
‘ದಿನಾಂಕ ೩.೧೦.೨೦೨೫ ರಂದು ಮಂಗಳೂರು ಇಲ್ಲಿನ ಪೂ. ಭಾರ್ಗವರಾಮ ಭರತ ಪ್ರಭು (ಸನಾತನದ ಮೊದಲ ಬಾಲಸಂತ, ವಯಸ್ಸು ೮ ವರ್ಷ) ಇವರು ದೇವದ (ಪನವೇಲ) ಇಲ್ಲಿನ ಸನಾತನ ಆಶ್ರಮಕ್ಕೆ ಬಂದಿದ್ದರು. ಆ ಸಮಯದಲ್ಲಿ ನಾನು ಪ.ಪೂ. ಪಾಂಡೆ ಮಹಾರಾಜರ ಕೋಣೆಯಲ್ಲಿ ನಾಮಜಪ ಮೊದಲಾದ ಆಧ್ಯಾತ್ಮಿಕ ಉಪಾಯಗಳಿಗಾಗಿ ಕುಳಿತಿದ್ದೆ. ಪೂ. ಭಾರ್ಗವರಾಮ ಅವರು ಪ.ಪೂ. ಪಾಂಡೆ ಮಹಾರಾಜರ ಕೋಣೆಗೆ ಬಂದಾಗ ನನಗೆ ದೈವೀ ಸುಗಂಧ ಬಂತು. ‘ಈ ದೈವೀ ಸುಗಂಧವು ಮಾರಕ ಸ್ವರೂಪದ್ದಾಗಿರಬೇಕು’ ಎಂದು ನನಗೆ ಅನಿಸಿತು. ಮೊದಲು ಈ ಸುಗಂಧವು ಬಹಳ ತೀವ್ರವಾಗಿತ್ತು. ನಂತರ ಅದು ನಿಧಾನವಾಗಿ ಕಡಿಮೆಯಾಗುತ್ತಾ ಹೋಯಿತು. ಅದರ ನಂತರ ನನಗೆ ತಾರಕ ಸ್ವರೂಪದ ದೈವೀ ಸುಗಂಧ ಬಂತು.

ದೈವೀ ಸುಗಂಧದಿಂದ ನನ್ನ ಮನಸ್ಸಿನ ಆಲೋಚನೆಗಳು ಕಡಿಮೆಯಾಗಿ ಮನಸ್ಸು ನಾಮಜಪದಲ್ಲಿ ಏಕಾಗ್ರವಾಯಿತು. ‘ಈ ದೈವೀ ಸುಗಂಧದ ಅನುಭೂತಿಯನ್ನು ತೆಗೆದುಕೊಳ್ಳುತ್ತಲೇ ಇರಬೇಕು’ ಎಂದು ನನಗೆ ಅನಿಸಿತು.
ಪೂ. ಭಾರ್ಗವರಾಮ ಅವರು ಕೋಣೆಯಿಂದ ಹೊರಗೆ ಹೋದ ಸ್ವಲ್ಪ ಸಮಯದ ನಂತರ ಆ ಸುಗಂಧವು ಕಡಿಮೆಯಾಗಿ ಇಲ್ಲವಾಯಿತು.’
– ಶ್ರೀಮತಿ ಜಯಶ್ರೀ ಭಾಲೇರಾವ, ಸನಾತನ ಆಶ್ರಮ, ದೇವದ, ಪನವೇಲ. (೧೦.೧೦.೨೦೨೫)
ಹಿಂದೂ ಧರ್ಮಪ್ರೇಮಿ ಯುವಕ-ಯುವತಿಯರೇ, ಋಷಿಮುನಿಗಳು ಮತ್ತು ದೇವತೆಗಳು ಮಾಡಿದ ಸ್ಥೂಲ ಕೃತಿಗಳ ಹಿಂದಿನ ಸೂಕ್ಷ್ಮ ಧರ್ಮಶಾಸ್ತ್ರವನ್ನು ಅರ್ಥಮಾಡಿಕೊಳ್ಳದೆ ಅವರನ್ನು ಅನುಕರಿಸಬೇಡಿ !
‘ಗುರುಸೇವೆಯ ತಳಮಳ ಹೇಗಿರಬೇಕು ? ಎಂಬುದಕ್ಕೆ ಆದರ್ಶರಾದ ಸನಾತನದ ೨೩ ನೇ (ವ್ಯಷ್ಟಿ) ಸಂತ ಪೂ. ವಿನಾಯಕ ಕರ್ವೆ !
‘ಗುರುಕೃಪಾಯೋಗ ಸಾಧನಾಮಾರ್ಗವು ಅಭೂತಪೂರ್ವ ಅಮೃತಮಂಥನ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಬಗ್ಗೆ ಪರಾತ್ಪರ ಗುರು ಪಾಂಡೆ ಮಹಾರಾಜರ ವರ್ಣನೆ
‘ಇಂದು ಯಾವ ಸೇವೆ ಮಾಡಲು ಸಾಧ್ಯವಿದೆಯೋ ಅದನ್ನು ಮಾಡಿ, ನಾಳೆ ಎಷ್ಟು ಜನ ಸಾಧಕರಿರುತ್ತಾರೆಂದರೆ, ನಿಮಗೆ ಸೇವೆ ಮಾಡಲು ಅವಕಾಶವೂ ಸಿಗುವುದಿಲ್ಲ !
ನಿಧನ ವಾರ್ತೆ