‘ಬ್ರಾಹ್ಮಣ’ ಇದು ಯಾರ ಹೆಸರು ? (ಯಾರನ್ನು ಬ್ರಾಹ್ಮಣ ಎನ್ನಬೇಕು ?)
‘ಕರ್ಮವು ಬ್ರಾಹ್ಮಣವಾಗಲು ಸಾಧ್ಯವಿಲ್ಲ. ಎಲ್ಲ ಪ್ರಾಣಿಗಳಲ್ಲಿ ಪ್ರಾರಬ್ಧ, ಸಂಚಿತ ಮತ್ತು ಕ್ರಿಯಮಾಣ ಕರ್ಮ ಇವು ಒಂದೇ ರೀತಿ ಆಗಿರುವುದು ಕಂಡುಬರುತ್ತದೆ ಮತ್ತು ಕರ್ಮಗಳಿಂದ ಪ್ರೇರಿತರಾಗಿ ಮನುಷ್ಯರು ಕ್ರಿಯೆಗಳನ್ನು ಮಾಡುತ್ತಾರೆ. ಆದುದರಿಂದ ಕರ್ಮವು ಬ್ರಾಹ್ಮಣ ಆಗಲಾರದು.’