ಸಾಧಕರೇ, ಶಬ್ದಶಕ್ತಿಯ ಮೂಲಕ ವಿಕಲ್ಪಗಳನ್ನು ಹರಡಲು ಕಾರ್ಯನಿರತವಾಗಿರುವ ಏಳನೇ ಪಾತಾಳದ ಬಲಿಷ್ಠ ಕೆಟ್ಟ ಶಕ್ತಿಗಳ ಸಂಚನ್ನು ಗುರುತಿಸಿ ಸಾಧನೆಯನ್ನು ಹೆಚ್ಚಿಸಿ !

ಸಾಧಕರೇ, ಶಬ್ದಶಕ್ತಿಯ ಮೂಲಕ ವಿಕಲ್ಪಗಳನ್ನು ಹರಡುತ್ತಿರುವ ಏಳನೇ ಪಾತಾಳದ ಬಲಿಷ್ಠ ಕೆಟ್ಟ ಶಕ್ತಿಗಳ ಈ ಷಡ್ಯಂತ್ರಕ್ಕೆ ಬಲಿಯಾಗದೆ, ಉತ್ಸಾಹದಿಂದ ನಿಮ್ಮ ಸಾಧನೆಯನ್ನು ಹೆಚ್ಚಿಸಿ !’

ಬಿಳಿ ಸೆರಗಿನ ಸಮಸ್ಯೆ (ಲ್ಯುಕೋರಿಯಾ) ಮತ್ತು ಆಯುರ್ವೇದ

ಆಯುರ್ವೇದದಲ್ಲಿ ಬಿಳಿ ಸೆರಗಿನ ಸಮಸ್ಯೆಗೆ ‘ಶ್ವೇತಪದರ’ ಎನ್ನಲಾಗುತ್ತದೆ. ಈ ಸ್ಥಿತಿಯು ಪ್ರಮುಖವಾಗಿ ಕಫದೋಷವು ಹೆಚ್ಚಾಗುವುದರಿಂದ ಉಂಟಾಗುತ್ತದೆ. ಕಫದೋಷದ ಸ್ವಭಾವವು ಜಡ, ಸ್ನಿಗ್ಧ ಮತ್ತು ಶೀತವಾಗಿರುವುದರಿಂದ ಅದರ ಪರಿಣಾಮವು ಯೋನಿಮಾರ್ಗದ ಸ್ರಾವದ ಮೇಲಾಗುತ್ತದೆ.

ಬಾಗಿಲು ತೆರೆ ಯುವತಿಯೇ, ಬಾಗಿಲು ತೆರೆ…!

ಪಾಲಕರು ಮತ್ತು ಮಕ್ಕಳ ನಡುವಿನ ಸಂವಾದವು ಉತ್ತಮವಾಗಿರಲೇಬೇಕು. ಅದರಲ್ಲೂ ತಾಯಿಯ ಪಾತ್ರವು ಬಹುಮುಖ್ಯವಾದುದು. ಪಾಲಕರೊಂದಿಗೆ ಮಾತನಾಡುವಾಗ ಒಂದು ವಿಷಯವು ಅರಿವಿಗೆ ಬರುತ್ತದೆ, ಅದೇನೆಂದರೆ ’ಧರ್ಮ, ಧರ್ಮಗಳ ನಡುವಿನ ವಿವಾದಗಳು ಇವೆಲ್ಲವನ್ನೂ ಮಕ್ಕಳಿಗೆ ಏಕೆ ಹೇಳಬೇಕು ?

ಕೌಟುಂಬಿಕ ಸಮಾರಂಭಗಳ ಮಹತ್ವ !

