ಬಂಗಾಳದಲ್ಲಿ ಬಾಬರಿಯ ಅಡಿಪಾಯ ಹಾಕಿದ ಹುಮಾಯೂ ಕಬೀರ್ ಅವರಿಂದ ಬಾಂಗ್ಲಾದೇಶಿ ಟಿವಿ ವಾಹಿನಿಯಲ್ಲಿ ಬೆದರಿಕೆ

ಕೋಲಕಾತಾ (ಬಂಗಾಳ) – ಬಂಗಾಳದ ಮುರ್ಷಿದಾಬಾದ್‌ನಲ್ಲಿ ಬಾಬರಿ ಮಸೀದಿಯ ಅಡಿಪಾಯ ಹಾಕಿದ ಶಾಸಕ ಹುಮಾಯೂ ಕಬೀರ್ ಅವರು ರಾಜ್ಯದ ನೂತನ ಮುಖ್ಯಮಂತ್ರಿ ಶುಭೇಂದು ಅಧಿಕಾರಿ ಅವರಿಗೆ ಕೊಲೆ ಬೆದರಿಕೆ ಹಾಕಿದ್ದಾರೆ. ಬಾಂಗ್ಲಾದೇಶಿ ಟಿವಿ ವಾಹಿನಿ ‘ಫೇಸ್ ದ ಪೀಪಲ್’ಗೆ ನೀಡಿದ ಸಂದರ್ಶನದಲ್ಲಿ ಕಬೀರ್ ಅವರು, ಒಂದೊಮ್ಮೆ ಶುಭೇಂದು ಅವರು ಒಬ್ಬನೇ ಒಬ್ಬ ಮುಸಲ್ಮಾನನ ಮೇಲೆ ಕೈ ಇಟ್ಟರೂ ನಾವು ಅವರನ್ನು ಕೊಲ್ಲುತ್ತೇವೆ ಎಂದು ಹೇಳಿದ್ದಾರೆ. ಈ ಹೇಳಿಕೆ ಹೊರಬಂದ ನಂತರ, ಈ ವಿಡಿಯೋಗೆ ಬಾಂಗ್ಲಾದೇಶದ ಅನೇಕ ಸಾಮಾಜಿಕ ಜಾಲತಾಣಗಳ ಖಾತೆಗಳಿಂದ ಇನ್ಶಾಅಲ್ಲಾ (ಅಲ್ಲಾನ ಇಚ್ಛೆಯಿದ್ದರೆ…) ಎಂಬ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.
🚨 “Any action against Muslims by will face retaliation,” says Humayun Kabir.
Humayun Kabir, who laid the foundation stone for a “Babri Masjid” in Bengal, openly issued threats during an interview with a Bangladeshi TV channel.
A case should be registered against Humayun Kabir… pic.twitter.com/J88dr0OaEx
— Sanatan Prabhat (@SanatanPrabhat) May 10, 2026
‘ಡಾಬರ್’ ಕಂಪನಿಯ ಮೋಸಂಬಿ ಜ್ಯೂಸ್ ಪ್ಯಾಕ್ ನಲ್ಲಿ ಕಪ್ಪು ಪಾಚಿ !
ರೈಲ್ವೆಯ ವಾತಾನುಕೂಲಿತ ಬೋಗಿಗಳಿಂದ ಚಾದರ, ಹೊದಿಕೆ ಮತ್ತು ಟವೆಲ್ ಕಳ್ಳತನದ ಘಟನೆಗಳಲ್ಲಿ ಏರಿಕೆ!
ಇಂಗ್ಲಿಷ್ ಭಾಷೆಯನ್ನು ಭಾರತದ ಸ್ಥಳೀಯ ಭಾಷೆ ಎಂದು ಪರಿಗಣಿಸಬಹುದೇ? – ಸುಪ್ರೀಂ ಕೋರ್ಟ್ ಪ್ರಶ್ನೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಹಿಂದೂಗಳ ತೀವ್ರ ವಿರೋಧದ ನಂತರ ಕಲಾವಿದೆಯಿಂದ ಕ್ಷಮೆಯಾಚನೆ!
ಹಡಪ್ಸರ್ನಲ್ಲಿ ಹಿಂದುತ್ವನಿಷ್ಠ ಕಾರ್ಯಕರ್ತನ ಮೇಲೆ ಸಾಹಿಲ್ ಶೇಖ್ ಮತ್ತು ಆತನ ಗ್ಯಾಂಗ್ನಿಂದ ಹಿಂಸಾತ್ಮಕ ಹಲ್ಲೆ!