ಸಂಸ್ಕೃತ ಭಾಷೆಯಲ್ಲಿನ ‘ವಂದೇ ಮಾತರಮ್‌’ ರಾಷ್ಟ್ರಗೀತೆಯನ್ನು ಹಾಡಿದ ಸಾಧಕಿಯರಲ್ಲಿನ ಸಕಾರಾತ್ಮಕತೆ ಬಹಳಷ್ಟು ಪ್ರಮಾಣದಲ್ಲಿ ಹೆಚ್ಚಾಗುವುದು

‘ವಂದೇ ಮಾತರಮ್‌’ ಈ ಗೀತೆ ಸ್ವಾತಂತ್ರ್ಯಸಂಗ್ರಾಮದ ಅವಿಭಾಜ್ಯ ಅಂಗವಾಗಿತ್ತು; ಅಥವಾ ‘ವಂದೇ ಮಾತರಮ್‌’ ಇಲ್ಲದೇ ಭಾರತೀಯ ಸ್ವಾತಂತ್ರ್ಯಹೋರಾಟವು ಅಪೂರ್ಣವೇ ಎಂದು ಹೇಳಬೇಕಾಗುವುದು.

ವಾಸ್ತುಶಾಸ್ತ್ರ ಮತ್ತು ವಿಶ್ವ !

ಭಾರತ ದೇಶದ ಈಶಾನ್ಯ ದಿಕ್ಕಿನಲ್ಲಿ ನೀರು ಮತ್ತು ತಗ್ಗುಗಳ ಬದಲಾಗಿ ಅತೀ ವಿಶಾಲ ಹಿಮಾಲಯ ಪರ್ವತ ನಿರ್ಮಾಣವಾಗಿದೆ. ಈಶಾನ್ಯ ದಿಕ್ಕಿಗೆ ವಾಸ್ತುಪುರುಷನ ಶಿರ(ತಲೆ) ಬರುತ್ತದೆ ಮತ್ತು ಆ ಭಾಗವೇ ಕಡಿಮೆ ಆಗಿರುವುದರಿಂದ ಅದು ವಾಸ್ತುಶಾಸ್ತ್ರಕ್ಕೆ ಸಂಪೂರ್ಣ ವಿರುದ್ಧವಾಗಿದೆ.

೨೬ ನವೆಂಬರ್‌ ೨೦೦೮ ರ ಆಕ್ರಮಣದಿಂದ ದೆಹಲಿ ಬಾಂಬ್‌ ಸ್ಫೋಟದವರೆಗೆ ನಾವೇನು ಕಲಿತೆವು ?

ಶಿಕ್ಷಣವಿಲ್ಲದ ಮಕ್ಕಳು ಅಥವಾ ವಿದ್ಯಾರ್ಥಿಗಳು, ಯುವಕರ ಮನಸ್ಸಿನಲ್ಲಿ ಇಂತಹದ್ದೇನೋ ಬಿತ್ತಿ ಭಯೋತ್ಪಾದಕ ಕೃತ್ಯಗಳನ್ನು ಮಾಡಿಸಲಾಗುತ್ತಿದೆ ಎಂಬ ಒಂದು ‘ನೆರೇಟಿವ್‌’ ಸೆಟ್‌ ಮಾಡುವ (ಸುಳ್ಳು ಕಥಾನಕ ರಚಿಸುವ) ಪ್ರಯತ್ನ ದೇಶದಲ್ಲಿ ನಡೆಯುತ್ತಿತ್ತು.

‘ಸನಾತನ ಪ್ರಭಾತದ ಚಂದಾದಾರರಾಗಿ !’

‘ಸನಾತನ ಪ್ರಭಾತದ ಚಂದಾದಾರರಾಗಿ !’ ‘ಸಾಪ್ತಾಹಿಕ ಸನಾತನ ಪ್ರಭಾತ’ದ ಅಂಚೆ ಮೂಲಕ ವಾರ್ಷಿಕ ಚಂದಾ ೪೦೦ ರೂ. ಹಾಗೂ ಬಿಡಿ ಪತ್ರಿಕೆ ಬೆಲೆ ೮ ರೂ. ಇದೆ.

ಪೂ. ಭಾರ್ಗವರಾಮ ಪ್ರಭು ಅವರು ದೇವದ ಆಶ್ರಮ ದರ್ಶನ ಮಾಡುತ್ತಿರುವಾಗ ಸಾಧಕಿಗೆ ಮಾರಕ ಮತ್ತು ತಾರಕ ದೈವೀ ಸುಗಂಧ ಬಂದು ಮನಸ್ಸು ನಿರ್ವಿಚಾರವಾಗಿ ನಾಮಜಪದಲ್ಲಿ ಏಕಾಗ್ರವಾಗುವುದು

ಪೂ. ಭಾರ್ಗವರಾಮ ಅವರು ಪ.ಪೂ. ಪಾಂಡೆ ಮಹಾರಾಜರ ಕೋಣೆಗೆ ಬಂದಾಗ ನನಗೆ ದೈವೀ ಸುಗಂಧ ಬಂತು. ‘ಈ ದೈವೀ ಸುಗಂಧವು ಮಾರಕ ಸ್ವರೂಪದ್ದಾಗಿರಬೇಕು’ ಎಂದು ನನಗೆ ಅನಿಸಿತು. ಮೊದಲು ಈ ಸುಗಂಧವು ಬಹಳ ತೀವ್ರವಾಗಿತ್ತು.

