ರಾಷ್ಟ್ರಭಕ್ತನಿಗೆ ರಾಷ್ಟ್ರವೇ ಸರ್ವಸ್ವ, ಸಾಧಕನಿಗೆ ಪರಮಾತ್ಮನೇ ಸರ್ವಸ್ವ !

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ತೇಜಸ್ವಿ ವಿಚಾರ

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

‘ಒಂದು ಹನಿ ನೀರನ್ನು ಸಮುದ್ರಕ್ಕೆ ಹಾಕಿದರೆ, ಅದು ಸಮುದ್ರದೊಂದಿಗೆ ಏಕರೂಪವಾಗುತ್ತದೆ. ಹಾಗೆಯೇ ರಾಷ್ಟ್ರ ಭಕ್ತನು ರಾಷ್ಟ್ರದೊಂದಿಗೆ ಒಂದಾಗುತ್ತಾನೆ ಮತ್ತು ಸಾಧಕನು ಪರಮಾತ್ಮನೊಂದಿಗೆ ಒಂದಾಗುತ್ತಾನೆ.’