ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ತೇಜಸ್ವಿ ವಿಚಾರ

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ಸಂತರ ಮಹತ್ವ !

‘ಎಲ್ಲಿ ಸಂಪೂರ್ಣ ತಮ್ಮ ನಿಯಂತ್ರಣದಲ್ಲಿರುವ ೧-೨ ಮಕ್ಕಳಿಗೂ ಸುಸಂಸ್ಕಾರ ನೀಡುವಲ್ಲಿ ವಿಫಲರಾಗಿರುವ  ಇಂದಿನ ಪೋಷಕರು ಮತ್ತು ಎಲ್ಲಿ ತಮ್ಮ ಸಾವಿರಾರು ಭಕ್ತರಲ್ಲಿ ಸಾಧನೆಯ ಸಂಸ್ಕಾರ ಮೂಡಿಸುವ ಸಂತರು ಮತ್ತು ಗುರುಗಳು !’

ಭಕ್ತಿಯ ಮಹತ್ವ !

‘ಪೃಥ್ವಿಯಲ್ಲಿನ ಕೆಲಸಗಳಾಗಬೇಕಾದರೆ ಯಾರಾದರೊಬ್ಬರ ಪರಿಚಯ ಬೇಕಾಗಿರುತ್ತದೆ. ಹೀಗಿರುವಾಗ ಪ್ರಾರಬ್ಧ, ಕೆಟ್ಟ ಶಕ್ತಿಗಳ ತೊಂದರೆ ಮುಂತಾದ ಸಮಸ್ಯೆಗಳನ್ನು ಭಗವಂತನ ಪರಿಚಯ ಇಲ್ಲದಿದ್ದರೆ, ಭಗವಂತನು ಪರಿಹರಿಸುವನೇ ?’

ನಿಜವಾದ ಮೇಕ್‌-ಅಪ್‌ !

‘ಬಾಹ್ಯ ಮೇಕ್‌-ಅಪ್‌ ಇತರರನ್ನು ಆಕರ್ಷಿಸುತ್ತದೆ, ಆದರೆ ಆಂತರಿಕ ಮೇಕ್‌-ಅಪ್‌ ಅಂದರೆ ಸ್ವಭಾವದೋಷಗಳು ಮತ್ತು ಅಹಂನ ನಿರ್ಮೂಲನೆಯು ಭಗವಂತನನ್ನು ಆಕರ್ಷಿಸುತ್ತದೆ.’

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