ಹಿಂದೂ ಸಂಸ್ಕೃತಿಯನ್ನು ಕಾಪಾಡುವ ಪಂಜಾಬ್‌ ಮತ್ತು ಹರಿಯಾಣಾ ಉಚ್ಚ ನ್ಯಾಯಾಲಯದ ನಿರ್ಣಯ ! 

ಹಿಂದೂಗಳ ಪ್ರತಿಯೊಂದು ಹಬ್ಬ-ಉತ್ಸವಗಳ ವಿಷಯದಲ್ಲಿ ಹಿಂದೂಗಳ ಮನಸ್ಸನ್ನು ಕೆಡಿಸುವ ಏನಾದರೂ ವಿಚಾರವನ್ನು ಮುಂದಿಟ್ಟು ಅವರನ್ನು ಧರ್ಮಾಚರಣೆಯಿಂದ ದೂರವಿಡಲು ಪ್ರಗತಿಪರರೆಂದು ಹಣೆಪಟ್ಟಿ ಹಚ್ಚಿಕೊಂಡಿರುವ ಧೂರ್ತರಿಂದ ಸತತ ಪ್ರಯತ್ನ ನಡೆಯುತ್ತದೆ.

ರಾಮರಾಜ್ಯ ಸ್ಥಾಪಿಸುವುದು ನಿಮ್ಮ ಕೈಯಲ್ಲೇ ಇದೆ !

ಪ್ರಜೆಗಳ ಜೀವನವನ್ನು ಸುಖೀ- ಸಮಾಧಾನಿ ಮತ್ತು ವೈಭವಸಂಪನ್ನ ಮಾಡುವ; ಅಪರಾಧ, ಭ್ರಷ್ಟಾಚಾರ, ರೋಗರುಜಿನ ಇತ್ಯಾದಿಗಳಿಗೆ ಸ್ಥಾನವಿಲ್ಲದಿರುವ ಮತ್ತು ನೈಸರ್ಗಿಕ ಆಪತ್ತುಗಳಿಂದ ಮುಕ್ತವಾಗಿರುವ ರಾಜ್ಯವೆಂದರೆ ರಾಮರಾಜ್ಯ !

ಹೊಸ ವರ್ಷಕ್ಕೆ ಸಂಕಲ್ಪ ಮಾತ್ರವಲ್ಲ, ಕೃತಿಯೂ ಬೇಕು !

ಯುಗಾದಿಯು ಅನೇಕ ಸಂಕಲ್ಪಗಳನ್ನು ಮಾಡುವ ದಿನವಾಗಿದೆ. ಪ್ರಾಚೀನ ಧಾರ್ಮಿಕ ಸಂಪ್ರದಾಯದ ಪ್ರಕಾರ, ಬ್ರಹ್ಮದೇವರು ಇದೇ ತಿಥಿಯಂದು ಸೃಷ್ಟಿಯನ್ನು ರಚಿಸಿದ್ದರು. ಆದ್ದರಿಂದ ಈ ತಿಥಿಯನ್ನು ‘ಯುಗಾದಿ’ ಎಂದು ಕರೆಯುತ್ತಾರೆ.

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

ಭಕ್ತನನ್ನು, ಸಾಧನೆ ಮಾಡುವವನನ್ನೇ ಭಗವಂತನು ರಕ್ಷಿಸುತ್ತಾನೆ, ಇದನ್ನು ಗಮನದಲ್ಲಿಟ್ಟುಕೊಂಡು ಈಗಿನಿಂದಲೇ ತೀವ್ರ ಸಾಧನೆ ಮಾಡಿ, ಆಗಲೇ ಭಗವಂತನು ಆಪತ್ಕಾಲದಲ್ಲಿ ಕಾಪಾಡುವನು.

ಆರಂಭದಲ್ಲಿ ಕೇವಲ ೧೦ ನಿಮಿಷಗಳಷ್ಟೇ ವ್ಯಾಯಮವನ್ನು ಮಾಡಿರಿ !

ವ್ಯಾಯಾಮದ ಅಭ್ಯಾಸವಾಗಲು ಪ್ರಾರಂಭದಲ್ಲಿ ಕೇವಲ ೧೦ ಅಥವಾ ೧೫ ನಿಮಿಷಗಳಷ್ಟೇ ವ್ಯಾಯಾಮವನ್ನು ಮಾಡಬೇಕು. ೧೦ ನಿಮಿಷಗಳ ವ್ಯಾಯಾಮವು ಮೊದಲ ಹಂತದಲ್ಲಿ ಅತ್ಯಂತ ಪರಿಣಾಮಕಾರಿಯಾಗುತ್ತದೆ

ಶ್ರೀಮದ್ಭಗವದ್ಗೀತೆಯ ಬಗ್ಗೆ ಮಂಗಳೂರಿನ ಪೂ. (ಶ್ರೀಮತಿ) ರಾಧಾ ಪ್ರಭು (ವಯಸ್ಸು ೮೮ ವರ್ಷಗಳು) ಇವರಿಗೆ ಹೊಳೆದ ಮಾರ್ಗದರ್ಶಕ ಅಂಶಗಳು ಮತ್ತು ಅವುಗಳ ವಿವರಣೆ !

ಫಾಲ್ಗುಣ ಕೃಷ್ಣ ತೃತೀಯಾ (ಮಾರ್ಚ್ ೧೭ ರಂದು) ದಂದು ಸನಾತನದ ೪೪ ನೇ ಸಂತರಾದ ಪೂ. (ಶ್ರೀಮತಿ) ರಾಧಾ ಪ್ರಭು ಇವರ ೮೮ ನೇ ಹುಟ್ಟುಹಬ್ಬವಿದೆ.