ವೇದಮೂರ್ತಿ ‘ದಂಡಕ್ರಮ ವಿಕ್ರಮಾದಿತ್ಯ’ ದೇವವ್ರತ ರೇಖೆ ಮತ್ತು ಜಾತಿವಾದದ ಜ್ವಾಲೆ !

ಸ್ವತಃ ಒಂದು ಪುಟವನ್ನು ಸಹ ಕಂಠಪಾಠ ಮಾಡಲು ಸಾಧ್ಯವಾಗದ, ಒಂದು ಶ್ಲೋಕವನ್ನೂ ಸರಿಯಾಗಿ ಉಚ್ಚರಿಸಲು ಸಾಧ್ಯವಾಗದ, ಒಂದು ದಿನವೂ ಶಿಸ್ತನ್ನು ಪಾಲಿಸಲು ಸಾಧ್ಯವಾಗದ ಈ ದರಿದ್ರ ಜನರು ೫೦ ದಿನಗಳ ಅಖಂಡ ವೇದ ಸಾಧನೆಯ ಮೇಲೆ ಟೀಕೆ ಮಾಡುತ್ತಾರೆಂದರೆ, ಇದು ಎಷ್ಟು ಹಾಸ್ಯಾಸ್ಪದ ! 

‘ಮೂರನೆ ಮಹಾಯುದ್ಧದ ಹಿನ್ನೆಲೆ ಹೇಗೆ ತಯಾರಾಗುವುದು’, ಎಂಬ ವಿಷಯದಲ್ಲಿ ೫ ವರ್ಷಗಳ ಹಿಂದೆಯೆ ಸ್ಪಷ್ಟವಾಗಿ ಹೇಳುವ ದ್ರಷ್ಟಾರ ಪರಾತ್ಪರ ಗುರು ಡಾ. ಆಠವಲೆ !

‘೨೨.೪.೨೦೨೫ ರಂದು ಪಹಲಗಾಮ್‌ (ಜಮ್ಮು-ಕಾಶ್ಮೀರ) ನಲ್ಲಿನ ಭಯೋತ್ಪಾದಕ ಆಕ್ರಮಣದಲ್ಲಿ ೨೮ ಜನರು ಪ್ರಾಣ ಕಳೆದುಕೊಂಡರು. ಈ ಘಟನೆಯಿಂದ ಭಾರತ ಮತ್ತು ಪಾಕಿಸ್ತಾನದ ನಡುವೆ ವಿಪರೀತ ಒತ್ತಡ ನಿರ್ಮಾಣವಾಗಿದ್ದು ಯುದ್ಧದ ಪರಿಸ್ಥಿತಿ ನಿರ್ಮಾಣವಾಗಿದೆ.

ಸಾಧಕರೇ, ನಿಮ್ಮಲ್ಲಿ ವಿಚಾರಿಸುವವೃತ್ತಿ ಬೆಳೆಯಲು ಇರುವ ಅಡೆತಡೆಗಳನ್ನು ಅರಿತುಕೊಳ್ಳಿ ಮತ್ತು ಅವುಗಳನ್ನು ನಿವಾರಿಸಿಕೊಂಡು ಶೀಘ್ರ ಆಧ್ಯಾತ್ಮಿಕ ಉನ್ನತಿಯನ್ನು ಸಾಧಿಸಿ !

ಸಾಧನೆಯ ಪಂಚಸೂತ್ರಗಳಲ್ಲಿ ಮೊದಲನೆಯ ಸೂತ್ರವಾದ ‘ವಿಚಾರಿಸುವ ವೃತ್ತಿ’, ಈ ಸಂದರ್ಭದಲ್ಲಿ ಭಕ್ತಿಸತ್ಸಂಗದಲ್ಲಿ ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಇವರು ಮಾಡಿದ ಮಾರ್ಗದರ್ಶನ !

ಆಗ ಎಲ್ಲಿ ಹೋಗಿತ್ತು ಸ್ತ್ರೀಗೌರವ ?

ಹಿಜಾಬ್‌ ಇರಲಿ, ತ್ರಿವಳಿ ತಲಾಖ್‌ ಇರಲಿ ಅಥವಾ ಮುಸಲ್ಮಾನರ ಓಲೈಕೆ ಇರಲಿ, ಭಾರತದಲ್ಲಿ ಮತಾಂಧತೆಯನ್ನು ಸಮಯಕ್ಕೆ ಸರಿಯಾಗಿ ಹತ್ತಿಕ್ಕುವುದೇ ಇದಕ್ಕೆ ಇರುವ ಏಕೈಕ ಪರಿಹಾರವಾಗಿದೆ.

ಔಷಧೀಯ ಸಸ್ಯಗಳನ್ನು ಹೇಗೆ ಬೆಳೆಸಬೇಕು ?

ಕಡಿಮೆ ಮಣ್ಣಿನಲ್ಲಿ ಔಷಧಿ ಸಸ್ಯಗಳನ್ನು ಬೆಳೆಸುವುದು, ದೊಡ್ಡ ಸಸಿಗಳಿಗಾಗಿ ನರ್ಸರಿ ಮಾಡುವುದು, ಹಾಗೆಯೇ ಮಣ್ಣಿನ ಪರೀಕ್ಷೆ, ಸಾವಯವ (ನೈಸರ್ಗಿಕ) ಗೊಬ್ಬರ, ಔಷಧೀಯ ಸಸ್ಯಗಳ ಕೊಯ್ಲು ಮತ್ತು ಸಂಗ್ರಹ ಮುಂತಾದವುಗಳ ಬಗ್ಗೆ ಸುಲಭ ಮಾರ್ಗದರ್ಶನ ಮಾಡುವ ಗ್ರಂಥ !