ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ತೇಜಸ್ವಿ ವಿಚಾರ

‘ಜನರಿಗೆ ಸಾಧನೆ ಕಲಿಸಿ ಅವರನ್ನು ಸಾತ್ತ್ವಿಕ ಮಾಡುವುದು’, ಆಡಳಿತಗಾರರ ಕರ್ತವ್ಯವಾಗಿದೆ. ಆದರೆ ಆಡಳಿತಗಾರರು ಜನರಿಗೆ ‘ಸರ್ವಧರ್ಮಸಮಭಾವ’ ಕಲಿಸಿದರು. ಇದರಿಂದಾಗಿ ಸಾಮಾನ್ಯ ವ್ಯಕ್ತಿಯು ತನ್ನ ಧರ್ಮ ಮತ್ತು ಧರ್ಮವು ಕಲಿಸಿದ ನೈತಿಕಮೌಲ್ಯಗಳನ್ನೂ ಮರೆತನು.

ಪರಾತ್ಪರ ಗುರುದೇವರು ಓರ್ವ ಸಂತರಿಗೆ ‘ಸಾಧನೆಯಲ್ಲಿ ಬಂದ ನಿರುತ್ಸಾಹ ಮತ್ತು ಒಂದೇ ಹಂತದಲ್ಲಿರುವುದು’, ಇವುಗಳ ಬಗ್ಗೆ ಮಾರ್ಗದರ್ಶನ ಮಾಡಿದ ನಂತರ ಅವರು ಮಾಡಿದ ಚಿಂತನೆ

ಈ ಹಿಂದೆ ನಾನು ಸೇವೆ ಮಾಡುವಾಗ ವಾರವಿಡೀ ಆಶ್ರಮದಲ್ಲಿ ಇರುತ್ತಿದ್ದೆನು. ಆ ಅವಧಿಯಲ್ಲಿ ನಾನು ಬಹಳಷ್ಟು ಮಟ್ಟಿಗೆ ನನ್ನ ಆಧ್ಯಾತ್ಮಿಕದೃಷ್ಟಿಯಲ್ಲಿ ಶುದ್ಧಿಯಾಗಿರುವುದನ್ನು ಅನುಭವಿಸಿ ಹೊಸ ಊರ್ಜೆಯೊಂದಿಗೆ ಮನೆಗೆ ಮರಳುತ್ತಿದ್ದೆನು- ಓರ್ವ ಸಂತರು

ವಿವಿಧ ಧಾನ್ಯಗಳು, ದ್ವಿದಳ ಧಾನ್ಯಗಳು ಮತ್ತು ಬೇಳೆಕಾಳುಗಳಿಂದ ಪ್ರಕ್ಷೇಪಿಸುವ  ಸ್ಪಂದನಗಳ ವಿಷಯದಲ್ಲಿ ಸಂಶೋಧನೆ !

ವಿವಿಧ ರೀತಿಯ ಧಾನ್ಯಗಳು, ದ್ವಿದಳ ಧಾನ್ಯಗಳು ಮತ್ತು ಬೇಳೆಕಾಳುಗಳಿಂದ ಪ್ರಕ್ರೇಪಿಸುವ ಸ್ಪಂದನಗಳನ್ನು ಅಧ್ಯಯನ ಮಾಡಲು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದಿಂದ  ಕೆಲವು ಸಂಶೋಧನೆಗಳನ್ನು ಮಾಡಲಾಯಿತು.

ಭಕ್ತಿಯ ಬಗ್ಗೆ ಸ್ವಾಮಿ ವಿವೇಕಾನಂದ ಇವರು ಹೇಳಿದ ಅಂಶಗಳು

ಮನುಷ್ಯನು ಕೇವಲ ಅನ್ನವನ್ನು ನೋಡಿ ಅಥವಾ ಅನ್ನದ ಬಗ್ಗೆ ಮಾಹಿತಿಯನ್ನು ಪಡೆದು ತನ್ನ ಹಸಿವನ್ನು ನೀಗಿಸಿಕೊಳ್ಳಲು ಸಾಧ್ಯವಿಲ್ಲ. ಅದೇ ರೀತಿ, ಈಶ್ವರನ ಬಗೆಗಿನ ಜ್ಞಾನದಿಂದ ಅಥವಾ ಈಶ್ವರನ ದರ್ಶನವಾದರೂ ಎಲ್ಲಿಯವರೆಗೆ ಅವನಿಗೆ ಭಕ್ತಿ ಲಭಿಸುವುದಿಲ್ಲವೋ, ಅಲ್ಲಿಯವರೆಗೆ ಸಮಾಧಾನವಾಗುವುದಿಲ್ಲ; ಆದ್ದರಿಂದ ಭಕ್ತಿಯೇ ಸರ್ವಶ್ರೇಷ್ಠವಾಗಿದೆ.

ಸಾಧಕರಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಮಾರ್ಗದರ್ಶನಗಳ ಅಥವಾ ಸುವಚನಗಳ ಸಂಗ್ರಹವಿದ್ದರೆ ಅವುಗಳನ್ನು ಸಮಷ್ಟಿಗೆ ಸಿಗುವುದಕ್ಕಾಗಿ ಗೋವಾದ ಗ್ರಂಥ ಸಂಕಲನ ವಿಭಾಗಕ್ಕೆ ಕಳುಹಿಸಿ !

ಸಭೆ, ಬಹಿರಂಗ ಪ್ರವಚನಗಳು ಮತ್ತು ಗೋವಾದ ರಾಮನಾಥಿಯಲ್ಲಿನ ಸನಾತನದ ಆಶ್ರಮದಲ್ಲಿ ನಡೆದ ಸತ್ಸಂಗಗಳಲ್ಲಿನ ಅಂಶಗಳ ಚಿತ್ರೀಕರಣ ಅಥವಾ ಧ್ವನಿಮುದ್ರಿತವನ್ನು ಮಾಡಲಾಗಿವೆ. ಆದ್ದರಿಂದ ಆ ಅಂಶಗಳನ್ನು ಬರೆದು ಕಳುಹಿಸಬಾರದು.

ಸನಾತನದ ೧೦೦ ನೇ ಸಂತ ಪೂ. (ಶ್ರೀಮತಿ) ಸೀತಾಬಾಯಿ ಶ್ರೀಧರ ಜೋಶಿ (ವಯಸ್ಸು ೯೯ ವರ್ಷಗಳು) ಮತ್ತು ಅವರ ಕುಟುಂಬದವರ ಪರಾತ್ಪರ ಗುರು ಡಾ. ಆಠವಲೆರೊಂದಿಗಿನ ಸಂವಾದ !

ನಾಮಸ್ಮರಣೆಯ ಮಹತ್ವವನ್ನು ತಿಳಿದುಕೊಳ್ಳಬೇಕು. ದತ್ತಗುರುಗಳ ನಾಮವು ಅತ್ಯಂತ ಮಧುರವಾಗಿದೆ. ಅದು ಮನಸ್ಸಿಗೆ ಶಾಂತಿ ನೀಡುತ್ತದೆ. ದತ್ತಗುರುಗಳೇ ಸಾಯೀನಾಥರಾಗಿದ್ದಾರೆ. ದೀಪಾವಳಿಯ ಸಮಯದಲ್ಲಿ ಓರ್ವ ಬಡ ಭಕ್ತಳ ಮನೆಯಲ್ಲಿ ಎಣ್ಣೆ ಇರಲಿಲ್ಲ. ಆದುದರಿಂದ ಅವಳ ಮನೆಯಲ್ಲಿ ಕತ್ತಲೆ ಕವಿದಿತ್ತು. ಅವಳು ತನ್ನ ಗುರು ಸಾಯೀಬಾಬಾರ ಸ್ಮರಣೆ ಮಾಡಿದಳು.

ವ್ಯಾಯಾಮದಿಂದ ಶೇ. ೧೦೦ ರಷ್ಟು ಲಾಭವನ್ನು ಪಡೆಯಲು ಪೂರ್ಣ ನಿದ್ರೆ ಅತ್ಯಂತ ಅವಶ್ಯಕವಾಗಿದೆ !

‘ಕಲಿಯುಗದಲ್ಲಿ ಮನುಷ್ಯನ ಜೀವನಶೈಲಿಯಲ್ಲಿ ಅನೇಕ ಬದಲಾವಣೆಗಳಾಗಿವೆ. ಸದ್ಯ ಅನೇಕ ಕಾರಣಗಳಿಂದ ಜನರು ಜಾಗರಣೆ ಮಾಡುತ್ತಾರೆ. ಎರಡು ದಿನಗಳ ಉಪವಾಸ ಸಹಿಸಿಕೊಳ್ಳಬಹುದು; ಆದರೆ ಎರಡು ದಿನ ನಿದ್ರೆ ಪೂರ್ಣಗೊಳ್ಳದಿದ್ದರೆ ಮೂರನೇ ದಿನ ಅವನ ದೇಹ ಮತ್ತು ಮನಸ್ಸಿನ ಮೇಲೆ ಪರಿಣಾಮಗಳು ಕಂಡುಬರುತ್ತವೆ.

