‘ದೇವಸ್ಥಾನಗಳ ಬದಲು ಆಸ್ಪತ್ರೆ ನಿರ್ಮಿಸಿ’ ಎನ್ನುವುದು ಧಾರ್ಮಿಕಭಾವನೆಗೆ ನೋಯಿಸುವುದಾಗಿದೆ !

ಯಾರು ದೇವಸ್ಥಾನಗಳಿಗೆ ವಿರೋಧಿಸುತ್ತಾರೆಯೋ ಮತ್ತು ಅವರು ದೇವಸ್ಥಾನಗಳಿಗೆ ಹೋಗುವುದಿಲ್ಲವೋ, ಅವರ ಬಗ್ಗೆ ನಮಗೇನು ಹೇಳುವುದಿಲ್ಲ; ಆದರೆ ಅವರು ಇತರರ ಧಾರ್ಮಿಕ ಭಾವನೆಯನ್ನು ನೋಯಿಸುತ್ತಾರೆ, ಇದು ಭಾರತೀಯ ಸಂವಿಧಾನದ ವಿರುದ್ಧವಾಗಿದೆ.

ದೇವಸ್ಥಾನಗಳನ್ನು ಆಧರಿಸಿರುವ ಅಸಾಮಾನ್ಯ ಅರ್ಥವ್ಯವಸ್ಥೆ !

ದೇವಸ್ಥಾನದಿಂದ ಧಾರ್ಮಿಕ, ಆಧ್ಯಾತ್ಮಿಕ ಲಾಭವಂತೂ ಸಾವಿರಾರು ಪಟ್ಟು ಆಗುತ್ತಿರುತ್ತದೆ; ಅಷ್ಟು ಮಾತ್ರವಲ್ಲ, ದೇವಸ್ಥಾನ ಸ್ವಯಂಭೂ ಆಗಿದ್ದು ಅದರ ಕ್ಷೇತ್ರದ ಭೌತಿಕ ವಿಕಾಸವನ್ನೂ ಸಾಧಿಸುತ್ತದೆ. ಇಂತಹ ದೇವಸ್ಥಾನಗಳನ್ನು ರಕ್ಷಿಸುವುದು ಪ್ರತಿಯೊಬ್ಬ ಹಿಂದೂವಿನ ಕರ್ತವ್ಯ ಹಾಗೂ ಧರ್ಮಕಾರ್ಯವಲ್ಲವೇ ?

ದೇವಸ್ಥಾನಗಳ ಸರಕಾರಿಕರಣವೆಂದರೆ ಅದರ ವ್ಯಾಪಾರೀಕರಣವೆ ಆಗಿದೆ !

ದೇವಸ್ಥಾನ ಸರಕಾರೀಕರಣವಾದ ನಂತರ ದೇವಸ್ಥಾನಗಳು ಸರಕಾರದ ವಶವಾಗುತ್ತವೆ !

ಸರಕಾರವು ಭ್ರಷ್ಟಾಚಾರವನ್ನು ತಡೆಯದಿರಲು ಏಕೈಕ ಕಾರಣವೆಂದರೆ ಇಚ್ಛಾಶಕ್ತಿಯ ಕೊರತೆ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

ದೇವಸ್ಥಾನಗಳ ಸರಕಾರೀಕರಣದ ಇತಿಹಾಸ ಹಾಗೂ ಉದ್ದೇಶ

ಭಾರತದ ಮೇಲಾದ ವಿವಿಧ ಆಕ್ರಮಣಗಳ ಸಮಯದಲ್ಲಿ ದೇವಸ್ಥಾನಗಳು ಆಕ್ರಮಣದ ಕೇಂದ್ರಸ್ಥಾನಗಳಾಗಿದ್ದವು. ಕಾಸೀಮ್, ಗಝನಿ, ಘೋರಿ, ಖಿಲ್ಜೀ, ಬಾಬರ, ಔರಂಗಜೇಬ ಮುಂತಾದ ಮೊಗಲ ದಾಳಿಕೋರರು ಅಯೋಧ್ಯೆ, ಮಥುರೆ, ಸೋಮನಾಥ, ಕಾಶಿ, ಪುರಿ, ಭೋಜಶಾಲೆ ಇಂತಹ ಭಾರತದಾದ್ಯಂತದ ಸಾವಿರಾರು ದೇವಸ್ಥಾನಗಳನ್ನು ಧ್ವಂಸ ಮಾಡಿ ಮೂರ್ತಿಗಳ ವಿಡಂಬನೆ ಮಾಡಿ ಅಲ್ಲಿಂದ ಧನ-ಸಂಪತ್ತನ್ನು ಕೊಳ್ಳೆಹೊಡೆದರು. ಅನಂತರ ಬ್ರಿಟೀಶರಿಗೆ ಗಮನಕ್ಕೆ ಬಂದ ಅಂಶವೆಂದರೆ ರಾಜರು ನೀಡುವ ದಾನದಿಂದ ಹಾಗೂ ಹಿಂದೂ ಸಮಾಜದ ಧಾರ್ಮಿಕ ಔದಾರ್ಯದಿಂದ ಹಿಂದೂಗಳ ದೇವಸ್ಥಾನಗಳು ಧನಸಂಪತ್ತಿನಿಂದ ತುಂಬಿ ತುಳುಕುತ್ತಿವೆ. ಅಷ್ಟು ಮಾತ್ರವಲ್ಲದೇ, … Read more

ಹಿಂದೂ ಧರ್ಮದ ಆಧಾರ ಶಿಲೆಗಳಾಗಿರುವ ದೇವಸ್ಥಾನಗಳು !

ದೇವಸ್ಥಾನಗಳು ಹಿಂದೂ ಧರ್ಮದ ಆಧಾರ ಶಿಲೆಗಳಾಗಿವೆ ! ಬ್ರಹ್ಮಾಂಡದಿಂದ ಈಶ್ವರೀ ಶಕ್ತಿಯನ್ನು ಸೆಳೆದುಕೊಂಡು ಅದನ್ನು ವಿಶ್ವದಲ್ಲಿ ಪ್ರಕ್ಷೇಪಣೆ ಮಾಡುವುದು ಈ ಕಾರ್ಯವನ್ನು ಹಿಂದೂಗಳ ದೇವಸ್ಥಾನಗಳು ಮಾಡುತ್ತವೆ.

ಸರಕಾರದ ವತಿಯಿಂದ ಕಾರಿಡಾರ್‌ ನಿರ್ಮಾಣ

ಕಾಶಿಯಲ್ಲಿರುವ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ನಿರ್ಮಿಸಲಾದ ಕಾರಿಡಾರ್‌ ಇದರ ಪಕ್ಷಿನೋಟ ಭಾಜಪ ಸರಕಾರವು ಹಿಂದೂಗಳ ಪ್ರಾಚೀನ ತೀರ್ಥಕ್ಷೇತ್ರ ಕಾಶಿಯಲ್ಲಿ ‘ಕಾಶಿ ವಿಶ್ವನಾಥ ಕಾರಿಡಾರ್’ ಹಾಗೂ ಮಹಾಕಾಲ ಶಿವಲಿಂಗದ ಸ್ಥಳದಲ್ಲಿ ‘ಮಹಾಕಾಲ  ಕಾರಿಡಾರ್’ ನಿರ್ಮಾಣ ಮಾಡಿದೆ