಹಾಗೂ ಅಧ್ಯಾತ್ಮಶಾಸ್ತ್ರವು ಮನುಷ್ಯನನ್ನು ಬಂಧನಗಳಿಂದ ಮುಕ್ತಗೊಳಿಸುತ್ತದೆ.
ಇಂದಿನ ಕಾಲದಲ್ಲಿ ಉತ್ತಮ ಸಮಾಜ ವ್ಯವಸ್ಥೆಗಾಗಿ ಧರ್ಮಶಾಸ್ತ್ರವು ಆವಶ್ಯಕವಾಗಿದೆ. ಧರ್ಮಶಾಸ್ತ್ರವು ಸಮಾಜವನ್ನು ನಿಯಮಗಳ ಚೌಕಟ್ಟಿನಲ್ಲಿ ಹಾಗೂ ಅಧ್ಯಾತ್ಮಶಾಸ್ತ್ರವು ಮನುಷ್ಯನನ್ನು ಬಂಧನಗಳಿಂದ ಮುಕ್ತಗೊಳಿಸುತ್ತದೆ.
‘೧೯೬೫ ರ ಪಾಕಿಸ್ತಾನದ ವಿರುದ್ಧದ ಯುದ್ಧದಲ್ಲಿ ಅಂದಿನ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರು ಆಹಾರದ ಕೊರತೆ ನೀಗಿಸಲು ಜನತೆಗೆ ವಾರದಲ್ಲಿ ಒಂದು ಹೊತ್ತು ಉಪವಾಸ ಮಾಡಲು ಕರೆ ನೀಡಿದ್ದರು.’
ಭಾರತದ ಸಾಂಸ್ಕೃತಿಕ ಕೇಂದ್ರವಾಗಿದ್ದ ಬಂಗಾಳ ಇಂದು ಅರಾಜಕತೆ ಮತ್ತು ಓಲೈಕೆಯ ರಾಜಕಾರಣಕ್ಕೆ ಬಲಿಯಾಗಿರುವುದು ನಾಚಿಕೆಗೇಡು. ಇದನ್ನು ಸರಿಪಡಿಸಲು ರಾಷ್ಟ್ರಪ್ರೇಮಿಗಳ ಆದರ್ಶ ಆಡಳಿತದೊಂದಿಗೆ ಬಂಗಾಳದ ಸತ್ತೆಯು ಬದಲಾಗುವುದು ಹಿತಕರ.
‘ಒಂದು ಹನಿ ನೀರನ್ನು ಸಮುದ್ರಕ್ಕೆ ಹಾಕಿದರೆ, ಅದು ಸಮುದ್ರದೊಂದಿಗೆ ಏಕರೂಪವಾಗುತ್ತದೆ. ಹಾಗೆಯೇ ರಾಷ್ಟ್ರ ಭಕ್ತನು ರಾಷ್ಟ್ರದೊಂದಿಗೆ ಒಂದಾಗುತ್ತಾನೆ ಮತ್ತು ಸಾಧಕನು ಪರಮಾತ್ಮನೊಂದಿಗೆ ಒಂದಾಗುತ್ತಾನೆ.
ನೃತ್ಯದಲ್ಲಿಯೂ ಅತಿಯಾದ ರಂಗುರಂಗಿನ ಉಡುಪುಗಳು ಮತ್ತು ಅಸಾತ್ತ್ವಿಕ ಕೇಶವಿನ್ಯಾಸಗಳಿಂದಾಗಿ ಮೂಲ ಕಲೆಯತ್ತ ಗಮನ ಹೋಗುವ ಬದಲಾಗಿ, ಕಲಾವಿದರು ತಮ್ಮತ್ತಲೇ ಗಮನ ಸೆಳೆಯುವ ಪ್ರಯತ್ನ ಹೆಚ್ಚಾಗಿ ನಡೆಯುತ್ತಿರುವುದು ಕಂಡು ಬರುತ್ತಿದೆ.