ವಿವಾಹ ಅಥವಾ ಇತರ ಕೌಟುಂಬಿಕ ಸಮಾರಂಭಗಳು ಸಮಾಜದೊಂದಿಗೆ ಆಚರಿಸಲಾಗುವ ಕೌಟುಂಬಿಕ ಹಾಗೆಯೇ ವೈಯಕ್ತಿಕ ಪ್ರಗತಿಯನ್ನು ಸಾಧಿಸಲು ಇರುವ ಉತ್ತಮ ವೇದಿಕೆಗಳಾಗಿವೆ. ಅವುಗಳಿಂದ ಎಲ್ಲರೂ ಸೇರಬೇಕು, ತಮ್ಮ ಪರಿಚಯವಾಗಬೇಕು, ಇತರರ ಪರಿಚಯ ಮಾಡಿಕೊಂಡು ಅದರಿಂದ ಕಲಿಯಬೇಕು

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ‘ಇದಂ ನ ಮಮ |’ ಈ ಬರಹದ ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆ !

ಸದ್ಯದ ಕಲಿಯುಗದಲ್ಲಿ ರಜ-ತಮ ಮತ್ತು ಕೆಟ್ಟ ಶಕ್ತಿಗಳ ಪ್ರಭಾವ ಬಹಳ ಹೆಚ್ಚಿದೆ. ಸಾಧಾರಣ ಸಮಾಜದ ಸಾತ್ತ್ವಿಕತೆಯು ಕಡಿಮೆಯಾಗಿದೆ. ಆದ್ದರಿಂದ ಸಾಧನೆ ಮತ್ತು ಧರ್ಮಾಚರಣೆಯ ಮಹತ್ವವನ್ನು ಸಮಾಜದ ಮನಸ್ಸಿನ ಮೇಲೆ ಸರಳ ಮತ್ತು ಆಧ್ಯಾತ್ಮಿಕ ಭಾಷೆಯಲ್ಲಿ ಬಿಂಬಿಸುವುದು ಮಹತ್ವದ್ದಾಗಿದೆ.

ಸನಾತನ ಸಂಸ್ಥೆಯ ಜ್ಞಾನ ಪಡೆಯುವ ಸಾಧಕರಂತೆ ಸೂಕ್ಷ್ಮದಿಂದ ಜ್ಞಾನ ಪಡೆಯುವ ಸಾಧಕರು ಪೃಥ್ವಿಯಲ್ಲಿ ಅತಿಕಡಿಮೆ ಪ್ರಮಾಣದಲ್ಲಿರಲು ಕಾರಣ

ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ಜ್ಞಾನಕಾರ್ಯವು ಕಾಲಕ್ಕನುಗುಣವಾಗಿ ಮತ್ತು ದೂರದೃಷ್ಟಿಯಿಂದ ಆಗುತ್ತಿದೆ. ಅವರ ಆಧ್ಯಾತ್ಮಿಕ ಸಾಮರ್ಥ್ಯದಿಂದಾಗಿ ಸೂಕ್ಷ್ಮದ ಜ್ಞಾನವನ್ನು ಪಡೆಯುವ ಸಾಧಕರಿಗೆ ಸೂಕ್ಷ್ಮದಿಂದ ಜ್ಞಾನವನ್ನು ಪಡೆಯುವ ಬಗ್ಗೆ ಯೋಗ್ಯ ದಿಶೆ ಸಿಗುತ್ತಿದೆ.

‘ಸನಾತನ ಪ್ರಭಾತ’ಕ್ಕಾಗಿ ಕೇವಲ ನಾವೀನ್ಯ ಮತ್ತು ವೈಶಿಷ್ಟ್ಯಪೂರ್ಣ ಲೇಖನಗಳನ್ನು ಸಂಕ್ಷಿಪ್ತವಾಗಿ ಮತ್ತು ನಿಖರವಾಗಿ ಕಳುಹಿಸಿ !

ಕೆಲವು ಸಾಧಕರು ಕೊನೆಯ ಕ್ಷಣದಲ್ಲಿ ‘ವಾಟ್ಸ್‌ಆಪ್’ ಮೂಲಕ ಲೇಖನಗಳನ್ನು ಕಳುಹಿಸುತ್ತಾರೆ. ಈ ಲೇಖನಗಳನ್ನು ಅರ್ಥಮಾಡಿಕೊಳ್ಳುವಲ್ಲಿ ಬಹಳ ಅಡಚಣೆ ಬರುತ್ತದೆ. ಸಾಧಕರು ಈ ರೀತಿ ಲೇಖನಗಳನ್ನು ಕಳುಹಿಸದೇ ಆಯಾ ಜಿಲ್ಲೆಯ ಸಮನ್ವಯಕ ಸಾಧಕರ ಮೂಲಕವೇ ಅವುಗಳನ್ನು ಕಳುಹಿಸಬೇಕು.

