
‘ಕೆಲವೊಮ್ಮೆ ಸಾಧಕರಿಗೆ ಆಧ್ಯಾತ್ಮಿಕ ತೊಂದರೆಗಳಿಂದ ಶಾರೀರಿಕ ದಣಿವಾಗುತ್ತದೆ. ಆದ್ದರಿಂದ ಸಾಧಕರಿಗೆ ವ್ಯಾಯಾಮ ಮಾಡಲು ಸಾಧ್ಯವಾಗುವುದಿಲ್ಲ. ಒಂದು ವೇಳೆ ಅವರು ವ್ಯಾಯಾಮವನ್ನು ಮಾಡದಿದ್ದರೆ, ಅವರ ಶಾರೀರಿಕ ತೊಂದರೆ ಹೆಚ್ಚಾಗಬಹುದು. ಸಾಧಕರು ಎಂದಿನಂತೆ ಯಾವುದಾದರೊಂದು ವ್ಯಾಯಾಮದ ಪ್ರಕಾರವನ್ನು ೧೦ ಬಾರಿ ಮಾಡುವುದು ಅಪೇಕ್ಷಿತವಿದ್ದರೆ, ದಣಿವಿದ್ದಾಗ ಆ ವ್ಯಾಯಾಮದ ಪ್ರಕಾರವನ್ನು ಕನಿಷ್ಠಪಕ್ಷ ಒಮ್ಮೆಯಾದರೂ ಮಾಡಬೇಕು.
ವ್ಯಾಯಾಮದಿಂದ ‘ಶಕ್ತಿ ಹೆಚ್ಚುವುದು, ದೈಹಿಕ ಕ್ಷಮತೆ ಹೆಚ್ಚುವುದು’, ಇತ್ಯಾದಿ ದೈಹಿಕ ಮತ್ತು ಮನೋಬಲ ಹಾಗೂ ಉತ್ಸಾಹ ಹೆಚ್ಚಾಗುವುದು’ ಇತ್ಯಾದಿ ಮಾನಸಿಕ ಲಾಭಗಳಂತೂ ಆಗುತ್ತವೆ, ಹಾಗೆಯೇ ‘ತಮ್ಮ ಸುತ್ತಲಿನ ಅನಿಷ್ಟ ಶಕ್ತಿಗಳ ಆವರಣ ಕಡಿಮೆಯಾಗುವುದು, ಹಗುರವೆನಿಸುವುದು, ಮನಸ್ಸಿನಲ್ಲಿ ವಿಚಾರಗಳು ಕಡಿಮೆಯಾಗಿ ಏಕಾಗ್ರತೆ ಹೆಚ್ಚಾಗುತ್ತದೆ. ಅದರಿಂದ ಸಾಧನೆ ಮತ್ತು ಸೇವೆಯ ಫಲಶೃತಿ ಹೆಚ್ಚಾಗುವುದು’, ಇತ್ಯಾದಿ ಆಧ್ಯಾತ್ಮಿಕ ಲಾಭಗಳಾಗುತ್ತವೆ. ಇದನ್ನು ಗಮನದಲ್ಲಿಟ್ಟು ಸಾಧಕರಿಗೆ ದೈಹಿಕ ಅಡಚಣೆಗಳಿದ್ದರೂ, ಅವರು ಪ್ರತಿದಿನ ಸ್ವಲ್ಪಮಟ್ಟಿಗಾದರೂ ವ್ಯಾಯಾಮವನ್ನು ಮಾಡುವುದು ಆವಶ್ಯಕವಾಗಿದೆ.’
– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ
ಯುರೋಪಿಯನ್ ದೇಶಗಳಂತೆ ಭಾರತದ ಮಕ್ಕಳಲ್ಲೂ ಸ್ಥೂಲಕಾಯದ ಅಪಾಯ ಹೆಚ್ಚುತ್ತಿದೆ!
ವೈದ್ಯರ ಚೀಟಿ ಇಲ್ಲದೆ ಇನ್ನು ಮುಂದೆ ಯಾವುದೇ ಸಿರಪ್ ಸಿಗುವುದಿಲ್ಲ !
ಕಳೆದ 12 ವರ್ಷಗಳಲ್ಲಿ ಆರೋಗ್ಯ ಸೇವೆಗಳು ಜನರಿಗೆ ಕೈಗೆಟುಕುವಂತೆ ಮತ್ತು ಸುಲಭವಾಗಿ ಲಭ್ಯವಾಗುವಂತೆ ಮಾಡಲು ಮಹತ್ವದ ಕೆಲಸ!
ಕೇರಳದಲ್ಲಿ ಈ ವರ್ಷ ‘ನಿಪಾ’ ವೈರಸ್ ನ ಮೊದಲ ರೋಗಿ ‘ವೆಂಟಿಲೇಟರ್’ನಲ್ಲಿ ! : Nipah Outbreak
ಕೇರಳದಲ್ಲಿ ‘ಶಿಗೆಲ್ಲಾ’ ಸೋಂಕಿನಿಂದ ಒಂದು ಮಗುವಿನ ಸಾವು, 126 ಜನರಿಗೆ ಸೋಂಕು !
ವಾರಾಣಸಿ: ಇನ್ನುಮುಂದೆ ಮೀನು-ಮಾಂಸ ಮಾರಾಟವಿಲ್ಲ!