ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ತೇಜಸ್ವಿ ವಿಚಾರ
ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ರಾಜಕಾರಣಿಗಳ ಬಗ್ಗೆ ಯಾರೂ ಅವಾಚ್ಯವಾಗಿ ಮಾತನಾಡಲು ಸಾಧ್ಯವಿಲ್ಲ; ಆದರೆ ದೇವತೆಗಳ ಬಗ್ಗೆ ಮಾತನಾಡುತ್ತಾರೆ !
ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ರಾಜಕಾರಣಿಗಳ ಬಗ್ಗೆ ಯಾರೂ ಅವಾಚ್ಯವಾಗಿ ಮಾತನಾಡಲು ಸಾಧ್ಯವಿಲ್ಲ; ಆದರೆ ದೇವತೆಗಳ ಬಗ್ಗೆ ಮಾತನಾಡುತ್ತಾರೆ !
ಕರ್ನಾಟಕದ ಸಂತ ಪುರಂದರದಾಸರು ಕನ್ನಡ, ಸಂಸ್ಕೃತ ಮತ್ತು ಸಂಗೀತದ ವಿಷಯಗಳ ಶಾಸ್ತ್ರೋಕ್ತ ಜ್ಞಾನವನ್ನು ಪಡೆದಿದ್ದರು.
‘ತ್ಯಾಗದಲ್ಲಿ ಆನಂದವಿದೆ ಮತ್ತು ಭೋಗದಲ್ಲಿ ದುಃಖವಿದೆ’, ಇದೇ ಧರ್ಮಶಾಸ್ತ್ರದ ಸಂದೇಶ !
ಸುಮಾರು ೫ ಸಾವಿರ ವರ್ಷಗಳ ಹಿಂದಿನ ಸಿಂಧೂ ಸಂಸ್ಕೃತಿಯ ಕಾಲದಲ್ಲಿ ಮಾನವನಿಗೆ ಕೇವಲ ಶಸ್ತ್ರಚಿಕಿತ್ಸೆ ಮಾತ್ರವಲ್ಲ, ಆರೋಗ್ಯದ ಸ್ವಚ್ಛತೆಯ ಮಹತ್ವವೂ ತಿಳಿದಿತ್ತು.
ಕಳೆದ ವಾರದಲ್ಲಿದ್ದ ಕೋಷ್ಟಕದಲ್ಲಿ ನೀಡಿದ ಕಾಲಾವಧಿಯು ಈಶ್ವರೀ ಆಯೋಜನೆಯ ಪ್ರಕಾರವಾಗಿದೆ. ಹೀಗಿದ್ದರೂ, ಪಾತಾಳದ ದೊಡ್ಡ ಕೆಟ್ಟ ಶಕ್ತಿಗಳ ತೊಂದರೆ ಮತ್ತು ಸಮಷ್ಟಿಯ ಕ್ರಿಯಮಾಣ ಕರ್ಮಗಳಿಗನುಸಾರ ಅದರಲ್ಲಿ ಬದಲಾವಣೆಗಳು ಆಗಬಹುದು.
ರಕ್ತಸ್ರಾವ ಹೆಚ್ಚಾಗುತ್ತಿರುವಾಗ ದೇಹಕ್ಕೆ ಪೂರ್ಣ ವಿಶ್ರಾಂತಿ ಅತ್ಯಗತ್ಯ. ಈ ಸಮಯದಲ್ಲಿ ಅತಿಯಾದ ಶ್ರಮ, ಪ್ರಯಾಣ, ಉಪವಾಸ ಅಥವಾ ಮಾನಸಿಕ ಒತ್ತಡವನ್ನು ತಪ್ಪಿಸಬೇಕು.
ಕೆಟ್ಟ ಶಕ್ತಿಗಳು ಸೂಕ್ಷ್ಮದಿಂದ ದಾಳಿ ಮಾಡುವ ಪ್ರಮಾಣವನ್ನು ಹೆಚ್ಚಿಸಿದರೂ, ಎಲ್ಲೆಡೆ ಅಧ್ಯಾತ್ಮಪ್ರಸಾರದ ಕಾರ್ಯವು ವೃದ್ಧಿಯಾಗಿರುವುದು ಕಂಡುಬರುತ್ತದೆ.
ಮಕ್ಕಳು ದೇವರ ಚರಣಗಳಲ್ಲಿನ ಹೂವುಗಳು’ ಎಂಬ ನಂಬಿಕೆ ಇದ್ದರೂ, ಮಕ್ಕಳನ್ನೇ ಗುರಿಯಾಗಿಸಿಕೊಂಡು ತಮ್ಮ ಸ್ವಾರ್ಥ ಸಾಧಿಸಲು ಕೆಲವು ದೊಡ್ಡ ಕಂಪನಿಗಳು ಸಂಚು ರೂಪಿಸುತ್ತಿವೆಯೇ ?
‘ಧರ್ಮೋ ರಕ್ಷತಿ ರಕ್ಷಿತಃ’ ಎಂಬ ವಚನದಂತೆ, ಹಿಂದೂಗಳು ಸಂತರ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸಬೇಕಾಗುತ್ತದೆ.
ಈ ಶುಭ ದಿನದಂದು ‘ರಾಮರಾಜ್ಯ’ದ ಸ್ಥಾಪನೆಗಾಗಿ ಕಟಿಬದ್ಧರಾಗಲು ಪ್ರತಿಜ್ಞೆ ಮಾಡಲಾಯಿತು. ಈ ವೇಳೆ ಉಪಸ್ಥಿತ ಧರ್ಮಾಭಿಮಾನಿಗಳು ಸಂಘಟಿತರಾಗಿ, ತಮ್ಮ ಸಾಧನೆಯನ್ನು ಹೆಚ್ಚಿಸಿಕೊಳ್ಳುವ ಮೂಲಕ ರಾಮರಾಜ್ಯ ಸ್ಥಾಪನೆಯ ದೈವೀ ಕಾರ್ಯದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ನಿಶ್ಚಯಿಸಿದರು.