ಅನೇಕರು ಪೊಲೀಸ್ ಠಾಣೆಗೆ ದೂರು ನೀಡಲು ಹೋಗುವುದಿಲ್ಲ; ಏಕೆಂದರೆಅಲ್ಲಿ ಸಮಯ ವ್ಯರ್ಥ ಆಗುತ್ತದೆ ಮತ್ತು ಕೆಲವೊಮ್ಮೆ ಪೊಲೀಸರ ಉದ್ಧಟ ತನದಿಂದ ಅವಮಾನ ಸಹಿಸಬೇಕಾಗುತ್ತದೆ ಹಾಗೂ ಕೊನೆಯಲ್ಲಿ ಯಾವುದೇ ಫಲಿತಾಂಶ ಸಿಗುವುದಿಲ್ಲ ಎಂಬುದು ಅವರಿಗೆ ತಿಳಿದಿರುತ್ತದೆ !
ಬಾಗಿಲಿಗೆ ಎರಡು ಕವಾಡಗಳಿರುವಾಗ (ಬಾಗಿಲುಗಳು), ಅವುಗಳಲ್ಲಿ ಎಡಭಾಗದ ಕವಾಡವು ದೊಡ್ಡದಾಗಿರಬೇಕು ಮತ್ತು ಇನ್ನೊಂದು ಚಿಕ್ಕದಾಗಿರಬೇಕು. ದೊಡ್ಡ ಕವಾಡಲಕ್ಕೆ ಮಾತೃ ಕವಾಡ ಎಂದೂ, ಸಣ್ಣ ಕವಾಡಕ್ಕೆ ಪುತ್ರಿಕಾ ಕವಾಡ ಎಂಬ ಸಂಜ್ಞೆ ಇದೆ.
ನಮ್ಮ ಸಂತ ಪರಂಪರೆಯು ವೇದ ಮತ್ತು ಗೀತೆಯನ್ನು ಅನುಸರಿಸುವಂತದ್ದಾಗಿದೆ. ಶ್ರೀ ಜ್ಞಾನೇಶ್ವರ ಮಹಾರಾಜರು, ‘ಜಗತ್ತಿನಲ್ಲಿ ವೇದಗಳಿಗಿಂತ ಮಿಗಿಲಾದ ತಾಯಿ ಬೇರೊಬ್ಬರಿಲ್ಲ’ ಎಂದು ಅತ್ಯಂತ ಪ್ರೇಮಾದರದಿಂದ ಹೇಳುತ್ತಾರೆ.
ಮೇಲಿನಂತೆ ಹಲ್ಲಿ ಅಥವಾ ಓತಿಕ್ಯಾತದ ಸ್ಪರ್ಶವಾದರೆ ತಕ್ಷಣವೇ ಮೈಮೇಲಿನ ಬಟ್ಟೆಗಳ ಸಮೇತ ಸ್ನಾನ ಮಾಡಬೇಕು. ಸಾಧ್ಯವಿದ್ದಲ್ಲಿ ಪಂಚಗವ್ಯ (ಹಾಲು, ಮೊಸರು, ತುಪ್ಪ, ಗೋಮೂತ್ರ, ಗೋಮಯ ಮತ್ತು ದರ್ಭೆ ನೆನೆಸಿದ ನೀರಿನ ಮಿಶ್ರಣ) ಪ್ರಾಶನ ಮಾಡಬೇಕು.
ಬಾಂಗ್ಲಾದೇಶಿ ಟಿವಿ ವಾಹಿನಿ ‘ಫೇಸ್ ದ ಪೀಪಲ್’ಗೆ ನೀಡಿದ ಸಂದರ್ಶನದಲ್ಲಿ ಕಬೀರ್ ಅವರು, ಒಂದೊಮ್ಮೆ ಶುಭೇಂದು ಅವರು ಒಬ್ಬನೇ ಒಬ್ಬ ಮುಸಲ್ಮಾನನ ಮೇಲೆ ಕೈ ಇಟ್ಟರೂ ನಾವು ಅವರನ್ನು ಕೊಲ್ಲುತ್ತೇವೆ ಎಂದು ಹೇಳಿದ್ದಾರೆ.