ಜೀವನದಲ್ಲಿ ಆರಂಭದಿಂದಲೇ ಸಾಧನೆ ಮಾಡುವುದರ ಮಹತ್ವ !

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ತೇಜಸ್ವಿ ವಿಚಾರ

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

‘ಅನೇಕ ಪತಿ-ಪತ್ನಿಯರು ಜೀವಮಾನವಿಡೀ ಜಗಳವಾಡುತ್ತಾ ಇರುತ್ತಾರೆ ಮತ್ತು ಮುಂದೆ ವೃದ್ಧಾಪ್ಯದಲ್ಲಿ ‘ಸಾಧನೆಯೇ ಈ ತೊಂದರೆಗೆ ಪರಿಹಾರವಾಗಿದೆ’ ಎಂಬುದು ಅವರಿಗೆ ತಿಳಿಯುತ್ತದೆ. ಆಗ ಅವರಿಗೆ ‘ಜೀವಮಾನ ವಿಡೀ ಸಾಧನೆ ಮಾಡಲಿಲ್ಲ’ ಎಂದು ಪಶ್ಚಾತ್ತಾಪ ಪಡುವುದನ್ನು ಬಿಟ್ಟರೆ ಬೇರೆ ಪರ್ಯಾಯವಿರುವುದಿಲ್ಲ’

– ಸಚ್ಚಿದಾನಂದ ಪರಬ್ರಹ್ಮ ಡಾ.ಆಠವಲೆ