ಕಲಿಯುಗದಲ್ಲಿನ ಭಗವಾನ ಪರಶುರಾಮನ ಅಂಶಾವತಾರವಾಗಿರುವ ಪೂ. ಭಾರ್ಗವರಾಮ ಪ್ರಭು (ಸನಾತನದ ಮೊದಲನೇ ಬಾಲಸಂತರು, ವಯಸ್ಸು ೯ ವರ್ಷ) ಇವರ ಆಧ್ಯಾತ್ಮಿಕ ವೈಶಿಷ್ಟ್ಯಗಳು !

ಪೂ. ಭಾರ್ಗವರಾಮ ಇವರು ಅನೇಕ ಜೀವಗಳಿಗೆ ಸ್ಥೂಲ ಮತ್ತು ಸೂಕ್ಷ್ಮ, ಹೀಗೆ ಎರಡೂ ಮಟ್ಟಗಳಲ್ಲಿ ಮಾರ್ಗದರ್ಶನ ಮಾಡಿ ಮತ್ತು ದಿವ್ಯ ಸತ್ಸಂಗವನ್ನು ನೀಡಿ ಸಾಧನೆಯ ಮಾರ್ಗವನ್ನು ತೋರಿಸುತ್ತಾರೆ ಮತ್ತು ಅವರನ್ನು ಉದ್ಧರಿಸುತ್ತಾರೆ.

ಹಿಂದೂಗಳಿಗೆ ಈಗ ಎಲ್ಲೆಡೆ ಇಂತಹ ನಾಯಕರೇ ಬೇಕು !

ನಂದಿಗ್ರಾಮದ ಮುಸಲ್ಮಾನರು ತೃಣಮೂಲ ಕಾಂಗ್ರೆಸ್‌ಗೆ ಹಾಗೂ ಹಿಂದೂಗಳು ನನಗೆ ಮತ ನೀಡಿರುವುದರಿಂದ ನಾನು ಚುನಾಯಿತನಾಗಿದ್ದೇನೆ, ಆದ್ದರಿಂದ ನಾನು ಕೇವಲ ಹಿಂದೂಗಳಿಗಾಗಿ ಕೆಲಸ ಮಾಡುತ್ತೇನೆ ಎಂದು ಭಾಜಪ ನಾಯಕ ಹಾಗೂ ಈಗಿನ ಪಶ್ಚಿಮ ಬಂಗಾಲದ ಮುಖ್ಯಮಂತ್ರಿ ಶುಭೇಂದು ಅಧಿಕಾರಿ ಅವರು ಹೇಳಿಕೆ ನೀಡಿದ್ದಾರೆ.

ವ್ಯಾಯಾಮದಲ್ಲಿ ನೈಸರ್ಗಿಕ ಗುಣಗಳ ಮಹತ್ವ !

ವ್ಯಾಯಾಮದಲ್ಲಿ ಪ್ರಗತಿಪರ ಬದಲಾವಣೆಗಳನ್ನು ಮಾಡುತ್ತಾ ಹೋದರೆ ದೈಹಿಕ ಸಾಮರ್ಥ್ಯ ಹೆಚ್ಚಾಗುವುದಲ್ಲದೆ, ಶರೀರ ಮತ್ತು ಮನಸ್ಸಿನ ಮಟ್ಟದಲ್ಲಿ ಒಂದು ಹೊಸ ಚೈತನ್ಯ ಬಂದಂತಾಗುತ್ತದೆ ಮತ್ತು ವ್ಯಾಯಾಮದ ಮೇಲೆ ಹೆಚ್ಚು ಆಸಕ್ತಿ ಮೂಡುತ್ತದೆ.