ವಾಹನಗಳ ಭದ್ರತೆಯ ದೃಷ್ಟಿಯಿಂದ ‘ಹೆಚ್ಚಿನ ಭದ್ರತಾ ನೋಂದಣಿ ಫಲಕ’ (ಊಶ್ಖಫ್) !

ವಾಹನದ ಈ ಕ್ರಮಾಂಕದ ಫಲಕವನ್ನು ಅಳವಡಿಸುವಾಗ ಅನೇಕ ಸ್ಥಳಗಳಲ್ಲಿ ಹೆಚ್ಚು ಹಣ ವಸೂಲು ಮಾಡುತ್ತಾರೆ, ಎನ್ನುವ ದೂರುಗಳು ವಾಹನ ಮಾಲೀಕರಿಂದ ಬಂದಿವೆ. ಹೊಸ ಫಲಕಗಳನ್ನು ಆನ್‌ಲೈನ್‌ ಮೂಲಕ ಪೂರೈಸುವ ಕೆಲವು ನಕಲಿ ಜಾಲತಾಣಗಳು ನಿರ್ಮಾಣವಾಗಿದ್ದು ಅದರಲ್ಲಿ ಎಲ್ಲ ಮಾಹಿತಿ ನೀಡಿ ಹಣ ತುಂಬಿಸಿದಾಗ ಅದರ ಯಾವುದೇ ರಸೀದಿ ಸಿಗುವುದಿಲ್ಲ

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ತೇಜಸ್ವಿ ವಿಚಾರ

ಕುಟುಂಬದಲ್ಲಿನ ಭ್ರಷ್ಟಾಚಾರಿಯನ್ನು ವಿರೋಧಿಸುವುದು ಸಾಧನೆಯೇ ಆಗಿದೆ ‘ತನ್ನ ಪತಿ ಭ್ರಷ್ಟಾಚಾರಿಯಾಗಿದ್ದಾನೆ ಎಂಬುದು ತಿಳಿದ ಮೇಲೆ ಆತನ ಧರ್ಮಪತ್ನಿ ಮತ್ತು ಹತ್ತಿರದ ಸಂಬಂಧಿಗಳು ಆತನನ್ನು ಪಾಪಗಳಿಂದ ರಕ್ಷಿಸಲು ಅವನಿಗೆ ಬುದ್ಧಿ ಹೇಳುವುದು, ಆತನ ಪಾಪದ ಹಣವನ್ನು ಸ್ವೀಕರಿಸದಿರುವುದು ಇತ್ಯಾದಿ ಪ್ರಯತ್ನಗಳನ್ನು ಮಾಡಬೇಕು.

ಹಸ್ತಸಾಮುದ್ರಿಕಾ ಶಾಸ್ತ್ರದ ದೃಷ್ಟಿಯಿಂದ ‘ಕೈಯ ಹೆಬ್ಬೆರಳು ಹಿಂದೆ ಬಾಗುವುದು ಅಥವಾ ಬಾಗದಿರುವುದು’ ಇದರ ವಿಶ್ಲೇಷಣೆ !

ವ್ಯಕ್ತಿಯ ಕೈಯ ಹೆಬ್ಬೆರಳು ಹಿಂದೆ ಬಾಗುತ್ತಿದ್ದರೆ, ಇಂತಹ ವ್ಯಕ್ತಿ ಪರಿಸ್ಥಿತಿಗೆ ಹೊಂದಿಕೊಳ್ಳುತ್ತಾನೆ. ಅವನ ವೃತ್ತಿ ತ್ಯಾಗಮಯವಾಗಿರುತ್ತದೆ, ಹಾಗೆಯೇ ಅವನಲ್ಲಿ ಅಹಂ ಕಡಿಮೆ ಇರುತ್ತದೆ; ಆದರೆ ಹೆಬ್ಬೆರಳು ಬಹಳ ಹಿಂದೆ ಬಾಗುತ್ತಿದ್ದರೆ, ಇತರ ಜನರು ಸಂಬಂಧಪಟ್ಟ ವ್ಯಕ್ತಿಯ ದುರುಪಯೋಗಪಡಿಸಿಕೊಳ್ಳುತ್ತಾರೆ.