ಸನಾತನದ ಗ್ರಂಥ ಮಾಲಿಕೆ : ಧಾರ್ಮಿಕ ಕೃತಿಗಳ ಹಿಂದಿನ ಶಾಸ್ತ್ರ !

ಧಾರ್ಮಿಕ ಕೃತಿಗಳ ಹಿಂದಿನ ಶಾಸ್ತ್ರವನ್ನು ತಿಳಿದುಕೊಳ್ಳಲು ಓದಿ !

ಧಾರ್ಮಿಕ ಕೃತಿಗಳನ್ನು ಯೋಗ್ಯ ರೀತಿಯಲ್ಲಿ ಮತ್ತು ಶಾಸ್ತ್ರವನ್ನು ತಿಳಿದುಕೊಂಡು ಮಾಡಿದರೆ ಅದು ಭಾವಪೂರ್ಣವಾಗಿ ಆಗಿ ಅದರಿಂದ ಚೈತನ್ಯ ಸಿಗುತ್ತದೆ. ಅದರಿಂದ ಸತ್ವಗುಣವು ಹೆಚ್ಚಾಗಿ ದೇವರ ಬಗ್ಗೆ ಸೆಳೆತವೂ ಹೆಚ್ಚಾಗುತ್ತದೆ. ಧಾರ್ಮಿಕ ಕೃತಿಗಳ ಬಗ್ಗೆ ‘ಪ್ರತಿಯೊಂದನ್ನು ಹೇಗೆ ಮತ್ತು ಏಕೆ ಮಾಡಬೇಕು ?’, ಎಂಬುದನ್ನು ಹೇಳುವ ಮಾಲಿಕೆಯನ್ನು ಓದಿ

ದೇವಸ್ಥಾನದಲ್ಲಿ ದೇವರ ದರ್ಶನ ಪಡೆಯುವ ಯೋಗ್ಯ ಪದ್ಧತಿ

ದೇವಸ್ಥಾನದಲ್ಲಿ ದೇವತೆಯ ದರ್ಶನ ಪಡೆಯುವಾಗಿನಿಂದ ಮಾಡುವ ಕೃತಿಗಳ ಶಾಸ್ತ್ರ

ಸಂಕಲನಕಾರರು : ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಮತ್ತು ನಿಷಾದ ದೇಶಮುಖ

  • ದೇವಸ್ಥಾನದಲ್ಲಿ ಆಮೆ/ನಂದಿಯ ಪ್ರತಿಕೃತಿ ಏಕೆ ಇರುತ್ತದೆ ?
  • ದೇವತೆಯ ರೂಪವನ್ನು ಕಣ್ಣಲ್ಲಿ ಏಕೆ ತುಂಬಿಕೊಳ್ಳಬೇಕು ?
  • ಪ್ರದಕ್ಷಿಣೆಗಳನ್ನು ಏಕೆ, ಹೇಗೆ ಮತ್ತು ಎಷ್ಟು ಹಾಕಬೇಕು ?
  • ದರ್ಶನ ಪಡೆಯುವಾಗ ಪುರುಷರು ಏಕೆ ತಲೆ ಮುಚ್ಚಬಾರದು ?

ದೇವಸ್ಥಾನದಲ್ಲಿ ದೇವರ ದರ್ಶನ ಪಡೆಯುವ ಮೊದಲಿನ ಕೃತಿಗಳ ಶಾಸ್ತ್ರ

ಸಂಕಲನಕಾರರು : ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಬಾಳಾಜಿ ಆಠವಲೆ

  • ದೇವಸ್ಥಾನದ ರಚನೆ ಹೇಗಿರಬೇಕು ?
  • ದೇವಸ್ಥಾನದ ಕಲಶಕ್ಕೆ ಏಕೆ ನಮಸ್ಕರಿಸಬೇಕು ?
  • ಕಾಲು ತೊಳೆದು ದೇವಸ್ಥಾನವನ್ನೇಕೆ ಪ್ರವೇಶಿಸಬೇಕು ?
  • ದೇವಸ್ಥಾನಕ್ಕೆ ಹೋದಾಗ ಆದಷ್ಟು ಘಂಟೆಯನ್ನು ಏಕೆ ಬಾರಿಸಬಾರದು ?

ಸನಾತನದ ಗ್ರಂಥ ಸಂಪತ್ತು ಈಗ ಶ್ಚಿಟಿಚಿಣಚಿಟಿಷೊಠಿ.ಛಿಒಮ್ ದಲ್ಲಿ ಲಭ್ಯ

ಸಂಪರ್ಕ : ೯೩೪೨೫೯೯೨೯೯