‘ಹಿಂದಿನ ಕಾಲದ ರಾಜರು ದೇವಸ್ಥಾನಗಳನ್ನು ಕಟ್ಟುತ್ತಿದ್ದರು ಹಾಗೂ ದೇವಸ್ಥಾನಗಳಿಗೆ ಭೂಮಿ ಮತ್ತು ಹಣವನ್ನು ನೀಡುತ್ತಿದ್ದರು. ಇಂದಿನ ರಾಜಕಾರಣಿಗಳು ರಸ್ತೆ ನಿರ್ಮಾಣ ಅಥವಾ ಬೇರೆ ಯಾವುದಾದರೊಂದು ನೆಪದಲ್ಲಿ ದೇವಸ್ಥಾನಗಳನ್ನು ಕೆಡವುತ್ತಾರೆ ಹಾಗೂ ದೇವಾಲಯಗಳ ಭೂಮಿ ಮತ್ತು ಹಣವನ್ನು ದೋಚುತ್ತಾರೆ.’
– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